Nalle Balige Baare Lyrics

ನಲ್ಲೆ ಬಳಿಗೆ ಬಾರೆ Lyrics

in Devara Gedda Manava

in ದೇವರ ಗೆದ್ದ ಮಾನವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
ಒಹೋ..ಒಹೋ
ಒಹೋ ಓಹೋಹೋ..
 
ಒಲ್ಲೆ ಒಲಿಯಲಾರೆ...
ಒಲಿದು ಸೇರಲಾರೆ..
ಒಲಿದು ಸೇರಲಾರೆ..
ಹೂಂ.. ಹೂಂ...  
ಹೂಂಹೂಂಹೂಂ ...

ತಿಂಗಳ ಬೆಳಕಿನ ತಂಪಿದು..
ತಂದಿದೆ ತಾಪವ ಇಂದು ...
ತಿಂಗಳ ಬೆಳಕಿನ ತಂಪಿದು..
ತಂದಿದೆ ತಾಪವ ಇಂದು...
ಮಲ್ಲಿಗೆ ಹಾಸಿಗೆ ಮೈಗೆಲ್ಲಾ
ಮುಳ್ಳಿನ ಹಾಗಿದೆ ನೋಡು ...
ನೋಡು..ನೋಡು…

ಸುಡುವ ಹುಣ್ಣಿಮೆ ಪನ್ನೀರಾದೆ
ಸುರಿವ ಸಮಯ ಬಾರದೆ
ಸುಡುವ ಹುಣ್ಣಿಮೆ ಪನ್ನೀರಾದೆ
ಸುರಿವ ಸಮಯ ಬಾರದೆ
ಮಲ್ಲಿಗೆ ತಂಪದು ಚಾಮರವಾದೆ
ಬೀಸೋ ಕಾಲಬಾರದೆ..
ಬೀಸೋ ಕಾಲಬಾರದೆ       
      
|| ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
ಒಹೋ..ಒಹೋ
ಒಹೋ ಓಹೋಹೋ…..||

ಎದುರಿಗೆ ನಿಂತಿರುವ ನಿನ್ನ
ಸೇರೋ ದಾರಿಯು ಬಲು ದೂರ
ಬಯಕೆಯ ಸೋನೆ ಬರಿದಾಯ್ತೇನೆ
ನಮ್ಮ ಬಾಳೆಲ್ಲಾ ಕಣ್ಣಿರೇನೆ..
ಆ.. ವಿಧಿ ನನ್ನ ಬಳಿ ಬಂದರೂ
ಹಾಯಾಗಿ ಬಾಳು ನೀನಾದರೂ
ಸಹಿಸಲಾರೆ...ಸನಿಹಕೆ ಬಾರೆ
ಪ್ರಳಯ ಬಂದರೂ ಬರಲಾಮೆ ಏನೇ
 
|| ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
 
ಒಲ್ಲೆ ಒಲಿಯಲಾರೆ...
ಒಲಿದು ಸೇರಲಾರೆ..
ಒಲಿದು ಸೇರಲಾರೆ..
 
ನಲ್ಲೆ ಬಳಿಗೆ ಬಾರೇ ...
(ಹೂಂಹೂಂ ಹೂಂ
ಹೂಂ ಹೂಂಹೂಂ )
ಬಳಿಗೆ ಬಾರೇ ...
(ಹೂಂಹೂಂ ಹೂಂ
ಹೂಂ ಹೂಂಹೂಂ )
ಬಳಿಗೆ ಬಾ... ಬಾ .....||
 

ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
ಒಹೋ..ಒಹೋ
ಒಹೋ ಓಹೋಹೋ..
 
ಒಲ್ಲೆ ಒಲಿಯಲಾರೆ...
ಒಲಿದು ಸೇರಲಾರೆ..
ಒಲಿದು ಸೇರಲಾರೆ..
ಹೂಂ.. ಹೂಂ...  
ಹೂಂಹೂಂಹೂಂ ...

ತಿಂಗಳ ಬೆಳಕಿನ ತಂಪಿದು..
ತಂದಿದೆ ತಾಪವ ಇಂದು ...
ತಿಂಗಳ ಬೆಳಕಿನ ತಂಪಿದು..
ತಂದಿದೆ ತಾಪವ ಇಂದು...
ಮಲ್ಲಿಗೆ ಹಾಸಿಗೆ ಮೈಗೆಲ್ಲಾ
ಮುಳ್ಳಿನ ಹಾಗಿದೆ ನೋಡು ...
ನೋಡು..ನೋಡು…

ಸುಡುವ ಹುಣ್ಣಿಮೆ ಪನ್ನೀರಾದೆ
ಸುರಿವ ಸಮಯ ಬಾರದೆ
ಸುಡುವ ಹುಣ್ಣಿಮೆ ಪನ್ನೀರಾದೆ
ಸುರಿವ ಸಮಯ ಬಾರದೆ
ಮಲ್ಲಿಗೆ ತಂಪದು ಚಾಮರವಾದೆ
ಬೀಸೋ ಕಾಲಬಾರದೆ..
ಬೀಸೋ ಕಾಲಬಾರದೆ       
      
|| ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
ಒಹೋ..ಒಹೋ
ಒಹೋ ಓಹೋಹೋ…..||

ಎದುರಿಗೆ ನಿಂತಿರುವ ನಿನ್ನ
ಸೇರೋ ದಾರಿಯು ಬಲು ದೂರ
ಬಯಕೆಯ ಸೋನೆ ಬರಿದಾಯ್ತೇನೆ
ನಮ್ಮ ಬಾಳೆಲ್ಲಾ ಕಣ್ಣಿರೇನೆ..
ಆ.. ವಿಧಿ ನನ್ನ ಬಳಿ ಬಂದರೂ
ಹಾಯಾಗಿ ಬಾಳು ನೀನಾದರೂ
ಸಹಿಸಲಾರೆ...ಸನಿಹಕೆ ಬಾರೆ
ಪ್ರಳಯ ಬಂದರೂ ಬರಲಾಮೆ ಏನೇ
 
|| ನಲ್ಲೆ ಬಳಿಗೆ ಬಾರೆ
ನಿನ್ನ ಒಲವ ತೋರೇ...
ನಿನ್ನ ಒಲವ ತೋರೇ.. 
 
ಒಲ್ಲೆ ಒಲಿಯಲಾರೆ...
ಒಲಿದು ಸೇರಲಾರೆ..
ಒಲಿದು ಸೇರಲಾರೆ..
 
ನಲ್ಲೆ ಬಳಿಗೆ ಬಾರೇ ...
(ಹೂಂಹೂಂ ಹೂಂ
ಹೂಂ ಹೂಂಹೂಂ )
ಬಳಿಗೆ ಬಾರೇ ...
(ಹೂಂಹೂಂ ಹೂಂ
ಹೂಂ ಹೂಂಹೂಂ )
ಬಳಿಗೆ ಬಾ... ಬಾ .....||
 

Nalle Balige Baare song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by P B Srinivas, S Janaki, Music Composed by Rajan-Nagendra, film is Directed by Hunasuru Krishna Murthy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ