ಆಆಆ... ಆಆಆ... ಆಆಆ...
ಆ..ಆ...ಆ...ಆ...
ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ
ಆ.. ಸತ್ಯಕೆ ಸಾವೇನು
ಜಗದಾಟವೆಲ್ಲ ಹೀಗೇನೂ
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು ||
ಆ...ಆ... ಆ... ಆ...ಆ...
ಆ... ಆ...ಆ... ಆ...
ಒಟ್ಟಿಗೇ ಸೇರಿ ಬಾಳುವ
ಕನಸು ಕಂಡ ಜೀವಿಗಿಲ್ಲಿ
ಕಾಣಿಕೆಯಾಗಿ ನೀಡುವುದೀ
ಜಗ ಬರಿದೆ ಶೋಕ ಇಲ್ಲಿ
ಆ ದಿನ ಕಂಡ ಸ್ನೇಹದ ಬಂಧ
ಜಗದಿ ಮಾಯೆ ಏನು
ಈ ದಿನ ಅದನು ನೋಡಲು
ನೆನೆದು ಎಲ್ಲಾ ಭ್ರಾಂತಿಯೇನೂ
ಪ್ರೀತಿಯ ಹಂಚಿದ ಜೀವವು ಇಲ್ಲಿ
ಸಂಚಿಗೆ ಬಲಿಯಾಯಿತೇನೂ
ನಿನ್ನಾಸೆ ಎಲ್ಲವು ಈಗೆಲ್ಲಿ ಹೋಯಿತೋ
ಈಗೆಲ್ಲಿ ಹೋಯಿತೋ…
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು ||
ಆ...ಆ... ಆ... ಆ...ಆ...
ಆ... ಆ...ಆ... ಆ...
ನೀ ನಗುವಾಗ ಸುತ್ತಲು
ನಿನ್ನ ಬಂಧು ಬಳಗವೆಲ್ಲ
ನೀ ಅಳುವಾಗ ಹತ್ತಿರ| ಯಾರೂ
ಬಂದು ಸುಳಿವರಿಲ್ಲ..
ನೆರಳನು ನೀಡಿ ಫಲವನು
ಕೊಡುವ ಮರವ ಕಡಿವರಲ್ಲ
ಏರಿದ ಮೇಲೆ ಏಣಿಯ
ದೂರ ದೂಡಿ ಬಿಡುವರಲ್ಲ
ವಿಷವನೇ ಅಮೃತ ಎನುತಲಿ
ನೀಡುವ ಜನರಿಗೆ ನೀ ಸೋತೆ ಏನು
ಆ ಪ್ರೀತಿಯೆಲ್ಲವೂ ಈ ಸ್ವಾರ್ಥಕ್ಕಾಗಿಯೇ...
ಈ ಸ್ವಾರ್ಥಕ್ಕಾಗಿಯೇ...
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ
ಆ.. ಸತ್ಯಕೆ ಸಾವೇನು
ಜಗದಾಟವೆಲ್ಲ ಹೀಗೇನೂ
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು..||
ಆಆಆ... ಆಆಆ... ಆಆಆ...
ಆ..ಆ...ಆ...ಆ...
ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ
ಆ.. ಸತ್ಯಕೆ ಸಾವೇನು
ಜಗದಾಟವೆಲ್ಲ ಹೀಗೇನೂ
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು ||
ಆ...ಆ... ಆ... ಆ...ಆ...
ಆ... ಆ...ಆ... ಆ...
ಒಟ್ಟಿಗೇ ಸೇರಿ ಬಾಳುವ
ಕನಸು ಕಂಡ ಜೀವಿಗಿಲ್ಲಿ
ಕಾಣಿಕೆಯಾಗಿ ನೀಡುವುದೀ
ಜಗ ಬರಿದೆ ಶೋಕ ಇಲ್ಲಿ
ಆ ದಿನ ಕಂಡ ಸ್ನೇಹದ ಬಂಧ
ಜಗದಿ ಮಾಯೆ ಏನು
ಈ ದಿನ ಅದನು ನೋಡಲು
ನೆನೆದು ಎಲ್ಲಾ ಭ್ರಾಂತಿಯೇನೂ
ಪ್ರೀತಿಯ ಹಂಚಿದ ಜೀವವು ಇಲ್ಲಿ
ಸಂಚಿಗೆ ಬಲಿಯಾಯಿತೇನೂ
ನಿನ್ನಾಸೆ ಎಲ್ಲವು ಈಗೆಲ್ಲಿ ಹೋಯಿತೋ
ಈಗೆಲ್ಲಿ ಹೋಯಿತೋ…
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು ||
ಆ...ಆ... ಆ... ಆ...ಆ...
ಆ... ಆ...ಆ... ಆ...
ನೀ ನಗುವಾಗ ಸುತ್ತಲು
ನಿನ್ನ ಬಂಧು ಬಳಗವೆಲ್ಲ
ನೀ ಅಳುವಾಗ ಹತ್ತಿರ| ಯಾರೂ
ಬಂದು ಸುಳಿವರಿಲ್ಲ..
ನೆರಳನು ನೀಡಿ ಫಲವನು
ಕೊಡುವ ಮರವ ಕಡಿವರಲ್ಲ
ಏರಿದ ಮೇಲೆ ಏಣಿಯ
ದೂರ ದೂಡಿ ಬಿಡುವರಲ್ಲ
ವಿಷವನೇ ಅಮೃತ ಎನುತಲಿ
ನೀಡುವ ಜನರಿಗೆ ನೀ ಸೋತೆ ಏನು
ಆ ಪ್ರೀತಿಯೆಲ್ಲವೂ ಈ ಸ್ವಾರ್ಥಕ್ಕಾಗಿಯೇ...
ಈ ಸ್ವಾರ್ಥಕ್ಕಾಗಿಯೇ...
|| ತ್ಯಾಗಕೇ ಎಂದೆಂದೂ....
ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ
ಆ.. ಸತ್ಯಕೆ ಸಾವೇನು
ಜಗದಾಟವೆಲ್ಲ ಹೀಗೇನೂ
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು
ವಿಶ್ವಾಸಕ್ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆ ಏನು..||
Thyagake Endendu song lyrics from Kannada Movie Deva starring Vishnuvardhan, Roopini, Devaraj, Lyrics penned by Geethapriya Sung by S P Balasubrahmanyam, Music Composed by Upendra Kumar, film is Directed by Vijay and film is released on 1989