ಸಂಭ್ರಮದ ಸಮಯದಲೀ
ಸಂತಸದ ಗಾಳಿಯಲೀ
ತೇಲಿ ಬಂದ ಹಾಡೂ
ನಾ ಹಾಡುವೆನು ಕೇಳಿ
ಡಿಂಗಿ ಡಿಂಗಿಚ ಡೀಂಕು ಡಿಚ
ಡಿಂಗಿ ಡಿಂಗಿಚ ಡೀಂಕು ಡಿಚ
ನಕ್ಕೂ ನಕ್ಕೂ ನಕ್ಕೂ ನಾ
ನಕ್ಕೂ ನಕ್ಕೂ ನಕ್ಕೂ ನಾ
ತದಿನಾ ತದಿನಾ ತದಿನಾ
ಧಿನ ಧೀನ ಧೀನ
ಅರೇ ಹೊಯ್ ಅರೇ ಹೊಯ್
ಅರೇ ಹೊಯ್ ಹೊಯ್ ಹೊಯ್
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಎಂದು ನಮ್ಮ ಬಾಳು ಒಂದೇ ಬಳ್ಳಿ ಹೂವಂತೇ ...
ಒಬ್ಬಾತ ಶ್ರೀಮಂತ ಇನ್ನೊಬ್ಬ ಧೀಮಂತ
ಬದುಕಿದು ನಿಶ್ಚಿಂತೇ...
ನೀವೇ ನನ್ನ ಪ್ರಾಣ ನಿಮ್ಮ ಬಿಟ್ಟೂ ನಾನಿಲ್ಲಾ...
ಸೋದರರ ಏಳಿಗೆಯಲೇ ಸೌಖ್ಯವನು
ಕಾಣುವೆನು ಬೇರೇನೂ ಬೇಕಿಲ್ಲಾ...
ನನ್ನ ತಮ್ಮಾ... ಆಆಆ... ಓಓಓ
ಡಿಂಗಿಚ ಡೀಕುಡಿಚ ಡಿಂಗಿಚ ಡಿಗ ಡಿಗ
ಡಿಂಗುಡಿಂಗು ಡೀಕುಡಿಚ ಡಿಂಗು ಡಿಂಗು ಡಿಗ ಡಿಗ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಎಲ್ಲೆ ಹೋಗು ನೀನು ಮರೆಯಬೇಡ ಈ ನಾಡ ..
ಕನ್ನಡಿಗ ನಾನೆಂಬ ಹೆಮ್ಮೆಯಲೀ
ನೀ ಮೆರೆದು ಜಗವನೇ ನೀ ಜಯಿಸೂ….
ನಮ್ಮ ಬಾಷೆ ಚೆಂದ ನಮ್ಮ ಮಣ್ಣೆ ಶ್ರಿಗಂಧ
ಕನ್ನಡದ ಈ ನೆಲದ ಅನ್ನವನು ಉಂಡಿರುವೆ
ತೀರಿಸೋ ಆ ಋಣವಾ..
ನನ್ನ ತಮ್ಮಾ... ಆಆಆ ... ಓಓಓಓ
ಶುಭವಾ ಕೋರುವೆನು ಅಭಯ ನೀಡುವೆನು
ಶುಭವಾ ಕೋರುವೆನು ಅಭಯ ನೀಡುವೆನು
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ
ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್
ಡಿಂಗರಿ ದಟ್ಟಾಟಡ
ಸಂಭ್ರಮದ ಸಮಯದಲೀ
ಸಂತಸದ ಗಾಳಿಯಲೀ
ತೇಲಿ ಬಂದ ಹಾಡೂ
ನಾ ಹಾಡುವೆನು ಕೇಳಿ
ಡಿಂಗಿ ಡಿಂಗಿಚ ಡೀಂಕು ಡಿಚ
ಡಿಂಗಿ ಡಿಂಗಿಚ ಡೀಂಕು ಡಿಚ
ನಕ್ಕೂ ನಕ್ಕೂ ನಕ್ಕೂ ನಾ
ನಕ್ಕೂ ನಕ್ಕೂ ನಕ್ಕೂ ನಾ
ತದಿನಾ ತದಿನಾ ತದಿನಾ
ಧಿನ ಧೀನ ಧೀನ
ಅರೇ ಹೊಯ್ ಅರೇ ಹೊಯ್
ಅರೇ ಹೊಯ್ ಹೊಯ್ ಹೊಯ್
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಎಂದು ನಮ್ಮ ಬಾಳು ಒಂದೇ ಬಳ್ಳಿ ಹೂವಂತೇ ...
ಒಬ್ಬಾತ ಶ್ರೀಮಂತ ಇನ್ನೊಬ್ಬ ಧೀಮಂತ
ಬದುಕಿದು ನಿಶ್ಚಿಂತೇ...
ನೀವೇ ನನ್ನ ಪ್ರಾಣ ನಿಮ್ಮ ಬಿಟ್ಟೂ ನಾನಿಲ್ಲಾ...
ಸೋದರರ ಏಳಿಗೆಯಲೇ ಸೌಖ್ಯವನು
ಕಾಣುವೆನು ಬೇರೇನೂ ಬೇಕಿಲ್ಲಾ...
ನನ್ನ ತಮ್ಮಾ... ಆಆಆ... ಓಓಓ
ಡಿಂಗಿಚ ಡೀಕುಡಿಚ ಡಿಂಗಿಚ ಡಿಗ ಡಿಗ
ಡಿಂಗುಡಿಂಗು ಡೀಕುಡಿಚ ಡಿಂಗು ಡಿಂಗು ಡಿಗ ಡಿಗ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಎಲ್ಲೆ ಹೋಗು ನೀನು ಮರೆಯಬೇಡ ಈ ನಾಡ ..
ಕನ್ನಡಿಗ ನಾನೆಂಬ ಹೆಮ್ಮೆಯಲೀ
ನೀ ಮೆರೆದು ಜಗವನೇ ನೀ ಜಯಿಸೂ….
ನಮ್ಮ ಬಾಷೆ ಚೆಂದ ನಮ್ಮ ಮಣ್ಣೆ ಶ್ರಿಗಂಧ
ಕನ್ನಡದ ಈ ನೆಲದ ಅನ್ನವನು ಉಂಡಿರುವೆ
ತೀರಿಸೋ ಆ ಋಣವಾ..
ನನ್ನ ತಮ್ಮಾ... ಆಆಆ ... ಓಓಓಓ
ಶುಭವಾ ಕೋರುವೆನು ಅಭಯ ನೀಡುವೆನು
ಶುಭವಾ ಕೋರುವೆನು ಅಭಯ ನೀಡುವೆನು
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...
|| ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹುದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ಟಿಮ್ ಟಿಮ್ ಟೂಯ್ಯ ಟೂಯ್ಯ
ಡೀಮ್ ಡೀಮ್ ಡೂಯ್ಯ ಡೂಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯಾ...
ನೀ ಹೋಗಿ ಬಾ ನನ್ನ ತಮ್ಮಯ್ಯಾ...||
ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ
ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್
ಡಿಂಗರಿ ದಟ್ಟಾಟಡ
Suggi Banda Haage song lyrics from Kannada Movie Deva starring Vishnuvardhan, Roopini, Devaraj, Lyrics penned by Shyamasundar Kulkarni Sung by S P Balasubrahmanyam, Music Composed by Upendra Kumar, film is Directed by Vijay and film is released on 1989