Koragi Koragi Naa Lyrics

ಕೊರಗಿ ಕೊರಗಿ ನಾ Lyrics

in Deva

in ದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊರಗಿ ಕೊರಗಿ ನಾ ಪೂರಾ ಕೊರಗಿ ಆಹ್ಹಾ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ನೀನೂ ಬಾ ಬಾರೋ
ಬಾ ಬಾರೋ.. ನೀನೂ ಬಾ ಬಾರೋ 
 
ಕೊರಗಿ ಕೊರಗಿ ನಾ ಪೂರಾ ಕೊರಗಿ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೇ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೇ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ನೀನೂ ಬಾ ಬಾರೋ
ಬಾ ಬಾರೋ.. ನೀನೂ ಬಾ ಬಾರೋ 
 
ಅರಿಯದ ಆಸೆ ಮೂಡಿ ತನುಮನ ತಾಪ
ಕನಸಲು ಕೂಗಿ ಕೂಗಿ ಕರೆದಿದೆ ರೂಪ  
ಬಯಕೆಯು ಕಾಡಿ ಕಾಡಿ ಮಿನುಗುವ ಮೋಹ
ಸರಿಯದೇ ದೂರ ದೂರ ತೀರಿಸು ದಾಹ
ಭಾವನ ಕಣ್ಣತುಂಬೀ ಕಾಮನೇ ರಂಗು
ಮನ್ಮಥ ನೀನಾಗೂ ಸಂಗದ ತುಂಡು
ರಾಗದ ಕಾವೇರಿ ಹೂಡಿತೇ ಮಿಂಚಿ
ಮಾತಿನ ಮತ್ತೇರಿ ಸಂತಸ ಹಂಚೀ
ಸಿಹಿ ಸಿಹಿ ಬೆಸುಗೆ ತಾರೋ
ಬಾ ಬಾರೋ ಗೆಳೆಯಾ ಬಾ ಬಾರೋ  
ಬಾ ಬಾರೋ ಗೆಳೆಯಾ ಬಾ ಬಾರೋ

ಚೆಲುವಲಿ ಹೂವು ದುಂಬಿ ಬೆರೆತಿವೆ ಕೂಡಿ
ಬೆರೆಯುವ ನಾನು ನೀನೂ ವಿರಹವ ದೂಡಿ
ಸೊಗಸಲಿ ಬಳ್ಳಿ ಮರವು ಬಳಸಿವೆ ಸೇರಿ
ನಲಿಯುವಾ ಹಾಗೆ ನಾವೂ ಅಪ್ಪುಗೆ ಹೀರಿ
ಸೂರ್ಯನು ಬಂದಾಗ ತಾವರೆ ಅಂದ
ಪ್ರೀತಿಯ ಸಂಗಾತಿ ನೀನಿರೆ ಚೆಂದ..
ಚಂದ್ರನ ಕಂಡಾಗ ನೈದಿಲೇ ಹುಗ್ಗಿ
ನನ್ನಲ್ಲಿ ನಿನ್ನದೆ ಪ್ರೇಮದ ಸುಗ್ಗಿ
ಸವಿ ಸವಿ ಸುಖವಾ ತಾರೋ
ಬಾ ಬಾರೋ ಸನಿಹ ಬಾ ಬಾರೋ
ಬಾ ಬಾರೋ ಸನಿಹ ಬಾ ಬಾರೋ
 
|| ಕೊರಗಿ ಕೊರಗಿ ನಾ ಪೂರಾ ಕೊರಗಿ ಆಹ್ಹಾ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ಜೊತೆಗೆ ಬಾ ಬಾರೋ…||

ಕೊರಗಿ ಕೊರಗಿ ನಾ ಪೂರಾ ಕೊರಗಿ ಆಹ್ಹಾ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ನೀನೂ ಬಾ ಬಾರೋ
ಬಾ ಬಾರೋ.. ನೀನೂ ಬಾ ಬಾರೋ 
 
ಕೊರಗಿ ಕೊರಗಿ ನಾ ಪೂರಾ ಕೊರಗಿ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೇ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೇ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ನೀನೂ ಬಾ ಬಾರೋ
ಬಾ ಬಾರೋ.. ನೀನೂ ಬಾ ಬಾರೋ 
 
ಅರಿಯದ ಆಸೆ ಮೂಡಿ ತನುಮನ ತಾಪ
ಕನಸಲು ಕೂಗಿ ಕೂಗಿ ಕರೆದಿದೆ ರೂಪ  
ಬಯಕೆಯು ಕಾಡಿ ಕಾಡಿ ಮಿನುಗುವ ಮೋಹ
ಸರಿಯದೇ ದೂರ ದೂರ ತೀರಿಸು ದಾಹ
ಭಾವನ ಕಣ್ಣತುಂಬೀ ಕಾಮನೇ ರಂಗು
ಮನ್ಮಥ ನೀನಾಗೂ ಸಂಗದ ತುಂಡು
ರಾಗದ ಕಾವೇರಿ ಹೂಡಿತೇ ಮಿಂಚಿ
ಮಾತಿನ ಮತ್ತೇರಿ ಸಂತಸ ಹಂಚೀ
ಸಿಹಿ ಸಿಹಿ ಬೆಸುಗೆ ತಾರೋ
ಬಾ ಬಾರೋ ಗೆಳೆಯಾ ಬಾ ಬಾರೋ  
ಬಾ ಬಾರೋ ಗೆಳೆಯಾ ಬಾ ಬಾರೋ

ಚೆಲುವಲಿ ಹೂವು ದುಂಬಿ ಬೆರೆತಿವೆ ಕೂಡಿ
ಬೆರೆಯುವ ನಾನು ನೀನೂ ವಿರಹವ ದೂಡಿ
ಸೊಗಸಲಿ ಬಳ್ಳಿ ಮರವು ಬಳಸಿವೆ ಸೇರಿ
ನಲಿಯುವಾ ಹಾಗೆ ನಾವೂ ಅಪ್ಪುಗೆ ಹೀರಿ
ಸೂರ್ಯನು ಬಂದಾಗ ತಾವರೆ ಅಂದ
ಪ್ರೀತಿಯ ಸಂಗಾತಿ ನೀನಿರೆ ಚೆಂದ..
ಚಂದ್ರನ ಕಂಡಾಗ ನೈದಿಲೇ ಹುಗ್ಗಿ
ನನ್ನಲ್ಲಿ ನಿನ್ನದೆ ಪ್ರೇಮದ ಸುಗ್ಗಿ
ಸವಿ ಸವಿ ಸುಖವಾ ತಾರೋ
ಬಾ ಬಾರೋ ಸನಿಹ ಬಾ ಬಾರೋ
ಬಾ ಬಾರೋ ಸನಿಹ ಬಾ ಬಾರೋ
 
|| ಕೊರಗಿ ಕೊರಗಿ ನಾ ಪೂರಾ ಕೊರಗಿ ಆಹ್ಹಾ...
ಕೊರೆವಾ ಚಳಿಗೇ ಅಮ್ಮಾ..
ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ
ಬಂದೆ ನಿನ್ನ ಬಳಿಗೆ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ..
ಜೊತೆಗೆ ಬಾ ಬಾರೋ…||

Koragi Koragi Naa song lyrics from Kannada Movie Deva starring Vishnuvardhan, Roopini, Devaraj, Lyrics penned by Doddarange Gowda Sung by S Janaki, Music Composed by Upendra Kumar, film is Directed by Vijay and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ