Hendthi Beke Hendthi Lyrics

ಹೆಂಡ್ತಿ ಬೇಕೇ ಹೆಂಡ್ತಿ Lyrics

in Deva

in ದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಂಡ್ತಿ ಬೇಕ ನಿನ್ನ ಮುಸುಡಿಗೆ
ಹೆಂಡ್ತಿ ಬೇಕ ಹ್ಹಾ...

ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ...
ಕಂಡ್ ಕಂಡ್ ಹೆಣ್ಣ ಪ್ರಾಣ ಹಿಂಡ್ತಿ
ಕಂಡ್ ಕಂಡ್ ಹೆಣ್ಣ ಪ್ರಾಣ ಹಿಂಡ್ತಿ
ಒದ್ದರೇ ಆಗ ಕುಯ್‌ ಕುಯ್ ಗುಡ್ತೀ
 
|| ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
||ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
 
|| ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
||ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
 
ಈ ಕಣ್ಣೆ ಚೆಂದ ... ಅವ್ವ     
ಈ ಮೂಗು ಚೆಂದ .. ಅವ್ವ    
ಈ ಬಾಯಿ ಚೆಂದ.. ಅವ್ವ       
ನುಡಿಯೆಲ್ಲ ಚೆಂದ... ಅವ್ವ
ನನ್ನ ಗಂಡ ಇವನೇ... ಅವ್ವ     
ನನ್ನ ಗುಂಡ ಇವನೇ...... ಅವ್ವ
ನನ್ನ ಜೋಡಿ ಇವನೇ... ಅವ್ವ   
ನನ್ನ ಕೇಡಿ ಇವನೇ... ಅವ್ವ

ಕಮಲಾ ಬೇಕೇ ಈ ವಿಮಲಾ ಬೇಕೇ
ಈ ಬಳ್ಳಿ ಹಾಗೆ ಇರೋ ಸರಳ ಬೇಕೇ... ಹ್ಹಾಂ ..
ಜಲಜಾ ನೋಡು ಈ ವನಜಾ ನೋಡು
ಈ ಮಳ್ಳಿ ಹಾಗೆ ಕಾಣೋ ಗಿರಿಜಾ ನೋಡು
ನೋಡಿ ನಿನ್ನ ಮೂತಿಯನ್ನು... 
ನೋಡಿ ನಿನ್ನ ಮೂತಿಯನ್ನು...
ಪ್ರೀತಿಯಿಂದ ಬಂದರೂ..
ನೀನೇ ದೈವ.. ನೀನೇ ಜೀವ
ನೀನೇ ದೈವ.. ನೀನೇ ದೈವ
ಸೇರೆ ಸುಖವ ಕಾಣುವ...
             
ಆ.. ಹರ್ಷ ಬೇಕೇ ... ಬಾರೋ       
ಆ.. ಸರಸ ಬೇಕೇ.. ಬಾರೋ
ಈ  ಬೇಸರ ಯಾಕೆ .. ಬಾರೋ   
ಬಾ ಆಸರೆ ಕೊಡುವೇ... ಬಾರೋ
ನೀ ಬೆಟ್ಟದ ಬಳಿಗೇ .. ಬಾರೋ   
ನಾ ಅಪ್ಪುವೇ ನಿನ್ನ ..  ಬಾರೋ
ಓ.. ಉತ್ತರ ಭೂಪ... ಬಾರೋ     
ಒಂದು ಮುತ್ತನು ಕೊಡುವೇ.. ಬಾರೋ

ಹೆಣ್ಣು ಅಲ್ಲ ಗಂಡು ಅಲ್ಲ ಅನ್ನೋ ಚಿಂತೆ ಯಾಕೇ
ಇಂಥ ಒಂದು ಅಂದಕ್ಕಿಂತ ಬೇರೆ ಅಂದ ಬೇಕೇ
ಹೆಣ್ಣು ಅಲ್ಲ ಗಂಡು ಅಲ್ಲ ಅನ್ನೋ ಚಿಂತೆ ಯಾಕೇ
ಇಂಥ ಒಂದು ಅಂದಕ್ಕಿಂತ ಬೇರೇ ಅಂದ ಬೇಕೇ
ಒಮ್ಮೆ ನೀನು ಇವಳ ನೋಡಿ
ಒಮ್ಮೆ ನೀನು ಇವಳ ನೋಡಿ
ಬಾರೇ ರಂಭೆ ಎಂದರೇ ...... 
ಸಾಯೋ ತನಕ ನಿನಗೇ ಇಲ್ಲ ಅಯ್ಯೋ...
ಸಾಯೋ ತನಕ ನಿನಗೇ ಇಲ್ಲ
ಕಾಮಣ್ಣ ಕೊಡೊ ತೊಂದರೇ..
ಹೇಹೇಹೇಹೇ…
 
|| ಹೆಂಡ್ತಿ ಬೇಕೇ ಹೆಂಡ್ತಿ ಯ್ಯಾ...
ಅದಕ್ಯಾಕೇ ಹೀಗೆ ಸಾಯ್‌ತಿ ..
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೇ ಹೀಗೆ ಸಾಯ್ತಿ ... 
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೇ ಹೀಗೆ ಸಾಯ್ತಿ...
ಹೆಂಡ್ತಿ ಬೇಕ ಹೆಂಡ್ತಿ
ಮೂತಿ ನೋಡು ಮೂತಿ
ಅಹ್ಹಹ್ಹಹ್ಹಾ... ಕೋತಿಯಂಥ ಮೂತಿ
ನಿಂಗೂ ಬೇಕೇ ಪ್ರೀತಿ
ಹೆಂಡ್ತಿ ಬೇಕ ಹೆಂಡ್ತಿ
ಜಾಡ್ಸು ಕೊಟ್ರೆ ಬೀಳ್ತಿ ||

ಹೆಂಡ್ತಿ ಬೇಕ ನಿನ್ನ ಮುಸುಡಿಗೆ
ಹೆಂಡ್ತಿ ಬೇಕ ಹ್ಹಾ...

ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ...
ಕಂಡ್ ಕಂಡ್ ಹೆಣ್ಣ ಪ್ರಾಣ ಹಿಂಡ್ತಿ
ಕಂಡ್ ಕಂಡ್ ಹೆಣ್ಣ ಪ್ರಾಣ ಹಿಂಡ್ತಿ
ಒದ್ದರೇ ಆಗ ಕುಯ್‌ ಕುಯ್ ಗುಡ್ತೀ
 
|| ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
||ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
 
|| ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
||ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೆ ಹೀಗೆ ಸಾಯ್ತಿ ||
 
ಈ ಕಣ್ಣೆ ಚೆಂದ ... ಅವ್ವ     
ಈ ಮೂಗು ಚೆಂದ .. ಅವ್ವ    
ಈ ಬಾಯಿ ಚೆಂದ.. ಅವ್ವ       
ನುಡಿಯೆಲ್ಲ ಚೆಂದ... ಅವ್ವ
ನನ್ನ ಗಂಡ ಇವನೇ... ಅವ್ವ     
ನನ್ನ ಗುಂಡ ಇವನೇ...... ಅವ್ವ
ನನ್ನ ಜೋಡಿ ಇವನೇ... ಅವ್ವ   
ನನ್ನ ಕೇಡಿ ಇವನೇ... ಅವ್ವ

ಕಮಲಾ ಬೇಕೇ ಈ ವಿಮಲಾ ಬೇಕೇ
ಈ ಬಳ್ಳಿ ಹಾಗೆ ಇರೋ ಸರಳ ಬೇಕೇ... ಹ್ಹಾಂ ..
ಜಲಜಾ ನೋಡು ಈ ವನಜಾ ನೋಡು
ಈ ಮಳ್ಳಿ ಹಾಗೆ ಕಾಣೋ ಗಿರಿಜಾ ನೋಡು
ನೋಡಿ ನಿನ್ನ ಮೂತಿಯನ್ನು... 
ನೋಡಿ ನಿನ್ನ ಮೂತಿಯನ್ನು...
ಪ್ರೀತಿಯಿಂದ ಬಂದರೂ..
ನೀನೇ ದೈವ.. ನೀನೇ ಜೀವ
ನೀನೇ ದೈವ.. ನೀನೇ ದೈವ
ಸೇರೆ ಸುಖವ ಕಾಣುವ...
             
ಆ.. ಹರ್ಷ ಬೇಕೇ ... ಬಾರೋ       
ಆ.. ಸರಸ ಬೇಕೇ.. ಬಾರೋ
ಈ  ಬೇಸರ ಯಾಕೆ .. ಬಾರೋ   
ಬಾ ಆಸರೆ ಕೊಡುವೇ... ಬಾರೋ
ನೀ ಬೆಟ್ಟದ ಬಳಿಗೇ .. ಬಾರೋ   
ನಾ ಅಪ್ಪುವೇ ನಿನ್ನ ..  ಬಾರೋ
ಓ.. ಉತ್ತರ ಭೂಪ... ಬಾರೋ     
ಒಂದು ಮುತ್ತನು ಕೊಡುವೇ.. ಬಾರೋ

ಹೆಣ್ಣು ಅಲ್ಲ ಗಂಡು ಅಲ್ಲ ಅನ್ನೋ ಚಿಂತೆ ಯಾಕೇ
ಇಂಥ ಒಂದು ಅಂದಕ್ಕಿಂತ ಬೇರೆ ಅಂದ ಬೇಕೇ
ಹೆಣ್ಣು ಅಲ್ಲ ಗಂಡು ಅಲ್ಲ ಅನ್ನೋ ಚಿಂತೆ ಯಾಕೇ
ಇಂಥ ಒಂದು ಅಂದಕ್ಕಿಂತ ಬೇರೇ ಅಂದ ಬೇಕೇ
ಒಮ್ಮೆ ನೀನು ಇವಳ ನೋಡಿ
ಒಮ್ಮೆ ನೀನು ಇವಳ ನೋಡಿ
ಬಾರೇ ರಂಭೆ ಎಂದರೇ ...... 
ಸಾಯೋ ತನಕ ನಿನಗೇ ಇಲ್ಲ ಅಯ್ಯೋ...
ಸಾಯೋ ತನಕ ನಿನಗೇ ಇಲ್ಲ
ಕಾಮಣ್ಣ ಕೊಡೊ ತೊಂದರೇ..
ಹೇಹೇಹೇಹೇ…
 
|| ಹೆಂಡ್ತಿ ಬೇಕೇ ಹೆಂಡ್ತಿ ಯ್ಯಾ...
ಅದಕ್ಯಾಕೇ ಹೀಗೆ ಸಾಯ್‌ತಿ ..
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೇ ಹೀಗೆ ಸಾಯ್ತಿ ... 
ಹೆಂಡ್ತಿ ಬೇಕೇ ಹೆಂಡ್ತಿ
ಅದಕ್ಯಾಕೇ ಹೀಗೆ ಸಾಯ್ತಿ...
ಹೆಂಡ್ತಿ ಬೇಕ ಹೆಂಡ್ತಿ
ಮೂತಿ ನೋಡು ಮೂತಿ
ಅಹ್ಹಹ್ಹಹ್ಹಾ... ಕೋತಿಯಂಥ ಮೂತಿ
ನಿಂಗೂ ಬೇಕೇ ಪ್ರೀತಿ
ಹೆಂಡ್ತಿ ಬೇಕ ಹೆಂಡ್ತಿ
ಜಾಡ್ಸು ಕೊಟ್ರೆ ಬೀಳ್ತಿ ||

Hendthi Beke Hendthi song lyrics from Kannada Movie Deva starring Vishnuvardhan, Roopini, Devaraj, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by Vijay and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ