Devanna Ninnamele Lyrics

ದೇವಣ್ಣ ನಿನ್ನ ಮೇಲೆ Lyrics

in Deva

in ದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ 
ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ 
 
||ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ ||
 
ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ                
ಬಯಕೆಯ ಬೆಲ್ಲ ನೀ ಮಿಡಿದರೆ ನಲ್ಲ 
ನಾ ಸವರಲು ಗಲ್ಲ ಈ ಸವಿ ರಸಗುಲ್ಲ
ನೀ ಕಾಣದ ಸುಖ ಕೊಡುವೇ
|| ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ ||
||ನಿಂಗಮ್ಮಾ ನಿನ್ನ ಮೇಲೆ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ ..||             
 
ನೀ ನನ್ನ ಸೋಕೆ ಈ ನವಿರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ 
ಅರೇ ಹ್ಹಾಂಹ್ಹಾಂಹ್ಹಾಂಆಹ
ನೀ ನನ್ನ ಸೋಕೆ ಈ ನವಿರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ 
ಈ ನೋವು ಸಾಕು ನಾ ಸೇರಬೇಕು
ಬರಿ ಮಾತಲ್ಲಿ ಯಾಕೇ ನೀ ಸುಡುವೇ .. 
ತಂಗಾಳಿ ತಂಪಾಗಿ ಬೀಸುವೆನು 
ಈ ಬೇಗೆ ತಾಪಕ್ಕೇ ಅಂಜುವೆನೂ
ಓ ನಲ್ಲೆ ಬಾರೇ ನನ್ನ ಸೇರೇ 
 
|| ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ||
||ನಿಂಗಮ್ಮಾ ನಿನ್ನ ಮೇಲೆ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ ..||             
 
ಹೂವಂತೇ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯಾ 
ಅರೇ ಹ್ಹಾಂಹ್ಹಾಂಹ್ಹಾಂಆಹ
ಹೂವಂತೇ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯಾ 
ಈ ತನವು ನಿಂದೂ ಈ ಮನವು ನಿಂದು
ಇಡೀ ಬಾಳೆಲ್ಲ ನಿಂಗೆ ಮುಡುಪಯ್ಯಾ 
ತೋಳಲ್ಲಿ ನಿನ್ನನ್ನು ತೂಗುವೇನು 
ನೋವೆಲ್ಲ ನಿನ್ನಿಂದ ನೀಗುವೆನು
ಈ ಬಾಳಿಗೆಂದು ನೀನೇ ರಾಜ 
 
|| ದೇವಣ್ಣ ನಿನ್ನ ಮೇಲೆ ಮನಸಣ್ಣ 
ಮಾಗೈತೇ ಈ ಹಣ್ಣು ನೋಡಣ್ಣ 
ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ                  
ಬಯಕೆಯ ಬೆಲ್ಲ ನೀ ಮಿಡಿದರೆ ನಲ್ಲ 
ನಾ ಸವರಲೂ ಗಲ್ಲ ಈ ಸವಿ ರಸಗುಲ್ಲ
ನೀ ಕಾಣದ ಸುಖ ಕೊಡುವೇ .(ಹೇ ಹೇ ಹೇ) ||
 
||ದೇವಣ್ಣ ನಿನ್ನ ಮೇಲೆ ಮನಸನ್ನ
(ಹೊಯ್) ಮಾಗೈತೇ ಅಹ್ಹಹ್ಹ ಈ ಹಣ್ಣು ನೋಡಣ್ಣ|| 
||ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
(ಅಹ್) ಬಂದೀವ್ನಿ ಕೈ ತುಂಬ ನೀಡಮ್ಮ..||                

ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ 
ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ 
 
||ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ ||
 
ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ                
ಬಯಕೆಯ ಬೆಲ್ಲ ನೀ ಮಿಡಿದರೆ ನಲ್ಲ 
ನಾ ಸವರಲು ಗಲ್ಲ ಈ ಸವಿ ರಸಗುಲ್ಲ
ನೀ ಕಾಣದ ಸುಖ ಕೊಡುವೇ
|| ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ ||
||ನಿಂಗಮ್ಮಾ ನಿನ್ನ ಮೇಲೆ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ ..||             
 
ನೀ ನನ್ನ ಸೋಕೆ ಈ ನವಿರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ 
ಅರೇ ಹ್ಹಾಂಹ್ಹಾಂಹ್ಹಾಂಆಹ
ನೀ ನನ್ನ ಸೋಕೆ ಈ ನವಿರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ 
ಈ ನೋವು ಸಾಕು ನಾ ಸೇರಬೇಕು
ಬರಿ ಮಾತಲ್ಲಿ ಯಾಕೇ ನೀ ಸುಡುವೇ .. 
ತಂಗಾಳಿ ತಂಪಾಗಿ ಬೀಸುವೆನು 
ಈ ಬೇಗೆ ತಾಪಕ್ಕೇ ಅಂಜುವೆನೂ
ಓ ನಲ್ಲೆ ಬಾರೇ ನನ್ನ ಸೇರೇ 
 
|| ದೇವಣ್ಣ ನಿನ್ನ ಮೇಲೆ ಮನಸಣ್ಣ
ಮಾಗೈತೇ ಈ ಹಣ್ಣು ನೋಡಣ್ಣ||
||ನಿಂಗಮ್ಮಾ ನಿನ್ನ ಮೇಲೆ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ ..||             
 
ಹೂವಂತೇ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯಾ 
ಅರೇ ಹ್ಹಾಂಹ್ಹಾಂಹ್ಹಾಂಆಹ
ಹೂವಂತೇ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯಾ 
ಈ ತನವು ನಿಂದೂ ಈ ಮನವು ನಿಂದು
ಇಡೀ ಬಾಳೆಲ್ಲ ನಿಂಗೆ ಮುಡುಪಯ್ಯಾ 
ತೋಳಲ್ಲಿ ನಿನ್ನನ್ನು ತೂಗುವೇನು 
ನೋವೆಲ್ಲ ನಿನ್ನಿಂದ ನೀಗುವೆನು
ಈ ಬಾಳಿಗೆಂದು ನೀನೇ ರಾಜ 
 
|| ದೇವಣ್ಣ ನಿನ್ನ ಮೇಲೆ ಮನಸಣ್ಣ 
ಮಾಗೈತೇ ಈ ಹಣ್ಣು ನೋಡಣ್ಣ 
ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
ಬಂದೀವ್ನಿ ಕೈ ತುಂಬ ನೀಡಮ್ಮ                  
ಬಯಕೆಯ ಬೆಲ್ಲ ನೀ ಮಿಡಿದರೆ ನಲ್ಲ 
ನಾ ಸವರಲೂ ಗಲ್ಲ ಈ ಸವಿ ರಸಗುಲ್ಲ
ನೀ ಕಾಣದ ಸುಖ ಕೊಡುವೇ .(ಹೇ ಹೇ ಹೇ) ||
 
||ದೇವಣ್ಣ ನಿನ್ನ ಮೇಲೆ ಮನಸನ್ನ
(ಹೊಯ್) ಮಾಗೈತೇ ಅಹ್ಹಹ್ಹ ಈ ಹಣ್ಣು ನೋಡಣ್ಣ|| 
||ನಿಂಗಮ್ಮಾ ನಿನ್ನ ಮೇಲೇ ಮನಸಮ್ಮಾ
(ಅಹ್) ಬಂದೀವ್ನಿ ಕೈ ತುಂಬ ನೀಡಮ್ಮ..||                

Devanna Ninnamele song lyrics from Kannada Movie Deva starring Vishnuvardhan, Roopini, Devaraj, Lyrics penned by M Vyasa Rao Sung by S P Balasubrahmanyam, S Janaki, Music Composed by Upendra Kumar, film is Directed by Vijay and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ