Shruthilayada Jothe Milana Lyrics

ಶೃತಿ ಲಯದ ಜೊತೆ ಮಿಲನ Lyrics

in Deepavali

in ದೀಪಾವಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ...ಆಆಆ...ಆಆಆ...

ಶೃತಿಲಯದ ಜೊತೆ ಮಿಲನ
ಸ್ವರಾಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ
ಸಂಗೀತ. . . . . .
ಕುಣಿಸುವ ನಲಿಸುವ ಒಲುಮೆಯ
ಸವಿ ಸುಧೆಯು ರಸದ ಚಿಲುಮೆಯು

ಅಮ್ಮನ ಕಣ್ಣಲಿ ಸಾವಿರ ತಾರೆಯು
ಝಗ ಝಗಸಿ ಬೆಳಗಿರಲು
ಕಳೆದ ಸುಖಗಳ ಬೆಳಗು
ಫಳ ಫಳ ಹೊಳೆದು ಎಲ್ಲ ಹಗಲು
ಚೈತ್ರ ಮಾಸ ಬಂದು
ನೂರು ಸುಮಗಳು ತೂಗಿ ನಗಲು
ಹೊರಗಡೆ ಹಿಡಿಯುವ ಪರೆಗಳಿವೆ
ಒಳಗಡೆ ಮಮತೆಯ ಸೆಲೆಗಳಿವೆ
ಹಣೆಯ ಬರಹದಲಿ ತೆರೆಯದ ಕದವಿದೆ
ಬದುಕೇ ವಿಧಿಯು ಬರೆದ ಕವನ
ಸಂಗೀತ.......

||  ಶೃತಿಲಯದ ಜೊತೆ ಮಿಲನ ಸ್ವರಾಲಾಪ  ||

ಮಾಮಗ ಮಾಮಗ ಮಾಮಗ
ಮಪಮಗ ಸಗಮಪದ ನಿಸದನಿಪ
ಬಾಳಿನ ತೋಟದಿ ದಿನ ದಿನ
ಹಾಡುವ ಕೋಗಿಲೆಯ ಸ್ವರಗಳಿವೆ
ನಿನಿಸ ನಿನಿಸಗಾ ಸಾಸ
ನಿಪನಿಸಗ ಗಾಗಮಮ ಗಸಗ
ಹೃದಯದಾಳದಿ ನಿಂತು
ಮಮತೆಯ ತಂತಿ ಮೀಟುತಿಹರು
ಸಾಸ ನಿನಿ ನಿನಿ ಸಾಸ ಗಸನಿದಮ ಮಾಪಮಗ
ನಕ್ಕು ನಲಿದ ಲೆಕ್ಕ ಬಂತು ನೆನಪಿನ ಬುತ್ತಿ ಬಿಡಿಸಿ
ಗಾಪನಿಸ ಗಪನಿಸ ಗಪನಿಸಗ  
ತೇಯುವ ಗಂಧವು ನಾನೆಂದೆ
ಪನಿಸಗ ಪನಿಸಗ ಪನಿಸಗಮ
ಘಮ ಘಮ ಪರಿಮಳ ನಿಮಗೆಂದೆ
ಮಗಗ ಮಗಗ ಮಗ ಸಗಮಗ ಸನಿಸಗ
ಮನದ ಮನೆಯೊಳಗೆ ಭರವಸೆ ಕರಗಿದೆ
ಸೋಲೋ ಗೆಲುವೋ ನೋವೋ ನಲಿವೋ
ಸಂಗೀತ....

|| ಶೃತಿಲಯದ ಜೊತೆ ಮಿಲನ
ಸ್ವರಾಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ ಸಂಗೀತ.... ಸಂಗೀತ||

ಆಆಆ... ಆಆಆ...ಆಆಆ...ಆಆಆ...

ಶೃತಿಲಯದ ಜೊತೆ ಮಿಲನ
ಸ್ವರಾಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ
ಸಂಗೀತ. . . . . .
ಕುಣಿಸುವ ನಲಿಸುವ ಒಲುಮೆಯ
ಸವಿ ಸುಧೆಯು ರಸದ ಚಿಲುಮೆಯು

ಅಮ್ಮನ ಕಣ್ಣಲಿ ಸಾವಿರ ತಾರೆಯು
ಝಗ ಝಗಸಿ ಬೆಳಗಿರಲು
ಕಳೆದ ಸುಖಗಳ ಬೆಳಗು
ಫಳ ಫಳ ಹೊಳೆದು ಎಲ್ಲ ಹಗಲು
ಚೈತ್ರ ಮಾಸ ಬಂದು
ನೂರು ಸುಮಗಳು ತೂಗಿ ನಗಲು
ಹೊರಗಡೆ ಹಿಡಿಯುವ ಪರೆಗಳಿವೆ
ಒಳಗಡೆ ಮಮತೆಯ ಸೆಲೆಗಳಿವೆ
ಹಣೆಯ ಬರಹದಲಿ ತೆರೆಯದ ಕದವಿದೆ
ಬದುಕೇ ವಿಧಿಯು ಬರೆದ ಕವನ
ಸಂಗೀತ.......

||  ಶೃತಿಲಯದ ಜೊತೆ ಮಿಲನ ಸ್ವರಾಲಾಪ  ||

ಮಾಮಗ ಮಾಮಗ ಮಾಮಗ
ಮಪಮಗ ಸಗಮಪದ ನಿಸದನಿಪ
ಬಾಳಿನ ತೋಟದಿ ದಿನ ದಿನ
ಹಾಡುವ ಕೋಗಿಲೆಯ ಸ್ವರಗಳಿವೆ
ನಿನಿಸ ನಿನಿಸಗಾ ಸಾಸ
ನಿಪನಿಸಗ ಗಾಗಮಮ ಗಸಗ
ಹೃದಯದಾಳದಿ ನಿಂತು
ಮಮತೆಯ ತಂತಿ ಮೀಟುತಿಹರು
ಸಾಸ ನಿನಿ ನಿನಿ ಸಾಸ ಗಸನಿದಮ ಮಾಪಮಗ
ನಕ್ಕು ನಲಿದ ಲೆಕ್ಕ ಬಂತು ನೆನಪಿನ ಬುತ್ತಿ ಬಿಡಿಸಿ
ಗಾಪನಿಸ ಗಪನಿಸ ಗಪನಿಸಗ  
ತೇಯುವ ಗಂಧವು ನಾನೆಂದೆ
ಪನಿಸಗ ಪನಿಸಗ ಪನಿಸಗಮ
ಘಮ ಘಮ ಪರಿಮಳ ನಿಮಗೆಂದೆ
ಮಗಗ ಮಗಗ ಮಗ ಸಗಮಗ ಸನಿಸಗ
ಮನದ ಮನೆಯೊಳಗೆ ಭರವಸೆ ಕರಗಿದೆ
ಸೋಲೋ ಗೆಲುವೋ ನೋವೋ ನಲಿವೋ
ಸಂಗೀತ....

|| ಶೃತಿಲಯದ ಜೊತೆ ಮಿಲನ
ಸ್ವರಾಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ ಸಂಗೀತ.... ಸಂಗೀತ||

Shruthilayada Jothe Milana song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned by Rudresh Nagasandra Sung by S P Balasubrahmanyam, Music Composed by M M Keeravani, film is Directed by Dinesh Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ