ಉಂ...ಉಂ...ಉಂ.ಉಂ..ಉಂ..ಉಂ...
ಹರುಷಾ..ದೀವಿಗೇ..ಧರೆಯಾ ದೇವಿಗೆ
ಕಲೆಯ ಮುತ್ತಹ ಬಿಚ್ಚಿ ಕೂಗಿದ
ಚಿಲಿಪಿಲಿ ರಂಗೋಲಿ ಸಾಲೆ…
ಘಮ ಘಮ ಹೂವಿನ ಮಾಲೆ
ಸಡಗರ ಸಂಭ್ರಮದ ತೇರಿಗೆ...
|| ಹರುಷಾ.ದೀವಿಗೇ..ಧರೆಯಾ ದೇವಿಗೆ ||
ನೀ ಸರಿ ಗಮ ಪದ ಪ್ರೀತಿಯ ಮುಂಜಾನೆ
ನಗೆಯಾ ತಿಳಿ ಬಗೆ ಬಗೆ ಮುಸ್ಸಂಜೆ ಓಕುಳಿ
ರಾತ್ರಿಯೆಂಬ ಘನ ಮೌನದಲ್ಲಿ
ಕುಡಿದೀಪ ನೀಡು ನನಗೆ…
ಆರದಂತೇ ಕಾಯೋ ಪ್ರಾಣ ದೀಪ
ಎಂದೆಂದೂ ನಾನು ನಿಮಗೆ
ಹನಿಹನಿಸು ಚೆಲುವೇ ಅನುದಿನ ತನ್ನೆದೆಯಲ್ಲಿ
ಋತುಗಳು ಮೈತೊಳೆದು ಹಾಡಲೀ..
|| ಹರುಷಾ.ದೀವಿಗೇ.ಧರೆಯಾ ದೇವಿಗೆ ||
ನಾನ ನಾನ ನಾನ ನಾನ ನಾನ ನಾನ ನಾನ
ಈ ಸಿಹಿ ಮನ ಸದಾ ಜೇನಿನ ಗೂಡಂತೆ
ಸುರಿವಾ ನಗು ಚಿಟ ಪಟ ಮಳೆಯ ಹಾಡಂತೇ
ಬಾಳು ಎಂಬ ನಮ್ಮ ಮೇಳದಲ್ಲಿ
ನಿಮಗಾಗಿ ನನ್ನ ಉಸಿರು….
ಬೆಳ್ಳಿ ಮೋಡ ಹಿಡಿಯಲ್ಲಿ
ತರುವೇ ನಿಮ್ಮ ಆಸೆ ತುಂಬಿ ಕೊಡಲು
ನಗುತಿರು ಸಂತಸದಲ್ಲಿ ದಿನ ದಿನ ವಸಂತವಿಲ್ಲಿ
ಇಳಿದಿದೆ ಈ ಭೂಮಿಯೇ ಸ್ವರ್ಗವೇ......
|| ಹರುಷಾ... ದೀವಿಗೇ.. ಧರೆಯಾ ದೇವಿಗೆ ||
ಉಂ...ಉಂ...ಉಂ.ಉಂ..ಉಂ..ಉಂ...
ಹರುಷಾ..ದೀವಿಗೇ..ಧರೆಯಾ ದೇವಿಗೆ
ಕಲೆಯ ಮುತ್ತಹ ಬಿಚ್ಚಿ ಕೂಗಿದ
ಚಿಲಿಪಿಲಿ ರಂಗೋಲಿ ಸಾಲೆ…
ಘಮ ಘಮ ಹೂವಿನ ಮಾಲೆ
ಸಡಗರ ಸಂಭ್ರಮದ ತೇರಿಗೆ...
|| ಹರುಷಾ.ದೀವಿಗೇ..ಧರೆಯಾ ದೇವಿಗೆ ||
ನೀ ಸರಿ ಗಮ ಪದ ಪ್ರೀತಿಯ ಮುಂಜಾನೆ
ನಗೆಯಾ ತಿಳಿ ಬಗೆ ಬಗೆ ಮುಸ್ಸಂಜೆ ಓಕುಳಿ
ರಾತ್ರಿಯೆಂಬ ಘನ ಮೌನದಲ್ಲಿ
ಕುಡಿದೀಪ ನೀಡು ನನಗೆ…
ಆರದಂತೇ ಕಾಯೋ ಪ್ರಾಣ ದೀಪ
ಎಂದೆಂದೂ ನಾನು ನಿಮಗೆ
ಹನಿಹನಿಸು ಚೆಲುವೇ ಅನುದಿನ ತನ್ನೆದೆಯಲ್ಲಿ
ಋತುಗಳು ಮೈತೊಳೆದು ಹಾಡಲೀ..
|| ಹರುಷಾ.ದೀವಿಗೇ.ಧರೆಯಾ ದೇವಿಗೆ ||
ನಾನ ನಾನ ನಾನ ನಾನ ನಾನ ನಾನ ನಾನ
ಈ ಸಿಹಿ ಮನ ಸದಾ ಜೇನಿನ ಗೂಡಂತೆ
ಸುರಿವಾ ನಗು ಚಿಟ ಪಟ ಮಳೆಯ ಹಾಡಂತೇ
ಬಾಳು ಎಂಬ ನಮ್ಮ ಮೇಳದಲ್ಲಿ
ನಿಮಗಾಗಿ ನನ್ನ ಉಸಿರು….
ಬೆಳ್ಳಿ ಮೋಡ ಹಿಡಿಯಲ್ಲಿ
ತರುವೇ ನಿಮ್ಮ ಆಸೆ ತುಂಬಿ ಕೊಡಲು
ನಗುತಿರು ಸಂತಸದಲ್ಲಿ ದಿನ ದಿನ ವಸಂತವಿಲ್ಲಿ
ಇಳಿದಿದೆ ಈ ಭೂಮಿಯೇ ಸ್ವರ್ಗವೇ......
|| ಹರುಷಾ... ದೀವಿಗೇ.. ಧರೆಯಾ ದೇವಿಗೆ ||
Harusha Deevige Dhareya song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned by K Kalyan Sung by S P Balasubrahmanyam, Music Composed by M M Keeravani, film is Directed by Dinesh Babu and film is released on 2000