ಓಹೋಹೋ... ಒಹೋ
ಒಹೋ ಒಹೋ ಹೋ
ಮುಕ್ಕೋಟಿ ಸೂರ್ಯನಿವ
ಬಂದು ಕೋಟಿ ಕನಸು ಸುರಿದು
ಜೀವಂತ ದೇವರಿವ ನೋಡು
ಹೃದಯ ಬೆಳಗುತಿಹುದು
ಎಂದೂ ಕೇಳದಂಥ ಪ್ರೀತಿ ಸುಪ್ರಭಾತ
ಜೀವ ಕಣ್ತುಂಬಿ ಬಂದಾಯ್ತು
ಋತುಗಳು ಭಾಗ್ಯದ ಬಾಗಿಲು ತೆರೆದಾಯ್ತು
ಓಹೋಹೋ..ಒಹೋ
ಒಹೋ ಒಹೋ ಹೋ
ಪ್ರೀತಿ ಸಾಗರದ ಮೇಲೆ ಕನಸಿನ ಅಲೆಗಳಿವೆ
ಎಲ್ಲ ಅಲೆಗಳ ಕಲರವಕೂ ನಿನ್ನ ಹೆಸರಿದೆ
ಪ್ರೀತಿ ಅಂಬರದಾ ಮೇಲೆ ನನ್ನಾಸೆಯ ಕಲೆಗಳಿವೆ
ಎಲ್ಲ ಕಲೆಗಳ ಎದೆಯಲ್ಲಿ ನಿನ್ನ ಉಸಿರಿದೆ
ತಿರುಗುವ ಜಗದೊಳಗೆ ಮಿರುಗುವ ಪ್ರೀತಿ ಇದು
ಜರಗುವ ಕಾಲಗಳ ಬದಲಿಸೋ ಬಂಧುವಿದು
ಗಾಳಿ ಗಂಧದಲ್ಲೂ ಪ್ರೀತಿ ಸೂಜಿಗಲ್ಲು
ಇಂಥ ಗಂಧರ್ವ ಸಂಗೀತ ಸರಿಗಮದೊಳಗಿದೆ
ಘಮ ಘಮಗಳ ಪ್ರೇಮ
ಒಹೋ..ಒಹೋ..ಒಹೋ.. ಹೋ
|| ಮುಕ್ಕೋಟಿ ಸೂರ್ಯನಿದು ನಿನ್ನ ನಗೆಯ ||
ಪ್ರೀತಿ ಮುತ್ತಿನ ಪಲ್ಲಕ್ಕಿ ನಾನು ನೀನೇ ಅದರಲ್ಲಿ
ನಾವು ನೀಡುವ ಮುತ್ತುಗಳೇ ನಮ್ಮ ಸಾರಥಿ
ಭೂಮಿಗೊಂಬೆ ಆಕಾಶ ಪ್ರೀತಿಗೆಂದು ನೂರಾರು
ಎಲ್ಲ ದಿಕ್ಕಲ್ಲೂ ನಮದೇನೆ ಪ್ರೀತಿ ಸಂತತಿ
ಸಾವಿರ ಮಿಂಚುಗಳು ಕಂಗಳ ಸ್ಪರ್ಶದಲಿ
ಸಾವಿರ ಗುಡುಗುಗಳು ಬೆರೆಯುವ ಹರ್ಷದಲಿ
ಪ್ರೀತಿ ಜೇನ ಹನಿಯು ಪ್ರೀತಿ ಸ್ಪರ್ಶ ಮಣಿಯು
ಪ್ರೀತಿ ಸಂಜೀವಿನಿ ಅಂತೇ ಹಗಲು ಇರುಳಲಿ
ನಮ್ಮೊಳಗಿದೆ ಎಂದೂ ಒಹೋ..ಓಹೋಹೋ
ಓಹೋಹೋ... ಒಹೋ
ಒಹೋ ಒಹೋ ಹೋ
ಮುಕ್ಕೋಟಿ ಸೂರ್ಯನಿವ
ಬಂದು ಕೋಟಿ ಕನಸು ಸುರಿದು
ಜೀವಂತ ದೇವರಿವ ನೋಡು
ಹೃದಯ ಬೆಳಗುತಿಹುದು
ಎಂದೂ ಕೇಳದಂಥ ಪ್ರೀತಿ ಸುಪ್ರಭಾತ
ಜೀವ ಕಣ್ತುಂಬಿ ಬಂದಾಯ್ತು
ಋತುಗಳು ಭಾಗ್ಯದ ಬಾಗಿಲು ತೆರೆದಾಯ್ತು
ಓಹೋಹೋ..ಒಹೋ
ಒಹೋ ಒಹೋ ಹೋ
ಪ್ರೀತಿ ಸಾಗರದ ಮೇಲೆ ಕನಸಿನ ಅಲೆಗಳಿವೆ
ಎಲ್ಲ ಅಲೆಗಳ ಕಲರವಕೂ ನಿನ್ನ ಹೆಸರಿದೆ
ಪ್ರೀತಿ ಅಂಬರದಾ ಮೇಲೆ ನನ್ನಾಸೆಯ ಕಲೆಗಳಿವೆ
ಎಲ್ಲ ಕಲೆಗಳ ಎದೆಯಲ್ಲಿ ನಿನ್ನ ಉಸಿರಿದೆ
ತಿರುಗುವ ಜಗದೊಳಗೆ ಮಿರುಗುವ ಪ್ರೀತಿ ಇದು
ಜರಗುವ ಕಾಲಗಳ ಬದಲಿಸೋ ಬಂಧುವಿದು
ಗಾಳಿ ಗಂಧದಲ್ಲೂ ಪ್ರೀತಿ ಸೂಜಿಗಲ್ಲು
ಇಂಥ ಗಂಧರ್ವ ಸಂಗೀತ ಸರಿಗಮದೊಳಗಿದೆ
ಘಮ ಘಮಗಳ ಪ್ರೇಮ
ಒಹೋ..ಒಹೋ..ಒಹೋ.. ಹೋ
|| ಮುಕ್ಕೋಟಿ ಸೂರ್ಯನಿದು ನಿನ್ನ ನಗೆಯ ||
ಪ್ರೀತಿ ಮುತ್ತಿನ ಪಲ್ಲಕ್ಕಿ ನಾನು ನೀನೇ ಅದರಲ್ಲಿ
ನಾವು ನೀಡುವ ಮುತ್ತುಗಳೇ ನಮ್ಮ ಸಾರಥಿ
ಭೂಮಿಗೊಂಬೆ ಆಕಾಶ ಪ್ರೀತಿಗೆಂದು ನೂರಾರು
ಎಲ್ಲ ದಿಕ್ಕಲ್ಲೂ ನಮದೇನೆ ಪ್ರೀತಿ ಸಂತತಿ
ಸಾವಿರ ಮಿಂಚುಗಳು ಕಂಗಳ ಸ್ಪರ್ಶದಲಿ
ಸಾವಿರ ಗುಡುಗುಗಳು ಬೆರೆಯುವ ಹರ್ಷದಲಿ
ಪ್ರೀತಿ ಜೇನ ಹನಿಯು ಪ್ರೀತಿ ಸ್ಪರ್ಶ ಮಣಿಯು
ಪ್ರೀತಿ ಸಂಜೀವಿನಿ ಅಂತೇ ಹಗಲು ಇರುಳಲಿ
ನಮ್ಮೊಳಗಿದೆ ಎಂದೂ ಒಹೋ..ಓಹೋಹೋ
Mukkoti Sooryaniva song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned bySung by S P Balasubrahmanyam, Chithra, Music Composed by M M Keeravani, film is Directed by Dinesh Babu and film is released on 2000