ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ
ನದಿ ನಡಗಳ ಚಿಮ್ಮಿಸಿ ಸಪ್ತರಾಗ ಮೀಟಿದೆ
ಭಾವದಾ ಒಂದೊಂದೆ ದುಂಬಿಗೆ
ನನ್ನ ಮೈಯೆಲ್ಲಾ ಅರಳಿದೆ..
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ
ಇಂದು ನೂರು ಭಾವ ನನ್ನಲ್ಲಿ
ಆಆಆ... ಆಆಆ...
ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ
ನದಿ ನಡಗಳ ಚಿಮ್ಮಿಸಿ
ಹೇಹೇ ಹೇಹೇ ಹೇಹೇ ಹೂಹೂ
ಲಾಲಾ ಲಲಾ ಲಲಾ ಹೂಂ ಹೂಂ
ಮನ ಮೌನ ಮೀಟಿ ಬಂತು
ಕೊರಳಿನಲ್ಲಿ ಯಾವ ಹಾಡು
ಹುಡುಕಲೆಲ್ಲಿ ನಾನಿಂದು ನಮ್ಮ
ಪ್ರೇಮಗೀತೆ ಜಾಡನು
ಹೃದಯದಾಳದಿ ನೀನು ನೂರಾಸೆ ತಂದು
ಝೇಂಕಾರವನ್ನು ಇಂದು ನಾ ಕಾಣೆನು
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ ನೀ...
ಆಆಆ... ಆಆಆ...ಆಆಆ... ಆಆಆ...
ತರತತ ತರತತ ತರತತ
ಜೀವ ಜಲವು ಸೋಕಿ ನಾನು
(ಪಾಪಪಪ)
ಚಿಗುರಿಕೊಂಡೆ ಮೊದಲ ಬಾರೀ
(ಲಲಲಾಲಾಲ)
ಒಲವಿನಲ್ಲಿ ಮೈದುಂಬಿ ನಾನು
ಮೋಡದಲ್ಲಿ ತೇಲಿಹೆ
ಭೂಮಿ ಗಗನ ಕಾಣೆ ನಾನಿಂಥ ಸೀಮೆ
ಸಂತೋಷದಲೇ ಮಿಂದು ನಾನಿಜುವೇ
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ
ಹೇಹೇ ಹೇಹೇ ಹೇಹೇ
ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ
ನದಿ ನಡಗಳ ಚಿಮ್ಮಿಸಿ ಸಪ್ತರಾಗ ಮೀಟಿದೆ
ಭಾವದಾ ಒಂದೊಂದೆ ದುಂಬಿಗೆ
ನನ್ನ ಮೈಯೆಲ್ಲಾ ಅರಳಿದೆ..
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ
ಇಂದು ನೂರು ಭಾವ ನನ್ನಲ್ಲಿ
ಆಆಆ... ಆಆಆ...
ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ
ನದಿ ನಡಗಳ ಚಿಮ್ಮಿಸಿ
ಹೇಹೇ ಹೇಹೇ ಹೇಹೇ ಹೂಹೂ
ಲಾಲಾ ಲಲಾ ಲಲಾ ಹೂಂ ಹೂಂ
ಮನ ಮೌನ ಮೀಟಿ ಬಂತು
ಕೊರಳಿನಲ್ಲಿ ಯಾವ ಹಾಡು
ಹುಡುಕಲೆಲ್ಲಿ ನಾನಿಂದು ನಮ್ಮ
ಪ್ರೇಮಗೀತೆ ಜಾಡನು
ಹೃದಯದಾಳದಿ ನೀನು ನೂರಾಸೆ ತಂದು
ಝೇಂಕಾರವನ್ನು ಇಂದು ನಾ ಕಾಣೆನು
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ ನೀ...
ಆಆಆ... ಆಆಆ...ಆಆಆ... ಆಆಆ...
ತರತತ ತರತತ ತರತತ
ಜೀವ ಜಲವು ಸೋಕಿ ನಾನು
(ಪಾಪಪಪ)
ಚಿಗುರಿಕೊಂಡೆ ಮೊದಲ ಬಾರೀ
(ಲಲಲಾಲಾಲ)
ಒಲವಿನಲ್ಲಿ ಮೈದುಂಬಿ ನಾನು
ಮೋಡದಲ್ಲಿ ತೇಲಿಹೆ
ಭೂಮಿ ಗಗನ ಕಾಣೆ ನಾನಿಂಥ ಸೀಮೆ
ಸಂತೋಷದಲೇ ಮಿಂದು ನಾನಿಜುವೇ
ಬಾನು ವರ್ಷಧಾರೆ ತಂದಂತೆ
ಭೂಮಿ ಕಂಪು ಬೀರಿ ನಿಂತಂತೆ
ಹೇಹೇ ಹೇಹೇ ಹೇಹೇ
Bhanu Varshadhare Tandanthe song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned bySung by Ganga Sitharasu, Keeravani, Music Composed by M M Keeravani, film is Directed by Dinesh Babu and film is released on 2000