ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ….
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ನೂರಾರು ಬಣ್ಣ ಸೇರಿ ಒಂದು ಚಿಟ್ಟೆ
ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ
ನಾನೇ ಹುಟ್ಟಿದ್ದು ನನ್ನ ಪ್ರೀತಿಯನ್ನು ಕೊಟ್ಟಿದ್ದು
ವಾತ್ಸಾಯನನ ಬಣ್ಣ ಬಯಲು ಮಾಡೋಕೆ
ನಾನೊಂದು ಮಂಜುಗಡ್ಡೆ
ನಿನ್ನ ಹೃದಯ ನನ್ನ ಅಡ್ಡೆ
ಗಾಳಕ್ಕೆ ಸಿಕ್ಕ ಮೀನು ತಾಳ
ಇರದೇ ಹಾಡೋ ಹಂಗಿಲ್ಲಾ
ಕಡಲನ ಏರಿ ಬಂತು ಮಾಯ ಜಿಂಕೆ
ಜಿಂಕೆಯ ಬೆನ್ನ ಹಿಂದೇ ಅಂಕೆ ಶಂಕೆ
ಕಣ್ಣಿಂದ ಇರಬಹುದಾ ..
ಇಂಥ ಹೆಣ್ಣುಗಳ ಈ ಪ್ರೀತಿ
ಪ್ರೀತಿಲಿ ಎಲ್ಲಾನು ಹೆಣ್ಣು ಒಂದೇ ತರವಂತೆ
ನಿನ್ನ ಪ್ರೀತಿಯ ನಿಜರೂಪ…
ಬಲ್ಲವನೇ ಅಪರೂಪ…
ಗೂಡಿಂದ ಹಾರೋ ಹಕ್ಕಿ
ಹಾಡು ಕಲಿಯದೆ ಹಾರೋ ಹಂಗಿಲ್ಲಾ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ನವ್ವಾಲೇ ಹಾಡೋ ನವಿಲೇ
ಚಲಿಸು ಅಂದ್ರೆ ಕನಸೇ ಅಲ್ಲಾ
ಕಣ್ಣು ಬರೆಯೋ ಕಥೆ…ಹೇ…
ಕೋಲಾಟ ಆಡೋ ಕೋಗಿಲೇ
ಸೆಳೆತ ಅಂದ್ರೆ ಸೆಳೆತವಲ್ಲಾ
ವಯಸ್ಸಿಗೊಂದು ಜೊತೆ
ಚಾಟಿಗೆ ತಿರುಗದ ಬುಗುರಿ ಎಲ್ಲಿದೇ..
ಹೇ..ಮೋಹಕೆ ಕರಗದ ದೇಹ ಎಲ್ಲಿದೆ…
ಕಾದ ಕಡಲೆ ಪ್ರೀತಿಗೆ ಇಡಿ ಕಡಲೇ ಸಾಲದು
ಕಡಲೊಳಗೆ ಇಳಿದರೆ ಮುತ್ತು ಬಿಟ್ಟು
ಬೇರೆ ಎಣಿಸಬಾರದು
ಅದೃಷ್ಟ ಅಂತಿದ್ರೆ
ಅಂದುಕೊಂಡದ್ದು ನಡೀತಿದ್ರೆ
ಖುಜರಾಹೋ ಶಿಲ್ಪಗಳಿಗೂ
ಖರ್ಜೂರಾನ ತಿನಿಸೋ ಹಾಡು ಇದು
|| ನೂರಾರು ಬಣ್ಣ ಸೇರಿ ಒಂದು ಚಿಟ್ಟೆ
ರಾ ಬಾ ಬಾ ಬಾ……
ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ…||
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಪ್ರೀತಿಗೆ ಜಾತಿ ಯಾವುದು
ಹೆಣ್ಣು ಅಂದ್ರೆ ಹೆಣ್ಣೇ ಅಲ್ಲಾ
ಗಂಡು ಪ್ರೀತಿಗೆ ಗುರು
ಒತ್ತಾಸೆ ಎಂದರೆ ಎಂಥದು
ಗಂಡು ಅಂದ್ರೆ ಗಂಡೇ ಅಲ್ಲಾ
ಹೆಣ್ಣು ಬದುಕಿಗೆ ಶುರು
ಪ್ರಶ್ನೆಯೇ ಬಿಡಿಸಿದೆರೇನೆ ಉತ್ತರ
ಆ....ಪ್ರೀತಿಯ ಬಡಿಸಿದರೇನೆ ಹತ್ತಿರ
ಜಾದು ಮಾಡುವಾ ಪ್ರೀತಿಯಾ
ಹಾದು ಹೋದರೇ ಯೌವ್ವನಾ
ಯೌವ್ವನದ ಹೊಳೆಯಲಿ ಮಿಂದ
ಮೇಲೆ ಕುಂದು ಎಣಿಸಬಾರದು
ಅಂಗೈಲೇ ಆಕಾಶ……
ಅರಳುವ ಅವಕಾಶ….
ಕೈಗ್ ಸಿಗದ ನಕ್ಷತ್ರಕ್ಕೂ
ನೀರು ಕುಡಿಸೋ ಪ್ರೀತಿ ಹಾಡಿದು
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ….
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ….
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ನೂರಾರು ಬಣ್ಣ ಸೇರಿ ಒಂದು ಚಿಟ್ಟೆ
ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ
ನಾನೇ ಹುಟ್ಟಿದ್ದು ನನ್ನ ಪ್ರೀತಿಯನ್ನು ಕೊಟ್ಟಿದ್ದು
ವಾತ್ಸಾಯನನ ಬಣ್ಣ ಬಯಲು ಮಾಡೋಕೆ
ನಾನೊಂದು ಮಂಜುಗಡ್ಡೆ
ನಿನ್ನ ಹೃದಯ ನನ್ನ ಅಡ್ಡೆ
ಗಾಳಕ್ಕೆ ಸಿಕ್ಕ ಮೀನು ತಾಳ
ಇರದೇ ಹಾಡೋ ಹಂಗಿಲ್ಲಾ
ಕಡಲನ ಏರಿ ಬಂತು ಮಾಯ ಜಿಂಕೆ
ಜಿಂಕೆಯ ಬೆನ್ನ ಹಿಂದೇ ಅಂಕೆ ಶಂಕೆ
ಕಣ್ಣಿಂದ ಇರಬಹುದಾ ..
ಇಂಥ ಹೆಣ್ಣುಗಳ ಈ ಪ್ರೀತಿ
ಪ್ರೀತಿಲಿ ಎಲ್ಲಾನು ಹೆಣ್ಣು ಒಂದೇ ತರವಂತೆ
ನಿನ್ನ ಪ್ರೀತಿಯ ನಿಜರೂಪ…
ಬಲ್ಲವನೇ ಅಪರೂಪ…
ಗೂಡಿಂದ ಹಾರೋ ಹಕ್ಕಿ
ಹಾಡು ಕಲಿಯದೆ ಹಾರೋ ಹಂಗಿಲ್ಲಾ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ನವ್ವಾಲೇ ಹಾಡೋ ನವಿಲೇ
ಚಲಿಸು ಅಂದ್ರೆ ಕನಸೇ ಅಲ್ಲಾ
ಕಣ್ಣು ಬರೆಯೋ ಕಥೆ…ಹೇ…
ಕೋಲಾಟ ಆಡೋ ಕೋಗಿಲೇ
ಸೆಳೆತ ಅಂದ್ರೆ ಸೆಳೆತವಲ್ಲಾ
ವಯಸ್ಸಿಗೊಂದು ಜೊತೆ
ಚಾಟಿಗೆ ತಿರುಗದ ಬುಗುರಿ ಎಲ್ಲಿದೇ..
ಹೇ..ಮೋಹಕೆ ಕರಗದ ದೇಹ ಎಲ್ಲಿದೆ…
ಕಾದ ಕಡಲೆ ಪ್ರೀತಿಗೆ ಇಡಿ ಕಡಲೇ ಸಾಲದು
ಕಡಲೊಳಗೆ ಇಳಿದರೆ ಮುತ್ತು ಬಿಟ್ಟು
ಬೇರೆ ಎಣಿಸಬಾರದು
ಅದೃಷ್ಟ ಅಂತಿದ್ರೆ
ಅಂದುಕೊಂಡದ್ದು ನಡೀತಿದ್ರೆ
ಖುಜರಾಹೋ ಶಿಲ್ಪಗಳಿಗೂ
ಖರ್ಜೂರಾನ ತಿನಿಸೋ ಹಾಡು ಇದು
|| ನೂರಾರು ಬಣ್ಣ ಸೇರಿ ಒಂದು ಚಿಟ್ಟೆ
ರಾ ಬಾ ಬಾ ಬಾ……
ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ…||
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಪ್ರೀತಿಗೆ ಜಾತಿ ಯಾವುದು
ಹೆಣ್ಣು ಅಂದ್ರೆ ಹೆಣ್ಣೇ ಅಲ್ಲಾ
ಗಂಡು ಪ್ರೀತಿಗೆ ಗುರು
ಒತ್ತಾಸೆ ಎಂದರೆ ಎಂಥದು
ಗಂಡು ಅಂದ್ರೆ ಗಂಡೇ ಅಲ್ಲಾ
ಹೆಣ್ಣು ಬದುಕಿಗೆ ಶುರು
ಪ್ರಶ್ನೆಯೇ ಬಿಡಿಸಿದೆರೇನೆ ಉತ್ತರ
ಆ....ಪ್ರೀತಿಯ ಬಡಿಸಿದರೇನೆ ಹತ್ತಿರ
ಜಾದು ಮಾಡುವಾ ಪ್ರೀತಿಯಾ
ಹಾದು ಹೋದರೇ ಯೌವ್ವನಾ
ಯೌವ್ವನದ ಹೊಳೆಯಲಿ ಮಿಂದ
ಮೇಲೆ ಕುಂದು ಎಣಿಸಬಾರದು
ಅಂಗೈಲೇ ಆಕಾಶ……
ಅರಳುವ ಅವಕಾಶ….
ಕೈಗ್ ಸಿಗದ ನಕ್ಷತ್ರಕ್ಕೂ
ನೀರು ಕುಡಿಸೋ ಪ್ರೀತಿ ಹಾಡಿದು
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ….
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
ಹುಂಬಾಯ ಹುಂಮುಂಬಾಯ
ಹುಂಮುಬಾಯ ಹೋ
Nooraru Banna Seri Ondu song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned bySung by Rajesh Krishnan, Nanditha, Music Composed by M M Keeravani, film is Directed by Dinesh Babu and film is released on 2000