Vaidehi Enaadalu Lyrics

ವೈದೇಹಿ ಏನಾದಳೂ Lyrics

in Dashavathara

in ದಶಾವತಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೋದಾವರಿ ದೇವಿ
ಮೌನವಾಂತಿಹೆ ಏಕೆ
ವೈದೇಹಿ ಏನಾದಳು 
ವೈದೇಹಿ ಏನಾದಳು 
 
ಪ್ರೀತಿ ಅಮೃತವನೆರೆದು
ಜೀವ ಜ್ಯೋತಿಯ ಬೆಳಗಿ 
ನೀತಿ ನೇಹದ ದಾರಿ ತೋರಿದವಳು....
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಾಮರದ ಮರೆಯಲ್ಲಿ
ಕುಳಿತಿರುವ ಕೋಗಿಲೆಯೇ
ನಿನ್ನ ದನಿ ಜತೆಯಲ್ಲೇ 
ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ
ಹರಿಸಿದವಳೂ... 
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಲ್ಲೆ ಮಲ್ಲಿಗೆ ಜಾಜಿ
ಸಂಪಿಗೆಯ ಹೂಗಳೇ...  
ಮಲ್ಲೆ ಮಲ್ಲಿಗೆ ಜಾಜಿ
ಸಂಪಿಗೆಯ ಹೂಗಳೇ...  
ಎಲ್ಲ ನಗು ಮೊಗವೆಲ್ಲಾ 
ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳೂ.......
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಸಣ ಮೌನದೇ
ಸುಳಿವ ವಿತಿನವಾಸಿಗಳೇ...
ನೀವು ಧರಣಿ ಜಾತೆಯ ಕಾಣಿರಾ... 
ಧರಣಿಜಾತೆಯ ಕಾಣಿರಾ...
 
ನೇಸರನೆ ನೀನೇಕೆ  
ಮೋರೆ ಮರೆ ಮಾಡುತಿಹೆ 
ಸೀತೆ ಇರುವನು ತೊರೆಯಾ...  
ಸೀತೆ ಇರುವನು ತೊರೆಯಾ 
  
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 

ಗೋದಾವರಿ ದೇವಿ
ಮೌನವಾಂತಿಹೆ ಏಕೆ
ವೈದೇಹಿ ಏನಾದಳು 
ವೈದೇಹಿ ಏನಾದಳು 
 
ಪ್ರೀತಿ ಅಮೃತವನೆರೆದು
ಜೀವ ಜ್ಯೋತಿಯ ಬೆಳಗಿ 
ನೀತಿ ನೇಹದ ದಾರಿ ತೋರಿದವಳು....
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಾಮರದ ಮರೆಯಲ್ಲಿ
ಕುಳಿತಿರುವ ಕೋಗಿಲೆಯೇ
ನಿನ್ನ ದನಿ ಜತೆಯಲ್ಲೇ 
ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ
ಹರಿಸಿದವಳೂ... 
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಲ್ಲೆ ಮಲ್ಲಿಗೆ ಜಾಜಿ
ಸಂಪಿಗೆಯ ಹೂಗಳೇ...  
ಮಲ್ಲೆ ಮಲ್ಲಿಗೆ ಜಾಜಿ
ಸಂಪಿಗೆಯ ಹೂಗಳೇ...  
ಎಲ್ಲ ನಗು ಮೊಗವೆಲ್ಲಾ 
ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳೂ.......
 
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 
ಮಸಣ ಮೌನದೇ
ಸುಳಿವ ವಿತಿನವಾಸಿಗಳೇ...
ನೀವು ಧರಣಿ ಜಾತೆಯ ಕಾಣಿರಾ... 
ಧರಣಿಜಾತೆಯ ಕಾಣಿರಾ...
 
ನೇಸರನೆ ನೀನೇಕೆ  
ಮೋರೆ ಮರೆ ಮಾಡುತಿಹೆ 
ಸೀತೆ ಇರುವನು ತೊರೆಯಾ...  
ಸೀತೆ ಇರುವನು ತೊರೆಯಾ 
  
|| ವೈದೇಹಿ ಏನಾದಳು 
ವೈದೇಹಿ ಏನಾದಳು…|| 
 

Vaidehi Enaadalu song lyrics from Kannada Movie Dashavathara starring Dr Rajkumar, Udayakumar, Rajashankar, Lyrics penned by G V Iyer Sung by P B Srinivas, Music Composed by G K Venkatesh, film is Directed by P G Mohan and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ