ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು ಇದು
ಮುಂದೆ ದೇವಿಯ ಪಾದ
ನೊಂದು ಬೇಡುವಾ
ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು ಇದು
ಒಂದೇ ದೇವಿಯ ಪಾದ
ನೊಂದು ಬೇಡುವಾ
ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಸತ್ಯದೇವತೆಯು ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು... ಅವಳು
ಸತ್ಯದೇವತೆಯು ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಬೇಡದಿರಲೇ.... ಸತಿಯಾ ಧರ್ಮವ ಬಿಡಲೇ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಯಾರ ಪಾರ್ಥನೆಗೊಲಿವೆ
ಯಾರ ಮಂಗಳ ತರುವೇ
ಯಾರ ಪಾರ್ಥನೆಗೊಲಿವೆ
ಯಾರ ಮಂಗಳ ತರುವೇ
ಪುಣ್ಯ ಪಾಪವ ಇಂದೇಕೆ, ಅಳೆಯುವೇ..
.
ಒಂದು ಕಣ್ಣನು ಮೆರೆಸಿ
ಒಂದು ಕಣ್ಣನು ಅಳಿಸಿ
ಕಣ್ಣು ಕುಕ್ಕುವ ಈ ಆಟ ಬೇಡತಾಯೇ
ಜಯಗೌರಿ ಜಯಕಾಳಿ ಜಯಶಂಕರಿ
ಒಂದೇ ಬಳ್ಳಿಯ ಹೂವು
ಇದು ಒಂದೇ ದೇವಿಯ ಪಾದ
ನೊಂದು ಬೇಡುವಾ ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು ಇದು
ಮುಂದೆ ದೇವಿಯ ಪಾದ
ನೊಂದು ಬೇಡುವಾ
ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು ಇದು
ಒಂದೇ ದೇವಿಯ ಪಾದ
ನೊಂದು ಬೇಡುವಾ
ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಸತ್ಯದೇವತೆಯು ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು... ಅವಳು
ಸತ್ಯದೇವತೆಯು ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಬೇಡದಿರಲೇ.... ಸತಿಯಾ ಧರ್ಮವ ಬಿಡಲೇ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,
ಯಾರ ಪಾರ್ಥನೆಗೊಲಿವೆ
ಯಾರ ಮಂಗಳ ತರುವೇ
ಯಾರ ಪಾರ್ಥನೆಗೊಲಿವೆ
ಯಾರ ಮಂಗಳ ತರುವೇ
ಪುಣ್ಯ ಪಾಪವ ಇಂದೇಕೆ, ಅಳೆಯುವೇ..
.
ಒಂದು ಕಣ್ಣನು ಮೆರೆಸಿ
ಒಂದು ಕಣ್ಣನು ಅಳಿಸಿ
ಕಣ್ಣು ಕುಕ್ಕುವ ಈ ಆಟ ಬೇಡತಾಯೇ
ಜಯಗೌರಿ ಜಯಕಾಳಿ ಜಯಶಂಕರಿ
ಒಂದೇ ಬಳ್ಳಿಯ ಹೂವು
ಇದು ಒಂದೇ ದೇವಿಯ ಪಾದ
ನೊಂದು ಬೇಡುವಾ ಹೃದಯಾ... ಬೇರೆ ಬೇರೆ
ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು,