ಆ…ಆ ಆ ಆ ಆ…ಆಆ……
ಶೃಂಗಾರ ಮೋಹಿನಿ ನಿಂದಿಹೆನು
ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ
ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..
ಮುದವೀವ ಸುಧೆಯಿರಲು
ಅದ ತಂದ ನಾನಿರಲು
ಮುದವೀವ ಸುಧೆಯಿರಲು
ಅದ ತಂದ ನಾನಿರಲು
ಸೌಂದರ್ಯ ಮಾಧುರ್ಯ ಸೇರಿ ಬರಲು
ಸೌಂದರ್ಯ ಮಾಧುರ್ಯ
ಸೇರಿ ಬರಲು ಮೋಹಕ
|| ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..||
ಕಾಮಿಸುವ ಕಣ್ಣೋಟ
ಪ್ರೇಮಮಯ ರಸದೂಟ
ಸುಮ ಹೃದಯದಿ ಮುಗುದೆ
ಚೆಲುವಿನ ನೋಡನಾಟ
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು
ಭ್ರಮರ ನರ್ತನವಾಡೆ ನೀ ಕರೆಯೆ ಬಂದಿಹೆನು
ಸಮನಾಗಿ ನಾ ಹಂಚುವೇ ಸುಧೆಯನ್ನೆ
ಎಲ್ಲರಿಗೂ ನಲ್ಮೆಯನೆ ಕೋರುವೆ ನಾನೆ
ಸಮನಾಗಿ ನಾ ಹಂಚುವೇ ಸುಧೆಯನ್ನೆ
ಎಲ್ಲರಿಗೂ ನಲ್ಮೆಯನೆ ಕೋರುವೆ ನಾನೆ
ಕಾದುವರಿನ್ನೇಕೆ ದಾನವರೇ
ಕಾದುವರಿನ್ನೇಕೆ ದಾನವರೇ
ತ್ರಿದಶರು ನೀವು ಸೋದರರೇ
ತ್ರಿದಶರು ನೀವು ಸೋದರರೇ..ಅಲ್ಲವೇ
|| ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..||
||ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ||
ಆ…ಆ ಆ ಆ ಆ…ಆಆ……
ಶೃಂಗಾರ ಮೋಹಿನಿ ನಿಂದಿಹೆನು
ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ
ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..
ಮುದವೀವ ಸುಧೆಯಿರಲು
ಅದ ತಂದ ನಾನಿರಲು
ಮುದವೀವ ಸುಧೆಯಿರಲು
ಅದ ತಂದ ನಾನಿರಲು
ಸೌಂದರ್ಯ ಮಾಧುರ್ಯ ಸೇರಿ ಬರಲು
ಸೌಂದರ್ಯ ಮಾಧುರ್ಯ
ಸೇರಿ ಬರಲು ಮೋಹಕ
|| ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..||
ಕಾಮಿಸುವ ಕಣ್ಣೋಟ
ಪ್ರೇಮಮಯ ರಸದೂಟ
ಸುಮ ಹೃದಯದಿ ಮುಗುದೆ
ಚೆಲುವಿನ ನೋಡನಾಟ
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು
ಭ್ರಮರ ನರ್ತನವಾಡೆ ನೀ ಕರೆಯೆ ಬಂದಿಹೆನು
ಸಮನಾಗಿ ನಾ ಹಂಚುವೇ ಸುಧೆಯನ್ನೆ
ಎಲ್ಲರಿಗೂ ನಲ್ಮೆಯನೆ ಕೋರುವೆ ನಾನೆ
ಸಮನಾಗಿ ನಾ ಹಂಚುವೇ ಸುಧೆಯನ್ನೆ
ಎಲ್ಲರಿಗೂ ನಲ್ಮೆಯನೆ ಕೋರುವೆ ನಾನೆ
ಕಾದುವರಿನ್ನೇಕೆ ದಾನವರೇ
ಕಾದುವರಿನ್ನೇಕೆ ದಾನವರೇ
ತ್ರಿದಶರು ನೀವು ಸೋದರರೇ
ತ್ರಿದಶರು ನೀವು ಸೋದರರೇ..ಅಲ್ಲವೇ
|| ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ
ಬಂಗಾರ ಕಲಶವಿದೆ ಜೀವಧಾರೆ..||
||ಶೃಂಗಾರ ಮೋಹಿನಿ
ನಿಂದಿಹೆನು ನಿಮ್ಮೆದುರೆ||
Baare Radhike Kopa Ethake song lyrics from Kannada Movie Dashavathara starring Dr Rajkumar, Udayakumar, Rajashankar, Lyrics penned by G V Iyer Sung by P Leela, Music Composed by G K Venkatesh, film is Directed by P G Mohan and film is released on 1960