Raghupathi Raghava Lyrics

ರಘುಪತಿ ರಾಘವ Lyrics

in Dashavathara

in ದಶಾವತಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…
 
|| ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…||
 
ನಿಮ್ಮಯ ಪುಣ್ಯದೆ ಎನ್ನನು ಬಳಸಿ
ರಾಮನ ಪಾದದ ಬಳಿ ನಿಲಿಸಿ
ನಿಮ್ಮಯ ಪುಣ್ಯದೆ ಎನ್ನನು ಬಳಸಿ
ರಾಮನ ಪಾದದ ಬಳಿ ನಿಲಿಸಿ
ಪಾಹೀ…ಪರಿಪಾಹೀ… ಪಾಹೀ…ಪರಿಪಾಹೀ…
ಹೂವಿನ ಜತೆಗೆ ನಾರನು ಸೇರಿಸಿ…
ಹೂವಿನ ಜತೆಗೆ ನಾರನು ಸೇರಿಸಿ…
ಜೀವನ ಸಾರ್ಥಕ ಎಂದೆನಿಸಿ….
 
|| ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…||
 
ಅರಿವಿನ ಎಳೆಯ ಹರೆಯದ ವೇಳೆಗೆ..
ದೇಹವು ಜರಿಯಾ…ತಾಳುತ್ತಿದೆ…
ಅರಿವಿನ ಎಳೆಯ ಹರೆಯದ ವೇಳೆಗೆ..
ದೇಹವು ಜರಿಯಾ…ತಾಳುತ್ತಿದೆ…
ರಾಮಾ …..ರಘುರಾಮ..
ರಾಮಾ …..ರಘುರಾಮ..
ಸಾಯುವವರೆಗೂ ತಪವ ಮಾಡಿದರೂ..
ಪೂರ್ವದ ಪುಣ್ಯವ ಸಾಲದಿದೆ…..
 
|| ರಘುಪತಿ ರಾಘವ ರಾಜಾರಾಮನ
ನಗು ಮೊಗ ನೋಡಲು ಕಾದಿಹಿರಾ…
ನಗು ಮೊಗ ನೋಡಲು ಕಾದಿಹಿರಾ…
ರಾಮಾ …..ರಘುರಾಮ..
ರಾಮಾ …..ರಘುರಾಮ..
ರಾಮಾ …..ರಘುರಾಮ…..||
 

ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…
 
|| ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…||
 
ನಿಮ್ಮಯ ಪುಣ್ಯದೆ ಎನ್ನನು ಬಳಸಿ
ರಾಮನ ಪಾದದ ಬಳಿ ನಿಲಿಸಿ
ನಿಮ್ಮಯ ಪುಣ್ಯದೆ ಎನ್ನನು ಬಳಸಿ
ರಾಮನ ಪಾದದ ಬಳಿ ನಿಲಿಸಿ
ಪಾಹೀ…ಪರಿಪಾಹೀ… ಪಾಹೀ…ಪರಿಪಾಹೀ…
ಹೂವಿನ ಜತೆಗೆ ನಾರನು ಸೇರಿಸಿ…
ಹೂವಿನ ಜತೆಗೆ ನಾರನು ಸೇರಿಸಿ…
ಜೀವನ ಸಾರ್ಥಕ ಎಂದೆನಿಸಿ….
 
|| ರಘುಪತಿ ರಾಘವ ರಾಜಾರಾಮನ
ನಗುಮೊಗ ನೋಡಲು ಕಾದಿಹಿರಾ…
ನಗುಮೊಗ ನೋಡಲು ಕಾದಿಹಿರಾ…||
 
ಅರಿವಿನ ಎಳೆಯ ಹರೆಯದ ವೇಳೆಗೆ..
ದೇಹವು ಜರಿಯಾ…ತಾಳುತ್ತಿದೆ…
ಅರಿವಿನ ಎಳೆಯ ಹರೆಯದ ವೇಳೆಗೆ..
ದೇಹವು ಜರಿಯಾ…ತಾಳುತ್ತಿದೆ…
ರಾಮಾ …..ರಘುರಾಮ..
ರಾಮಾ …..ರಘುರಾಮ..
ಸಾಯುವವರೆಗೂ ತಪವ ಮಾಡಿದರೂ..
ಪೂರ್ವದ ಪುಣ್ಯವ ಸಾಲದಿದೆ…..
 
|| ರಘುಪತಿ ರಾಘವ ರಾಜಾರಾಮನ
ನಗು ಮೊಗ ನೋಡಲು ಕಾದಿಹಿರಾ…
ನಗು ಮೊಗ ನೋಡಲು ಕಾದಿಹಿರಾ…
ರಾಮಾ …..ರಘುರಾಮ..
ರಾಮಾ …..ರಘುರಾಮ..
ರಾಮಾ …..ರಘುರಾಮ…..||
 

Raghupathi Raghava song lyrics from Kannada Movie Dashavathara starring Dr Rajkumar, Udayakumar, Rajashankar, Lyrics penned by G V Iyer Sung by S Janaki, Music Composed by G K Venkatesh, film is Directed by P G Mohan and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ