.

0

.

Elliha Thanujaatha Madhavanelliha Lyrics

ಎಲ್ಲಿಹ ತನುಜಾತ ಮಾಧವನೆಲ್ಲಿಹ Lyrics

in Dashavathara

in ದಶಾವತಾರ

LYRIC

Song Details Page after Lyrice

ಹಿರಣ್ಯಕಶಿಪು : ಎಲ್ಲಿಹ ತನುಜಾತ ಮಾಧವನೆಲ್ಲಿಹ ತನುಜಾತ
                            ಎಲ್ಲಿಹ ತನುಜಾತ ಮಾಧವನೆಲ್ಲಿಹ ತನುಜಾತ
ಪ್ರಹ್ಲಾದ : ಎಲ್ಲೆಲ್ಲೂ ಇರುವ ದಾತ ಮಾಧವ ಇಲ್ಲೇ ಇರುವ ದಾತ
                   ಎಲ್ಲೆಲ್ಲೂ ಇರುವ ದಾತ ಮಾಧವ ಇಲ್ಲೇ ಇರುವ ದಾತ
ಹಿರಣ್ಯಕಶಿಪು : ಭಿಕ್ಷುವೇನೊ ಜಾತ ಮಾಧವ ಭಿಕ್ಷುವೇನೊ ಜಾತ
ಪ್ರಹ್ಲಾದ : ತ್ರಿಜಗವ ರಕ್ಷಿಪನವಜಾತ ತ್ರಿಜಗವ ರಕ್ಷಿಪನವಜಾತ
ಹಿರಣ್ಯಕಶಿಪು : ಹುಚ್ಚ ಹುಡುಗ ಏಕೋ ನಿಚ್ಚಿದೆ ವಂಚಕ ಹರಿಯನ್ನು
ಪ್ರಹ್ಲಾದ : ಅಚ್ಯುತ ಅವನನ್ನೂ ನಂಬದೇ ಲೋಕವು ಇಹುದೇನು
ಹಿರಣ್ಯಕಶಿಪು : ಹಹಹ ಮರಣಕಂಜಿ ಹರಿಯು ಮರೆಯಲಿ ಅವಿತು ಕುಳಿತನೇನೂ
ಪ್ರಹ್ಲಾದ : ಶರಣ ಜನರ ಪೊರೆಯೇ ಕರೆದೊಡೆ ಓಡಿ ಬರುವನವನೂ

Elliha Thanujaatha Madhavanelliha song lyrics from Kannada Movie Dashavathara starring Dr Rajkumar, Udayakumar, Rajashankar, Lyrics penned by G V Iyer Sung by , Music Composed by G K Venkatesh, film is Directed by P G Mohan and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ