Aananda Mahadaananda Lyrics

ಆನಂದ ಮಹಾದಾನಂದ Lyrics

in Dashavathara

in ದಶಾವತಾರ

LYRIC

Song Details Page after Lyrice

ಆನಂದ ಮಹದಾನಂದ
ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ

|| ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ
ಆನಂದ ಮಹಾದಾನಂದ…|| 
 
ಕಿನ್ನರಿ ಹಾಡಲಿ ಮೋಹ
ಮಯೂರಿ ಆಡಲಿ ಆಆಆ.... 
ಕಿನ್ನರಿ ಹಾಡಲಿ ಮೋಹ
ಮಯೂರಿ ಆಡಲಿ
ಹೊನ್ನ ಹಾಸಿಗೆ ಹರವಿರಲಿ
ಹರನ ಶರಣಿ ಭುವನ ಮೋಹಿನಿ 
ಹರಣಿ ಶರಣಿ ನಾಟ್ಯವಾಡಲಿ
ಎಂದು ದೇವ ಸಭೆಗೆ ಕಾರಣಿ
 
|| ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ
ಆನಂದ ಮಹಾದಾನಂದ…|| 
 
ನಾನೇ ನಲವಿಂದೆ ನಿಮಗೆಂದೆ
ನರ್ತಿಸಿ ನಿಂದೆ…. 
ನಾನೇ ನಲವಿಂದೆ ನಿಮಗೆಂದೆ
ನರ್ತಿಸಿ ನಿಂದೆ…. 
ಸುರೇಶ್ವರನ ಮಹಾ ವಿಧವಾ
ಕಂಡು ಮೊರೆಯನೆ ನಾದ ಸುಧೇ 
ಸುರೇಶ್ವರನ ಮಹಾ ವಿಧವಾ
ಕಂಡು ಮೊರೆಯನೆ ನಾದ ಸುಧೇ 
ಇದೇ ಸುದಿನ ಹರಿಯುದಯದ
ವೀರ ಮಧುವನ ಇದು
ಸುಧಕರಮುಕಾದಿದೆ 
ಪ್ರೇಮ ರಾಜ್ಯದಲಿ ಸತ್ಯ ಸಾಕ್ಷಿಲಿ
ವೇದವಾಕ್ಯ ವಿಜಯ ತಂದಿದೆ

|| ಆನಂದಾ.... ಆಆಆ... ಆಆಆ...
ಆನಂದ ಮಹದಾನಂದ ಮಹದಾನಂದ..||

ಆನಂದ ಮಹದಾನಂದ
ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ

|| ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ
ಆನಂದ ಮಹಾದಾನಂದ…|| 
 
ಕಿನ್ನರಿ ಹಾಡಲಿ ಮೋಹ
ಮಯೂರಿ ಆಡಲಿ ಆಆಆ.... 
ಕಿನ್ನರಿ ಹಾಡಲಿ ಮೋಹ
ಮಯೂರಿ ಆಡಲಿ
ಹೊನ್ನ ಹಾಸಿಗೆ ಹರವಿರಲಿ
ಹರನ ಶರಣಿ ಭುವನ ಮೋಹಿನಿ 
ಹರಣಿ ಶರಣಿ ನಾಟ್ಯವಾಡಲಿ
ಎಂದು ದೇವ ಸಭೆಗೆ ಕಾರಣಿ
 
|| ಆನಂದ ಮಹದಾನಂದ
ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಯ ನೀಡಿದ
ಆನಂದ ಮಹಾದಾನಂದ…|| 
 
ನಾನೇ ನಲವಿಂದೆ ನಿಮಗೆಂದೆ
ನರ್ತಿಸಿ ನಿಂದೆ…. 
ನಾನೇ ನಲವಿಂದೆ ನಿಮಗೆಂದೆ
ನರ್ತಿಸಿ ನಿಂದೆ…. 
ಸುರೇಶ್ವರನ ಮಹಾ ವಿಧವಾ
ಕಂಡು ಮೊರೆಯನೆ ನಾದ ಸುಧೇ 
ಸುರೇಶ್ವರನ ಮಹಾ ವಿಧವಾ
ಕಂಡು ಮೊರೆಯನೆ ನಾದ ಸುಧೇ 
ಇದೇ ಸುದಿನ ಹರಿಯುದಯದ
ವೀರ ಮಧುವನ ಇದು
ಸುಧಕರಮುಕಾದಿದೆ 
ಪ್ರೇಮ ರಾಜ್ಯದಲಿ ಸತ್ಯ ಸಾಕ್ಷಿಲಿ
ವೇದವಾಕ್ಯ ವಿಜಯ ತಂದಿದೆ

|| ಆನಂದಾ.... ಆಆಆ... ಆಆಆ...
ಆನಂದ ಮಹದಾನಂದ ಮಹದಾನಂದ..||

Aananda Mahadaananda song lyrics from Kannada Movie Dashavathara starring Dr Rajkumar, Udayakumar, Rajashankar, Lyrics penned by G V Iyer Sung by P Leela, Music Composed by G K Venkatesh, film is Directed by P G Mohan and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ