Sarai Baayige Lyrics

ಸಾರಾಯಿ ಬಾಯಿಗೆ Lyrics

in Chithralekha

in ಚಿತ್ರಲೇಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ
ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ
ಸಾಯೋದಿಕ್ಕೆ ಮುಂಚೆ ತಿಂದು ಸಾಯಿ ಕುಡ್ದು ಸಾಯಿ ತಮ್ಮ
ಕುಡ್ದು ಸಾಯಿ ತಮ್ಮ ಇಲ್ಲ ಕೆಟ್ಟು ಸಾಯಿ ತಮ್ಮ
ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ
ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ
 
ಒಡೆದ್ರೆ ರಾಜ್ಯನ್ ಒಡ್ಕೊ ಇಲ್ವ ನಿನ್‌ ಆಸೆಗೆ ಬೀಗ ಜಡ್ಕೊ
ಹಿಡಿದ್ರೆ ರಂಭೆನ  ಇಡ್ಕೊ ಇಲ್ವ ನಿನ್‌ ಒಂಭತ್‌ ರಂಧ್ರನ ಮುಚ್ಕೊ
ಸ್ವರ್ಗ ಹಿಡಿಯೋಕ್‌ ಹೋಗಿ ಎಡಬಿಡಂಗಿ ಆಗಿ ಮಧ್ಯ ನೇತಾಡ್ಬ್ಯಾಡ

||ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ||

ಹೆಣ್ಣು ಹೊನ್ನು ಮಣ್ಣು ಕಂಡ್ರೆ ಅಲ್ಲೋಗ್ತೈತೆ ಮನ್ಸನ್‌ ಕಣ್ಣು
ಮಂತ್ರಕ್‌ ಉದುರ್ಬೇಕಣ್ಣೊ ಇಲ್ವ ಶುರುವಾಗ್ತೈತೆ ಹೊಟ್ಟೆಲ್‌ ಹುಣ್ಣು
ಎಲ್ಲ ನುಂಗಕ್ಕೋಗಿ ಗಂಟ್ಲಲ್‌ ಇಳಿದಂಗಾಗಿ ಸತ್ತು ಬದುಕಿರಬ್ಯಾಡ

ಹೋದ ಜೀವ ಇರ್ತದ ಆಹ ಇದ್ರೆ ಹೊಸ ಜೀವ ಇಲ್ಗೆ ಬರ್ತದ
ಹೋದೋರ್‌ ಜಾಸ್ತಿ ಹೋಗ್ಲಿ ಆಹ ತಿಳುಕೊ ಇಲ್ಲಿ ಬರೋರು ಕಮ್ಮಿ ಆಗ್ಲಿ
ದುಡ್ನೋರ್‌ ರಾಜ್ಯ ಹೋಗಿ ಆಹ ಕುಡುಕರ ರಾಜ್ಯ ಬರ್ಲಿ
ಬಿಟ್ಟಿ ಸಾರಾಯಿ ಸಿಗ್ಲಿ

||ಸಾರಾಯಿ ಬಾಯಿಗೆ ಭೂಷ್ಣ ತತ್ತಾರೊ ಕೈಗೆ ಚಾಕ್ಣ

ಕುಡ್ದು ಸಾಯಿ ತಮ್ಮ ಇಲ್ಲ ಕೆಟ್ಟು ಸಾಯಿ ತಮ್ಮ||

Sarai Baayige song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by L N Shastry, Music Composed by Hamsalekha, film is Directed by V Somashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ