Hennendare Ramayana Lyrics

ಹೆಣ್ಣೆಂದರೆ ರಾಮಾಯಣ Lyrics

in Chithralekha

in ಚಿತ್ರಲೇಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯಾದರೇನು ಸತಿಯಾದರೇನು ಹೆಣ್ಣು
ಉರಿಕಾರವೇನು ಕಡುಮೂಢಜನರ ಕಣ್ಣು
ಮಗಳಾದರೇನು ಸೊಸೆಯಾದರೇನು ಹೆಣ್ಣು
ಅಪವಾದ ಹೀರಿ ಎಸೆದಾರು ಕಲ್ಲು ಮಣ್ಣು
 
ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ
ಕೀಳಾದಳು ಹೆಣ್ಣು ಆ ಕಾಲಕ್ಕೂ
ಧೂಳಾದರು ಹೆಣ್ಣು ಈ ಕಾಲಕ್ಕೂ
ಹೆಣ್ಣಿಗೆ ಉಳಿವೆಲ್ಲಿ…
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 
ಸುಗುಣೆ ನಾನು ಎಂದಳು ಸೀತೆ ಬೆಂಕಿಯ ಮೇಲೇರಿ
ಜೀವದ ಭಯ ಮೀರಿ
ಕಟುಕ ಎಂದು ಸಾರಿದ ರಾಮ ಬಸುರಿಯ ಹೊರದೂಡಿ
ನಿಂದೆಗೆ ಜಯನೀಡಿ
ನೋವನು ನುಂಗಿದಳಂತೆ
ಸೀತೆಯೆ ರೂಢಿಯ ಫಲವಾಗಿ
ಭೂಮಿಯು ನುಂಗಿದಳಂತೆ
ಸೀತೆಯ ನೋವಿನ ಅರಿವಾಗಿ
ನಿತ್ಯ ಒಂದು ಅಗ್ನಿ ಪರೀಕ್ಷೆಯೆ
ಸುಖ ಒಂದು ಬರಿ ನಿರೀಕ್ಷೆಯೆ
ಹೆಣ್ಣಿಗೆ ಸುಖವೆಲ್ಲಿ
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 
ಹೆಣ್ಣೆ ಸಹನೆ ಶಾಂತಿ ಎಂದು ನುಡಿದರು ಕವಿಯಂತೆ
ನಡೆಯರು ನುಡಿದಂತೆ
ಹೆಣ್ಣೆ ವಿದ್ಯೆ ಬುದ್ದಿಗೆ ಒಡತಿ ಎನುವರು ಋಷಿಯಂತೆ
ನಡೆವರು ಮರೆತಂತೆ
ನಿಂದೆಗೆ ಸಿಲುಕಿದ ಹೆಣ್ಣು ತವರಿನ ಮನೆಗೂ ಹೊರೆಯಮ್ಮ
ಮಾನಕ್ಕೆ ಹೆದರುವ ಹೆಣ್ಣ ಕೊರಳಿಗೆ ಅಂಜಿಕೆ ಉರುಳಮ್ಮ
ದೇವಿಯೆಂದು ಪೂಜೆ ಮಾಡೋದಂತೆ
ದೆವ್ವ ಎಂದು ದೂರ ಇಡೋದಂತೆ
ಹೆಣ್ಣಿಗೆ ನೆರಳೆಲ್ಲಿ
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ
ಕೀಳಾದಳು ಹೆಣ್ಣು ಆ ಕಾಲಕ್ಕೂ
ಧೂಳಾದರು ಹೆಣ್ಣು ಈ ಕಾಲಕ್ಕೂ
ಹೆಣ್ಣಿಗೆ ಉಳಿವೆಲ್ಲಿ…||
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 

-
ತಾಯಾದರೇನು ಸತಿಯಾದರೇನು ಹೆಣ್ಣು
ಉರಿಕಾರವೇನು ಕಡುಮೂಢಜನರ ಕಣ್ಣು
ಮಗಳಾದರೇನು ಸೊಸೆಯಾದರೇನು ಹೆಣ್ಣು
ಅಪವಾದ ಹೀರಿ ಎಸೆದಾರು ಕಲ್ಲು ಮಣ್ಣು
 
ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ
ಕೀಳಾದಳು ಹೆಣ್ಣು ಆ ಕಾಲಕ್ಕೂ
ಧೂಳಾದರು ಹೆಣ್ಣು ಈ ಕಾಲಕ್ಕೂ
ಹೆಣ್ಣಿಗೆ ಉಳಿವೆಲ್ಲಿ…
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 
ಸುಗುಣೆ ನಾನು ಎಂದಳು ಸೀತೆ ಬೆಂಕಿಯ ಮೇಲೇರಿ
ಜೀವದ ಭಯ ಮೀರಿ
ಕಟುಕ ಎಂದು ಸಾರಿದ ರಾಮ ಬಸುರಿಯ ಹೊರದೂಡಿ
ನಿಂದೆಗೆ ಜಯನೀಡಿ
ನೋವನು ನುಂಗಿದಳಂತೆ
ಸೀತೆಯೆ ರೂಢಿಯ ಫಲವಾಗಿ
ಭೂಮಿಯು ನುಂಗಿದಳಂತೆ
ಸೀತೆಯ ನೋವಿನ ಅರಿವಾಗಿ
ನಿತ್ಯ ಒಂದು ಅಗ್ನಿ ಪರೀಕ್ಷೆಯೆ
ಸುಖ ಒಂದು ಬರಿ ನಿರೀಕ್ಷೆಯೆ
ಹೆಣ್ಣಿಗೆ ಸುಖವೆಲ್ಲಿ
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 
ಹೆಣ್ಣೆ ಸಹನೆ ಶಾಂತಿ ಎಂದು ನುಡಿದರು ಕವಿಯಂತೆ
ನಡೆಯರು ನುಡಿದಂತೆ
ಹೆಣ್ಣೆ ವಿದ್ಯೆ ಬುದ್ದಿಗೆ ಒಡತಿ ಎನುವರು ಋಷಿಯಂತೆ
ನಡೆವರು ಮರೆತಂತೆ
ನಿಂದೆಗೆ ಸಿಲುಕಿದ ಹೆಣ್ಣು ತವರಿನ ಮನೆಗೂ ಹೊರೆಯಮ್ಮ
ಮಾನಕ್ಕೆ ಹೆದರುವ ಹೆಣ್ಣ ಕೊರಳಿಗೆ ಅಂಜಿಕೆ ಉರುಳಮ್ಮ
ದೇವಿಯೆಂದು ಪೂಜೆ ಮಾಡೋದಂತೆ
ದೆವ್ವ ಎಂದು ದೂರ ಇಡೋದಂತೆ
ಹೆಣ್ಣಿಗೆ ನೆರಳೆಲ್ಲಿ
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ
ಕೀಳಾದಳು ಹೆಣ್ಣು ಆ ಕಾಲಕ್ಕೂ
ಧೂಳಾದರು ಹೆಣ್ಣು ಈ ಕಾಲಕ್ಕೂ
ಹೆಣ್ಣಿಗೆ ಉಳಿವೆಲ್ಲಿ…||
 
||ಹೆಣ್ಣೆಂದರೆ ರಾಮಾಯಣ ಸೀತೆಯ ವನವಾಸ
ಸ್ತ್ರೀ ಎಂದರೆ ಮಹಾಭಾರತ ದ್ರೌಪದಿ ಅವಮಾನ||
 

Hennendare Ramayana song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by Manjula Gururaj, Music Composed by Hamsalekha, film is Directed by V Somashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ