ಓ…ಮಂದಾಕಿನಿ
ಒಹೋ….ಒಹೋ…ಒಹೋ….
ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ
ಬಾಳೆಲ್ಲಾ ಭ್ರಮೆಯಾಗಿದೆ
ಭ್ರಮೆ ಇಲ್ಲಿ ಬಯಲಾಗಿದೆ
ಬಯಕೆಯ ಬ್ರಾಂತು
ಭ್ರಮರವಾಗಿರಲು
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ ||
ಓ…ಮಂದಾಕಿನಿ
ನನ್ನಾಕೆ ನೀ. . .
ಬಾನಾಡಿಗೆ ಬಾಸಿಂಗದ
ಬಿನ್ನಾನವೇ ಭಿಗುಮಾನವೇ
ಬಾಯಾರಿದ ಬನವಾಸಿಗೆ
ಭರವಸೆಗಳೆ ಬಹುಮಾನವೇ
ಬರಿ ಮಾತಿಗೆಬಲಿಯಾದವೇನು
ಬಯಕೆಯ ಬ್ರಾಂತು
ಭ್ರಮರವಾಗಿರಲೂ
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ ||
ಬಳಲಿರುವೆ ನಾ ಬಾಡಿರುವೆ ನಾ
ಬಾಗಿಲ ಬಳಿ ಬಂದಿರುವೆ ನಾ
ಬೆನ್ನೇರಿದ ಬೆತಾಳ ನಾ….
ಬೇಡೆಂದರು ಬಿಡಲಾರೆ ನಾ
ಬಾಂದವ್ಯವೇ ಬಿಗಿಯಾದಮೇಲೂ
ಬಯಕೆಯಾ ಬ್ರಾಂತು ಭ್ರಮರವಾಗಿರಲೂ
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ
ಬಾಳೆಲ್ಲಾ ಭ್ರಮೆಯಾಗಿದೆ
ಭ್ರಮೆ ಇಲ್ಲಿ ಬಯಲಾಗಿದೆ ||
ಓ…ಮಂದಾಕಿನಿ
ಒಹೋ….ಒಹೋ…ಒಹೋ….
ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ
ಬಾಳೆಲ್ಲಾ ಭ್ರಮೆಯಾಗಿದೆ
ಭ್ರಮೆ ಇಲ್ಲಿ ಬಯಲಾಗಿದೆ
ಬಯಕೆಯ ಬ್ರಾಂತು
ಭ್ರಮರವಾಗಿರಲು
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ ||
ಓ…ಮಂದಾಕಿನಿ
ನನ್ನಾಕೆ ನೀ. . .
ಬಾನಾಡಿಗೆ ಬಾಸಿಂಗದ
ಬಿನ್ನಾನವೇ ಭಿಗುಮಾನವೇ
ಬಾಯಾರಿದ ಬನವಾಸಿಗೆ
ಭರವಸೆಗಳೆ ಬಹುಮಾನವೇ
ಬರಿ ಮಾತಿಗೆಬಲಿಯಾದವೇನು
ಬಯಕೆಯ ಬ್ರಾಂತು
ಭ್ರಮರವಾಗಿರಲೂ
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ ||
ಬಳಲಿರುವೆ ನಾ ಬಾಡಿರುವೆ ನಾ
ಬಾಗಿಲ ಬಳಿ ಬಂದಿರುವೆ ನಾ
ಬೆನ್ನೇರಿದ ಬೆತಾಳ ನಾ….
ಬೇಡೆಂದರು ಬಿಡಲಾರೆ ನಾ
ಬಾಂದವ್ಯವೇ ಬಿಗಿಯಾದಮೇಲೂ
ಬಯಕೆಯಾ ಬ್ರಾಂತು ಭ್ರಮರವಾಗಿರಲೂ
ಬೆರೆಯುವ ಬಾ ಬೇಗ ಬಾ
ಆ…ಆ…ಒ…ಓ…ಒ..
|| ಬೆಳದಿಂಗಳೇ ಬಿಸಿಲಾಗಿದೆ
ಬಿಡಿ ಹೂಗಳೆ ಭುಗಿಲಾಗಿದೆ
ಬಾಳೆಲ್ಲಾ ಭ್ರಮೆಯಾಗಿದೆ
ಭ್ರಮೆ ಇಲ್ಲಿ ಬಯಲಾಗಿದೆ ||
Beladingale Bisilaagide song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1992