Ramanennalenu Ninna Lyrics

ರಾಮನೆನ್ನಲೇನು ನಿನ್ನ Lyrics

in Chithralekha

in ಚಿತ್ರಲೇಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...

 
||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ಆ.ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..||

ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? .
.
ದಾಸಿಎಂದರೆ ಏನು ತೊಂದರೆ ?
ಕಾಳಿದಾಸನಾಗೋ ಆಸೆ
ನಿನ್ನ ಕಾವ್ಯ ಹಾಡಲು..

ತಪಿಸಿದೆ ನಾನು ಹೂವಾದರು
ಕಂಪಿಲ್ಲದೆ ತಂಪಿಲ್ಲದೆ
ಗೆಳೆಯನೆ ನೀನು
ಸೌಗಂಧವ ಸಿಂಪಡಿಸಿದೆ
ಸಿಂಗರಿಸಿದೆ
ನವ ಚೈತ್ರ ಬಂದಿದೆ
ಬದುಕೆಲ್ಲ ಚಿಗುರಿದೆ
ಎಳೆಬಾನು ತಿಳಿಯದೆ
ಮನಸೆಲ್ಲ ತೇಲಿದೆ..

ಆ..ಆ..ಆ..
ಆರು ಋತುಗಳ ಸಂಗಮಾ ಜೀವನ.ಆ...
ನೋವು ನಲಿವಿಗೆ ಅವುಗಳೇ ಕಾರಣ

||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..||

ಬಯಸಿದೆ ನಾನು ಅಭಿಮಾನವ
ನೀ ನೀಡಿದೆ ಅನುರಾಗವ..
ಬೇಡಿದೆನಾನು ಅಣು ಮಾತ್ರವ
ನೀ ನೀಡಿದೆ ಆಕಾಶವಾ..
ಇದು ಪುಣ್ಯ ಎನ್ನಲೇ
ಸೌಭಾಗ್ಯ ಎನ್ನಲೇ
ಅತಿ ಆಸೆ ತಂದಿರೋ
ಆನಂದ ಎನ್ನಲೇ

ಆ..ಆ..ಆ...ಅಸೆಯಿಲ್ಲದೆ
ಸೊನ್ನೆ ಈ ಜೀವನ..ಆ..
ತೃಪ್ತಿ ಇದ್ದರೆ ಅಲ್ಪವೂ ಪೂರಣ...

||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ......{ ಹುಂ...ಹೂ..}
ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...{ಹಾ..ಆಹ}||

ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..

ದಾಸಿಎಂದರೆ ಏನು ತೊಂದರೆ ?
ಕಾಳಿದಾಸನಾಗೋ ಆಸೆ
ನಿನ್ನ ಕಾವ್ಯ ಹಾಡಲು..

ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...

 
||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ಆ.ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..||

ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? .
.
ದಾಸಿಎಂದರೆ ಏನು ತೊಂದರೆ ?
ಕಾಳಿದಾಸನಾಗೋ ಆಸೆ
ನಿನ್ನ ಕಾವ್ಯ ಹಾಡಲು..

ತಪಿಸಿದೆ ನಾನು ಹೂವಾದರು
ಕಂಪಿಲ್ಲದೆ ತಂಪಿಲ್ಲದೆ
ಗೆಳೆಯನೆ ನೀನು
ಸೌಗಂಧವ ಸಿಂಪಡಿಸಿದೆ
ಸಿಂಗರಿಸಿದೆ
ನವ ಚೈತ್ರ ಬಂದಿದೆ
ಬದುಕೆಲ್ಲ ಚಿಗುರಿದೆ
ಎಳೆಬಾನು ತಿಳಿಯದೆ
ಮನಸೆಲ್ಲ ತೇಲಿದೆ..

ಆ..ಆ..ಆ..
ಆರು ಋತುಗಳ ಸಂಗಮಾ ಜೀವನ.ಆ...
ನೋವು ನಲಿವಿಗೆ ಅವುಗಳೇ ಕಾರಣ

||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...
ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..||

ಬಯಸಿದೆ ನಾನು ಅಭಿಮಾನವ
ನೀ ನೀಡಿದೆ ಅನುರಾಗವ..
ಬೇಡಿದೆನಾನು ಅಣು ಮಾತ್ರವ
ನೀ ನೀಡಿದೆ ಆಕಾಶವಾ..
ಇದು ಪುಣ್ಯ ಎನ್ನಲೇ
ಸೌಭಾಗ್ಯ ಎನ್ನಲೇ
ಅತಿ ಆಸೆ ತಂದಿರೋ
ಆನಂದ ಎನ್ನಲೇ

ಆ..ಆ..ಆ...ಅಸೆಯಿಲ್ಲದೆ
ಸೊನ್ನೆ ಈ ಜೀವನ..ಆ..
ತೃಪ್ತಿ ಇದ್ದರೆ ಅಲ್ಪವೂ ಪೂರಣ...

||ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ......{ ಹುಂ...ಹೂ..}
ರಾಮನೆನ್ನಲೇನು? ನಿನ್ನ
ಶ್ಯಾಮನೆನ್ನಲೇನು? ...{ಹಾ..ಆಹ}||

ರಾಮ ಶ್ಯಾಮರು ದೇವರಾದರು ..
ದೇವರಲ್ಲವೇನು? ನೀನು
ನನ್ನ ನೊಂದ ಬಾಳಿಗೆ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..
ಜಾಣೆ ಎನ್ನಲೇನು ?ನಿನ್ನ
ಮುಗ್ದೆ ಎನ್ನಲೇನು? ..

ದಾಸಿಎಂದರೆ ಏನು ತೊಂದರೆ ?
ಕಾಳಿದಾಸನಾಗೋ ಆಸೆ
ನಿನ್ನ ಕಾವ್ಯ ಹಾಡಲು..

Ramanennalenu Ninna song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Somashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ