Oh Mandakini Nannaake Nee Lyrics

ಓ ಮಂದಾಕಿನಿ ನನ್ನಾಕೆ ನೀ Lyrics

in Chithralekha

in ಚಿತ್ರಲೇಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

..ಹೋ... ಮಂದಾಕಿನಿ..
ನನ್ನಾಕೆ ನೀ..

..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು

|| ಓ..ಹೋಮಂದಾಕಿನಿ
ನನ್ನಾಕೆ ನೀ. . . . ||

ಮೇಘಗಳ ರಂಗಾವಳಿ..
ತಾರೆಗಳ ದೀಪಾವಳಿ.
ದಿನಕರನ ಬಿಸಿಯೋಗರ
ಚಂದಿರನ ಪ್ರಣಯಾತುರ.
ಪ್ರತಿದಿನವೂ ಇರುವುದು..
ಯೌವ್ವನವು ಸರಿವುದು
ಮದುವೆಗಳ ಮಧುಮಾಸವು
ಮಿಲನಗಳ ಶುಭ ಕಾಲವು
ಕೋಗಿಲೆಯ ಗಾನಾಮೃತ
ಮಂಜುಮಳೆ ಪಂಚಾಮೃತ
ಪ್ರತಿವರುಷ ಇರುವುದು
ಯೌವ್ವನವು ಸರಿವುದು..

|| ಓ..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು
 
..ಹೋಮಂದಾಕಿನಿ
ನನ್ನಾಕೆ ನೀ. . . .||

ಬಯಕೆಗಳ ಬಯಲಾಟದಿ
ಕನಸುಗಳ ಕೋಲಾಟಕೆ.
ನಾಚಿಕೆಯ ನವಿಲೂರಲಿ
ಮನ್ಮಥನ ಹುಲಿ ವೇಷಕೆ
ಕರೆಯುತಿದೆ ಯೌವನ..
ಸಿಂಗರಿಸಿ ಬರುವೆಯಾ..
ಸಂಗಮದ ನಡು ನೀರಲಿ
ಪ್ರೇಮಿಗಳ ಶಯನೋತ್ಸವ
ಮನಸುಗಳ ಅಂಬಾರಿಲಿ
ಮಿಥುನಗಳ ವಿಜಯೋತ್ಸವ..
ಪಡೆಯಲಿದೆ ಯೌವನ
ಸಮ್ಮತಿಯ ತರುವೆಯಾ..

|| ಓ..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು
 
..ಹೋಮಂದಾಕಿನಿ
ನನ್ನಾಕೆ ನೀ. . . .
ಮಂದಾಕಿನಿ ನನ್ನಾಕೆ ನೀ. . . .||

..ಹೋ... ಮಂದಾಕಿನಿ..
ನನ್ನಾಕೆ ನೀ..

..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು

|| ಓ..ಹೋಮಂದಾಕಿನಿ
ನನ್ನಾಕೆ ನೀ. . . . ||

ಮೇಘಗಳ ರಂಗಾವಳಿ..
ತಾರೆಗಳ ದೀಪಾವಳಿ.
ದಿನಕರನ ಬಿಸಿಯೋಗರ
ಚಂದಿರನ ಪ್ರಣಯಾತುರ.
ಪ್ರತಿದಿನವೂ ಇರುವುದು..
ಯೌವ್ವನವು ಸರಿವುದು
ಮದುವೆಗಳ ಮಧುಮಾಸವು
ಮಿಲನಗಳ ಶುಭ ಕಾಲವು
ಕೋಗಿಲೆಯ ಗಾನಾಮೃತ
ಮಂಜುಮಳೆ ಪಂಚಾಮೃತ
ಪ್ರತಿವರುಷ ಇರುವುದು
ಯೌವ್ವನವು ಸರಿವುದು..

|| ಓ..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು
 
..ಹೋಮಂದಾಕಿನಿ
ನನ್ನಾಕೆ ನೀ. . . .||

ಬಯಕೆಗಳ ಬಯಲಾಟದಿ
ಕನಸುಗಳ ಕೋಲಾಟಕೆ.
ನಾಚಿಕೆಯ ನವಿಲೂರಲಿ
ಮನ್ಮಥನ ಹುಲಿ ವೇಷಕೆ
ಕರೆಯುತಿದೆ ಯೌವನ..
ಸಿಂಗರಿಸಿ ಬರುವೆಯಾ..
ಸಂಗಮದ ನಡು ನೀರಲಿ
ಪ್ರೇಮಿಗಳ ಶಯನೋತ್ಸವ
ಮನಸುಗಳ ಅಂಬಾರಿಲಿ
ಮಿಥುನಗಳ ವಿಜಯೋತ್ಸವ..
ಪಡೆಯಲಿದೆ ಯೌವನ
ಸಮ್ಮತಿಯ ತರುವೆಯಾ..

|| ಓ..ಹೋಮಂದಾಕಿನಿ
ನನ್ನಾಕೆ ನೀ. . . .
ನಾನಾಗಿ ನಿನ್ನ ಏನು ಕೇಳೋದಿಲ್ಲ
ನೀನಾಗಿ ನೀಡು ಬೇಡ ಅನ್ನೋದಿಲ್ಲ
ಇಂದಾದರು ಮುಂದಾದರು
ಪಲ್ಲಂಗ ಸೇರಬೇಕು
 
..ಹೋಮಂದಾಕಿನಿ
ನನ್ನಾಕೆ ನೀ. . . .
ಮಂದಾಕಿನಿ ನನ್ನಾಕೆ ನೀ. . . .||

Oh Mandakini Nannaake Nee song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ