ಮಹಾಲಕ್ಷ್ಮೀ ಮಹಾಗೌರಿ
ಮಹಿಷಾಸುರ ಮರ್ಧಿನಿ
ಮಹಿಷ ಮಂಡಲಚ
ಮಧುರಾಗಮ ಪೂಜಿತ
ಮಹಾ ಪಪ ಪಾಹಾಬೋಗ
ಮಹಾ ವಿಘ್ನ ವಿನಾಶಿನಿ
ಮಾಹಾನುಭಾವ ಮಂತ್ರಾಡ್ಯ
ಮಹಾ ಮಂಗಳ ದೇವತಾ….
ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .
ನಾನು ಅಬಲಿ ನೀನೂ ಪ್ರಬಲಿ
ಅನುಕಂಪವಿರಬಾರದೇ
ಬದುಕಲ್ಲಿ ನಿಂದೆ
ಬೆಳಕಿಲ್ಲ ಮುಂದೆ
ಕೋಪ ಪ್ರತಾಪ
ಈ ಬಡಪಾಯಿ ಮೇಲೇತಕೆ…
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .||
ಹಸಿವು ದಣಿವು ಮರೆವೆ
ನಿನ್ನಾ ಜಪಕೆ
ನಿದಿರೆ ಕನಸು ತೊರೆವೆ
ನಿನ್ನ ವ್ರತಕೆ
ಅಪವಾದವೆಂಬ
ಸೆರೆವಾಸ ಬಿಡಿಸು
ನನ್ನಾ ಕಳೆದ ಜನುಮ
ಏನೊ ತಿಳಿಯೇ
ಪಡೆದ ಪಾಪ ಪುಣ್ಯ
ಏನೊ ಅರಿಯೇ
ಅಪರಾಧಿಯೆಂಬ
ಅಭಿದಾನ ಅಳಿಸು
ಬಡಜೀವಿ ಮೇಲೆ
ಬ್ರಹ್ಮಾಸ್ರ್ತವೇನು
ಶಾಪ ಆರೋಪ
ಈ ನಿರ್ದೋಷಿ
ಮೇಲೇತಕೆ..ಏ…ಏ..ಏ..
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ ||
ಸತ್ಯ ಮಿತ್ಯ ಎರಡು
ನಿನ್ನ ದೀನಾ
ನಿನ್ನ ಗುಡಿಯೇ ನನಗೆ
ನ್ಯಾಯಸ್ಥಾನ
ವಾದ ವಿವಾದವ
ನಾ ಮಾಡಲಾರೆ
ನೊಂದ ಮನದ ಒಳಗೆ
ಬೆಂಕಿಯ ಜ್ವಾಲೆ
ತೀರ್ಪೆ ಕೊಡದ ನಿನಗೆ
ಹೂವಿನ ಮಾಲೆ
ಸ್ರ್ತೀ ಜಾತಿಗಿರುವ
ಅಭಿಮಾನ ಉಳಿಸು
ಅಣು ಮಾತ್ರ ನಾನು
ಬ್ರಮ್ಹಾಂಡ ನೀನು
ಆಕೊ ಬಿಸಾಕೊ ಅಧಿಕಾರ
ನಿನಗೆ ಇದೆ….
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .
ನಾನು ಅಬಲಿ ನೀನೂ ಪ್ರಬಲಿ
ಅನುಕಂಪವಿರಬಾರದೇ ||
ಅಯಗಿರಿ ನಂದಿನಿ
ನಂದಿತ ಮೋದಿನಿ
ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂದ್ಯ ಶಿರೋದಿ ನಿವಾಸಿನೀ
ವಿಷ್ಣುವಿಲಾಸಿನೀ ಜಿಷ್ಣುನುತೇ!!
ಭಗವತಿ ಹೇ ಶಿತಿಕಂಠ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಮಹಾಲಕ್ಷ್ಮೀ ಮಹಾಗೌರಿ
ಮಹಿಷಾಸುರ ಮರ್ಧಿನಿ
ಮಹಿಷ ಮಂಡಲಚ
ಮಧುರಾಗಮ ಪೂಜಿತ
ಮಹಾ ಪಪ ಪಾಹಾಬೋಗ
ಮಹಾ ವಿಘ್ನ ವಿನಾಶಿನಿ
ಮಾಹಾನುಭಾವ ಮಂತ್ರಾಡ್ಯ
ಮಹಾ ಮಂಗಳ ದೇವತಾ….
ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .
ನಾನು ಅಬಲಿ ನೀನೂ ಪ್ರಬಲಿ
ಅನುಕಂಪವಿರಬಾರದೇ
ಬದುಕಲ್ಲಿ ನಿಂದೆ
ಬೆಳಕಿಲ್ಲ ಮುಂದೆ
ಕೋಪ ಪ್ರತಾಪ
ಈ ಬಡಪಾಯಿ ಮೇಲೇತಕೆ…
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .||
ಹಸಿವು ದಣಿವು ಮರೆವೆ
ನಿನ್ನಾ ಜಪಕೆ
ನಿದಿರೆ ಕನಸು ತೊರೆವೆ
ನಿನ್ನ ವ್ರತಕೆ
ಅಪವಾದವೆಂಬ
ಸೆರೆವಾಸ ಬಿಡಿಸು
ನನ್ನಾ ಕಳೆದ ಜನುಮ
ಏನೊ ತಿಳಿಯೇ
ಪಡೆದ ಪಾಪ ಪುಣ್ಯ
ಏನೊ ಅರಿಯೇ
ಅಪರಾಧಿಯೆಂಬ
ಅಭಿದಾನ ಅಳಿಸು
ಬಡಜೀವಿ ಮೇಲೆ
ಬ್ರಹ್ಮಾಸ್ರ್ತವೇನು
ಶಾಪ ಆರೋಪ
ಈ ನಿರ್ದೋಷಿ
ಮೇಲೇತಕೆ..ಏ…ಏ..ಏ..
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ ||
ಸತ್ಯ ಮಿತ್ಯ ಎರಡು
ನಿನ್ನ ದೀನಾ
ನಿನ್ನ ಗುಡಿಯೇ ನನಗೆ
ನ್ಯಾಯಸ್ಥಾನ
ವಾದ ವಿವಾದವ
ನಾ ಮಾಡಲಾರೆ
ನೊಂದ ಮನದ ಒಳಗೆ
ಬೆಂಕಿಯ ಜ್ವಾಲೆ
ತೀರ್ಪೆ ಕೊಡದ ನಿನಗೆ
ಹೂವಿನ ಮಾಲೆ
ಸ್ರ್ತೀ ಜಾತಿಗಿರುವ
ಅಭಿಮಾನ ಉಳಿಸು
ಅಣು ಮಾತ್ರ ನಾನು
ಬ್ರಮ್ಹಾಂಡ ನೀನು
ಆಕೊ ಬಿಸಾಕೊ ಅಧಿಕಾರ
ನಿನಗೆ ಇದೆ….
|| ನೀನೂ ಹೆಣ್ಣು ನಾನು ಹೆಣ್ಣು
ವಾತ್ಸಲ್ಯವಿಡಬಾರದೇ. . .
ನಾನು ಅಬಲಿ ನೀನೂ ಪ್ರಬಲಿ
ಅನುಕಂಪವಿರಬಾರದೇ ||
ಅಯಗಿರಿ ನಂದಿನಿ
ನಂದಿತ ಮೋದಿನಿ
ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂದ್ಯ ಶಿರೋದಿ ನಿವಾಸಿನೀ
ವಿಷ್ಣುವಿಲಾಸಿನೀ ಜಿಷ್ಣುನುತೇ!!
ಭಗವತಿ ಹೇ ಶಿತಿಕಂಠ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲಸುತೇ!!
Neenu Hennu Naanu Hennu song lyrics from Kannada Movie Chithralekha starring Devaraj, Shruthi, Pramila Joshai, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Somashekar and film is released on 1992