.

0

.

Sakala Janaramana Lyrics

ಸಕಲಜನರಮನ Lyrics

in Chinthamani

in ಚಿಂತಾಮಣಿ

LYRIC

Song Details Page after Lyrice

-
ಸಕಲಜನರಮನ ಸೆಳೆವ ಮದನ ಸಖಿ
ಸರಸಕಮಲಮುಖಿ ವಯ್ಯಾರಿ
ಹೊಳೆವ ಹಿಮಮಣಿಯೆ ನದಿಯೆ ಅರಗಿಣಿಯೆ
ಚಿಂತಾಮಣಿಯೆ ಶೃಂಗಾರಿ
 
||ಸಕಲಜನರಮನ ಸೆಳೆವ ಮದನ ಸಖಿ
ಸರಸಕಮಲಮುಖಿ ವಯ್ಯಾರಿ
ಹೊಳೆವ ಹಿಮಮಣಿಯೆ ನದಿಯೆ ಅರಗಿಣಿಯೆ
ಚಿಂತಾಮಣಿಯೆ ಶೃಂಗಾರಿ||
 
ಬಾ ಬಾರೆ ಗೆಜ್ಜೆ ತಾಳ ಚಿಮ್ಮುತಲಿ ನರ್ತನ ನಡೆಯಲಿ ಹೊರಹೊಮ್ಮಿ

ಅದ ಕರೆಯುತಲಿದೆ ವೀಣೆ…..
ಅದ ಕರೆಯುತಲಿದೆ ವೀಣೆ…..
ನರ್ತನ ಸಮಯವು ನಡೆ ಜಾಣೆ
ಓಲಾಡುತಲಿ ನಲಿದಾಡುತಲಿ ಪುನ ಬಾಡುತಲಿ ಸವಿ ಬೀರುತಲಿ

ಆರತಿ ಎತ್ತಿರೆ ನಾರಿಯೆಲ್ಲರು ನೀರಜ ನಯನಗೆ ವಾರಿಜಮುಖಿಗೆ
ಕುಸುಮದ ಆರತಿ ಎತ್ತಿರೆ ನಲಿದು ಮುತ್ತಿನ ತೇರೆ ಹರುಷದಿ ತಳೆದು

Sakala Janaramana song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ