-
ಕಡು ಮೂಕ ಪಾಶ ಮಾಯವಿಲಾಸ
ಪರಿತಾಪ ಮೂಲ ಆಶಾಜಾಲವೂ
ಆಶಾಜಾಲವೂ
ಜಗವೇ ಲೀಲಾವಿಕಾರ ಕ್ರಾಂತಿಯ ಕಾರಣವು ಮಾಯ
ಜಗವೇ ಲೀಲಾವಿಕಾರ
ನೀರೊಳು ತಾವರೆ ನೆನೆಯುತ ವಾರಿಯ
ನೀರೊಳು ತಾವರೆ ನೆನೆಯುತ ವಾರಿಯ
ಅಂಟದ ರೀತಿಯ ನಾ ಅರಿತೆ ಮಾಯ
ಜಗವೇ ಲೀಲಾವಿಕಾರ
ಅಂತರಂಗದ ಬಾಗಿಲ ತೆರೆದು
ಅಂತರಂಗದ ಬಾಗಿಲ ತೆರೆದು
ಜ್ಞಾನದ ಜ್ಯೋತಿಯ ನೋಡೆ
ಅಂತರಂಗದ ಬಾಗಿಲ ತೆರೆದು
ಜ್ಞಾನದ ಜ್ಯೋತಿಯ ನೋಡೆ
ಆತುರವಾಂತಿಹ ಮನಸ್ಸಿಗೆ ಶಾಂತಿಯ
ಆತುರವಾಂತಿಹ ಮನಸ್ಸಿಗೆ ಶಾಂತಿಯ
ನೀಡಲೈ ಬೇಡುವೇ ಘನಮಹಿಮಾ
ಘನಮಹಿಮಾ ಘನಮಹಿಮಾ
-
ಕಡು ಮೂಕ ಪಾಶ ಮಾಯವಿಲಾಸ
ಪರಿತಾಪ ಮೂಲ ಆಶಾಜಾಲವೂ
ಆಶಾಜಾಲವೂ
ಜಗವೇ ಲೀಲಾವಿಕಾರ ಕ್ರಾಂತಿಯ ಕಾರಣವು ಮಾಯ
ಜಗವೇ ಲೀಲಾವಿಕಾರ
ನೀರೊಳು ತಾವರೆ ನೆನೆಯುತ ವಾರಿಯ
ನೀರೊಳು ತಾವರೆ ನೆನೆಯುತ ವಾರಿಯ
ಅಂಟದ ರೀತಿಯ ನಾ ಅರಿತೆ ಮಾಯ
ಜಗವೇ ಲೀಲಾವಿಕಾರ
ಅಂತರಂಗದ ಬಾಗಿಲ ತೆರೆದು
ಅಂತರಂಗದ ಬಾಗಿಲ ತೆರೆದು
ಜ್ಞಾನದ ಜ್ಯೋತಿಯ ನೋಡೆ
ಅಂತರಂಗದ ಬಾಗಿಲ ತೆರೆದು
ಜ್ಞಾನದ ಜ್ಯೋತಿಯ ನೋಡೆ
ಆತುರವಾಂತಿಹ ಮನಸ್ಸಿಗೆ ಶಾಂತಿಯ
ಆತುರವಾಂತಿಹ ಮನಸ್ಸಿಗೆ ಶಾಂತಿಯ
ನೀಡಲೈ ಬೇಡುವೇ ಘನಮಹಿಮಾ
ಘನಮಹಿಮಾ ಘನಮಹಿಮಾ
Jagave Leelavikara song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957