-
ಇದೇನೀ ವಿಪರೀತವೋ ದೇವ
ಮಹಿಮಾಕರ ಪ್ರಭು ಮೊರೆ ಕೇಳದ ಅಪರಾಧವೇನಿದೆ
ತಾಳೆನೀ ವೇದನೆಯ ಪರಿಹಾರವೆಂತು ಜಗದೀಶನೆ
ದಾರಿ ತೋರೈ ಗತಿಯೆ ಮನುಕನೆ
ಪಾಲಿಸುವೆ ಓ ದೇವ
ದಾರಿ ತೋರೈ ಗತಿಯೆ ಮನುಕನೆ
ಪಾಲಿಸುವೆ ಓ ದೇವ
ಬಾಳಿನ ದೋಣಿ ಸಾಗುವುದೆಂತು ಬೀಸಿದೆ ಬಿರುಗಾಳಿ
ಬಾಳಿನ ದೋಣಿ ಸಾಗುವುದೆಂತು ಬೀಸಿದೆ ಬಿರುಗಾಳಿ
ದೀನಳ ನೋಡೈ ಶಾಂತಿಯ ನೀಡೈ
ದೀನಳ ನೋಡೈ ಶಾಂತಿಯ ನೀಡೈ
ಮರಡುವೆ ಓ ದೇವ
ಮಾವಿನ ಮರದೆ ಬೇವಿನ ಫಲವು
ಸಮ್ಮತವೆಂತು ಪಾವನನೇ
ಮಾವಿನ ಮರದೆ ಬೇವಿನ ಫಲವು
ಸಮ್ಮತವೆಂತು ಪಾವನನೇ
ಮಾನವನಾಗಿ ಶೀಲವನೀದಿ ಪೋಗದೆ ಮುಳುಗಿ
ತಾಮಸದಾತ ಕೌತುಕ ಸುಮತಿಯ
ತಾಮಸದಾತ ಕೌತುಕ ಸುಮತಿಯ
ಕರುಣಿಸುತೆ ದೇವ
-
ಇದೇನೀ ವಿಪರೀತವೋ ದೇವ
ಮಹಿಮಾಕರ ಪ್ರಭು ಮೊರೆ ಕೇಳದ ಅಪರಾಧವೇನಿದೆ
ತಾಳೆನೀ ವೇದನೆಯ ಪರಿಹಾರವೆಂತು ಜಗದೀಶನೆ
ದಾರಿ ತೋರೈ ಗತಿಯೆ ಮನುಕನೆ
ಪಾಲಿಸುವೆ ಓ ದೇವ
ದಾರಿ ತೋರೈ ಗತಿಯೆ ಮನುಕನೆ
ಪಾಲಿಸುವೆ ಓ ದೇವ
ಬಾಳಿನ ದೋಣಿ ಸಾಗುವುದೆಂತು ಬೀಸಿದೆ ಬಿರುಗಾಳಿ
ಬಾಳಿನ ದೋಣಿ ಸಾಗುವುದೆಂತು ಬೀಸಿದೆ ಬಿರುಗಾಳಿ
ದೀನಳ ನೋಡೈ ಶಾಂತಿಯ ನೀಡೈ
ದೀನಳ ನೋಡೈ ಶಾಂತಿಯ ನೀಡೈ
ಮರಡುವೆ ಓ ದೇವ
ಮಾವಿನ ಮರದೆ ಬೇವಿನ ಫಲವು
ಸಮ್ಮತವೆಂತು ಪಾವನನೇ
ಮಾವಿನ ಮರದೆ ಬೇವಿನ ಫಲವು
ಸಮ್ಮತವೆಂತು ಪಾವನನೇ
ಮಾನವನಾಗಿ ಶೀಲವನೀದಿ ಪೋಗದೆ ಮುಳುಗಿ
ತಾಮಸದಾತ ಕೌತುಕ ಸುಮತಿಯ
ತಾಮಸದಾತ ಕೌತುಕ ಸುಮತಿಯ
ಕರುಣಿಸುತೆ ದೇವ
Ideni Vipareetavo song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957