.

0

.

Aaha Nane Rani Lyrics

ಆಹ ನಾನೆ ರಾಣಿ Lyrics

in Chinthamani

in ಚಿಂತಾಮಣಿ

LYRIC

Song Details Page after Lyrice

-
ಆಹ ನಾನೆ ರಾಣಿ ಈ ಚಿಂತಾಮಣಿ
ಮಹದಾನಂದ ಪೊಂದಿದ ಕನ್ಯಾಮಣಿ
ಆಹ ನಾನೆ ರಾಣಿ ಈ ಚಿಂತಾಮಣಿ
ಮಹದಾನಂದ ಪೊಂದಿದ ಕನ್ಯಾಮಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಎಲ್ಲಿ ನನ್‌ ಹಾಗೆ ನೀನೊಂದು ಬಾರಿ ತುಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಎಲ್ಲಿ ನನ್‌ ಹಾಗೆ ನೀನೊಂದು ಬಾರಿ ತುಣಿ
 
ಈ ಪರಿ ಸರಸ ಉಲ್ಲಾಸವೆಲ್ಲ ನೀಡಿದ ನನಗೆ ಒಲವಿನ ನಲ್ಲ
ಈ ಪರಿ ಸರಸ ಉಲ್ಲಾಸವೆಲ್ಲ ನೀಡಿದ ನನಗೆ ಒಲವಿನ ನಲ್ಲ
ಅಮ್ಮನ ಕನಸ್ಸು ಪ್ರಯಾಸವೆಲ್ಲ ಜಡ್ಡಿಯ ಗಂಟಿನ ಮೇಲಿದೆಯಲ್ಲ
ಅಮ್ಮನ ಕನಸ್ಸು ಪ್ರಯಾಸವೆಲ್ಲ ಜಡ್ಡಿಯ ಗಂಟಿನ ಮೇಲಿದೆಯಲ್ಲ
ಫಲಿಸದು ಆ ಕನಸ್ಸು ಚಲಿಸದು ಈ ನನ್ನ ಮನಸ್ಸು
ಫಲಿಸದು ಆ ಕನಸ್ಸು ಚಲಿಸದು ಈ ನನ್ನ ಮನಸ್ಸು
ಬಾರೊ ಬಾರೊ ಮಾರನೆ ನಾಮಧರನೆ
ಬಾರೊ ಬಾರೊ ಮಾರನೆ ನಾಮಧರನೆ
ಬೆದರದೆ ಮೂಗಿಗೆ ದಾರ ಹಾಕುತ್ತೇವೆ ಓ ಸುತನೆ
ಮೂಗಿಗೆ ದಾರ ಹಾಕುತ್ತೇವೆ
ಬಾರೊ ಬಾರೊ ಮಾರನೆ ನಾಮಧರನೆ
ಬೆದರದೆ ಮೂಗಿಗೆ ದಾರ ಹಾಕುತ್ತೇವೆ ಓ ಸುತನೆ
ಮೂಗಿಗೆ ದಾರ ಹಾಕುತ್ತೇವೆ
 
ಹಾಕುವೆ ಬಾ ದಾರವನ
ಹಾಕುವೆ ಬಾ ದಾರವನ
ನಿನ್ನಾಟ ಸಾಗದಂತೆ ಕಟ್ಟುವೆ ನಾ ಬುಟ್ಟಿ
ಸೊಕ್ಕು ಸಾಗದಿರ ಅಣ್ಣ ಮುಕ್ಕಬೇಕು ಇನ್ನು ಮಣ್ಣ
ಸೊಕ್ಕು ಸಾಗದಿರ ಅಣ್ಣ ಮುಕ್ಕಬೇಕು ಇನ್ನು ಮಣ್ಣ
ಇನ್ನು ಮುಂದೆ ನೀ ಆಹ ಜೋಕೆ ತಾಜ ತಾಜ
ಆಹ ಜೋಕೆ ಜೋಕೆ ಜೋಕೆ ತಾಜ ಸಾಕೆ ಸಾಕೆ ಸಾಕೆ
ದಾಸಯ್ಯ ದಾಸಯ್ಯ ಬಾರಯ್ಯ
ಬಾರಯ್ಯ

-
ಆಹ ನಾನೆ ರಾಣಿ ಈ ಚಿಂತಾಮಣಿ
ಮಹದಾನಂದ ಪೊಂದಿದ ಕನ್ಯಾಮಣಿ
ಆಹ ನಾನೆ ರಾಣಿ ಈ ಚಿಂತಾಮಣಿ
ಮಹದಾನಂದ ಪೊಂದಿದ ಕನ್ಯಾಮಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಎಲ್ಲಿ ನನ್‌ ಹಾಗೆ ನೀನೊಂದು ಬಾರಿ ತುಣಿ
ಅಯ್ಯೊ ಮಹಾರಾಣಿ ನಿಲ್ಸು ನಿನ್ನ ಕಣಿ
ಎಲ್ಲಿ ನನ್‌ ಹಾಗೆ ನೀನೊಂದು ಬಾರಿ ತುಣಿ
 
ಈ ಪರಿ ಸರಸ ಉಲ್ಲಾಸವೆಲ್ಲ ನೀಡಿದ ನನಗೆ ಒಲವಿನ ನಲ್ಲ
ಈ ಪರಿ ಸರಸ ಉಲ್ಲಾಸವೆಲ್ಲ ನೀಡಿದ ನನಗೆ ಒಲವಿನ ನಲ್ಲ
ಅಮ್ಮನ ಕನಸ್ಸು ಪ್ರಯಾಸವೆಲ್ಲ ಜಡ್ಡಿಯ ಗಂಟಿನ ಮೇಲಿದೆಯಲ್ಲ
ಅಮ್ಮನ ಕನಸ್ಸು ಪ್ರಯಾಸವೆಲ್ಲ ಜಡ್ಡಿಯ ಗಂಟಿನ ಮೇಲಿದೆಯಲ್ಲ
ಫಲಿಸದು ಆ ಕನಸ್ಸು ಚಲಿಸದು ಈ ನನ್ನ ಮನಸ್ಸು
ಫಲಿಸದು ಆ ಕನಸ್ಸು ಚಲಿಸದು ಈ ನನ್ನ ಮನಸ್ಸು
ಬಾರೊ ಬಾರೊ ಮಾರನೆ ನಾಮಧರನೆ
ಬಾರೊ ಬಾರೊ ಮಾರನೆ ನಾಮಧರನೆ
ಬೆದರದೆ ಮೂಗಿಗೆ ದಾರ ಹಾಕುತ್ತೇವೆ ಓ ಸುತನೆ
ಮೂಗಿಗೆ ದಾರ ಹಾಕುತ್ತೇವೆ
ಬಾರೊ ಬಾರೊ ಮಾರನೆ ನಾಮಧರನೆ
ಬೆದರದೆ ಮೂಗಿಗೆ ದಾರ ಹಾಕುತ್ತೇವೆ ಓ ಸುತನೆ
ಮೂಗಿಗೆ ದಾರ ಹಾಕುತ್ತೇವೆ
 
ಹಾಕುವೆ ಬಾ ದಾರವನ
ಹಾಕುವೆ ಬಾ ದಾರವನ
ನಿನ್ನಾಟ ಸಾಗದಂತೆ ಕಟ್ಟುವೆ ನಾ ಬುಟ್ಟಿ
ಸೊಕ್ಕು ಸಾಗದಿರ ಅಣ್ಣ ಮುಕ್ಕಬೇಕು ಇನ್ನು ಮಣ್ಣ
ಸೊಕ್ಕು ಸಾಗದಿರ ಅಣ್ಣ ಮುಕ್ಕಬೇಕು ಇನ್ನು ಮಣ್ಣ
ಇನ್ನು ಮುಂದೆ ನೀ ಆಹ ಜೋಕೆ ತಾಜ ತಾಜ
ಆಹ ಜೋಕೆ ಜೋಕೆ ಜೋಕೆ ತಾಜ ಸಾಕೆ ಸಾಕೆ ಸಾಕೆ
ದಾಸಯ್ಯ ದಾಸಯ್ಯ ಬಾರಯ್ಯ
ಬಾರಯ್ಯ

Aaha Nane Rani song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ