.

0

.

Idhuve Idhuve Lyrics

ಇದುವೇ ಇದುವೇ Lyrics

in Chinthamani

in ಚಿಂತಾಮಣಿ

LYRIC

Song Details Page after Lyrice

-
ಇದುವೇ ಇದುವೇ ಪ್ರಣಯದ ಅಮರ ಸುಮವೇ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ ಜಾಲ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ ಜಾಲ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ
ಚದುರೆಯು ನಾನಲ್ಲ ಕುಶಲತೆ ಎನಗಿಲ್ಲ
ಚದುರೆಯು ನಾನಲ್ಲ ಕುಶಲತೆ ಎನಗಿಲ್ಲ
ಅರಿಯದ ಮುಗ್ದೆಯ ಸೆರೆಗೈದೆ ನೀನು
ಒಲವಿನ ಬಲೆ ಬೀಸಿ ಅರಿಯದ ಮುಗ್ದೆಯ ಸೆರೆಗೈದೆ ನೀನು
 
ನಿಲ್ಲು ನಿಲ್ಲು ಕೋಕಿಲೆ ಪಾರುವೆ ಏಕೆ ಮನಮೋಹಿನಿ
ನಿಲ್ಲು ನಿಲ್ಲು ಕೋಕಿಲೆ ಪಾರುವೆ ಏಕೆ ಮನಮೋಹಿನಿ
ಆಆ ಬಾರೆ ಬಾರೆ ಬಾರೆ ಬೇಗ ರತಿಕಾಗೃಣೆ
ಆಆ ಬಾರೆ ಬಾರೆ ಬಾರೆ ಬೇಗ ರತಿಕಾಗೃಣೆ
ಚಪಲೆಯೆ ಚಂಚಲೆ ಬಾಲೆ ಚದುರೆ ನೀನಿರೆ ಜೀವನ ಪಾವನ
ಚಪಲೆಯೆ ಚಂಚಲೆ ಬಾಲೆ ಚದುರೆ ನೀನಿರೆ ಜೀವನ ಪಾವನ
ಪ್ರಿಯತಮ ನೀನಿರೆ ನೆಲವಿದು ನಂದನ
ಪ್ರಿಯತಮ ನೀನಿರೆ ನೆಲವಿದು ನಂದನ
ನೋಟವದೆ ತಾ ಮೋಹನ ಚುಂಬನ
ಪ್ರಿಯತಮ ನೀನಿರೆ ನೆಲವಿದು ನಂದನ
ನೋಟವದೆ ತಾ ಮೋಹನ ಚುಂಬನ
 
ಓಡೆಲೆ ನೀರೆ ಏನಿದು ಧಾರೆ ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ರಭಸದಿ
ಧುಮು ಧುಮು ಧುಮುಕಿತು ಧೊ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ರಭಸದಿ
ಧುಮು ಧುಮು ಧುಮುಕಿತು ಧೊ
ಒಲವಿನ ವೇಗದಿ ಕಲ ಕಲ ನಾದದಿ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ಸರಸದಿ
ಧುಮು ಧುಮು ಧುಮುಕಿತು ಧೋ
ಒಲವಿನ ವೇಗದಿ ಕಲ ಕಲ ನಾದದಿ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ಸರಸದಿ
ಧುಮು ಧುಮು ಧುಮುಕಿತು ಧೊ
 
ದೂರದ ತೀರಕ್ಕೆ ತೇಲುವ ನಾವು
ಒಲವಿನ ತೀರವೆ ಪಯಣದರೇವು
ದೂರದ ತೀರಕ್ಕೆ ತೇಲುವ ನಾವು
ಒಲವಿನ ತೀರವೆ ಪಯಣದರೇವು
ಹೂಗಾಳಿ ತೀಡಲು ಬೃಂಗಾಲಿ ಹಾಡಲು
ಹೂಗಾಳಿ ತೀಡಲು ಬೃಂಗಾಲಿ ಹಾಡಲು
ಸಂಗಾತಿ ನೀನಿರೆ ಪಯಣವೆ ಬಾಳು
ಸಂಗಾತಿ ನೀನಿರೆ ಪಯಣವೆ ಬಾಳು
 
ತೂಗು ತೂಗು ರಸದುಯ್ಯಲೆಯಲಿ ನೀ
ಬೀಸುವ ಗಾಳಿಗೆ ಬಾಗುವ ಲತೆಯೆ
ಓಓಓ ಆಆಆ ಓಓಓಓ
ತೂಗು ತೂಗು ರಸದುಯ್ಯಲೆಯಲಿ ನೀ
ಬೀಸುವ ಗಾಳಿಗೆ ಬಾಗುವ ಲತೆಯೆ
ಎಲೆ ಮಡಿಲಲ್ಲಿ ಮಣಿಮಾಲೆಯೊಳು ಮಾಲೆಯೊಳು
ಎಲೆ ಮಡಿಲಲ್ಲಿ ಮಣಿಮಾಲೆಯೊಳು ಮಾಲೆಯೊಳು
ತೇಲುವ ತೆರದಲಿ ನೀರಿನಲೆ ನೀರಿನಲೆ
ತೇಲುವ ತೆರದಲಿ ನೀರಿನಲೆ ನೀರಿನಲೆ
ತೂಗಲಿ ಬೀಗಲಿ ಉಯ್ಯಾಲೆ ಉಯ್ಯಾಲೆ

-
ಇದುವೇ ಇದುವೇ ಪ್ರಣಯದ ಅಮರ ಸುಮವೇ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ ಜಾಲ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ ಜಾಲ
ಬಾಲೆ ಬಲುಚದುರೆ ನೀ ಗೈದ ಕುಶಲ ಕವಿಸಿತು ಸುಖಕಮಲ
ಚದುರೆಯು ನಾನಲ್ಲ ಕುಶಲತೆ ಎನಗಿಲ್ಲ
ಚದುರೆಯು ನಾನಲ್ಲ ಕುಶಲತೆ ಎನಗಿಲ್ಲ
ಅರಿಯದ ಮುಗ್ದೆಯ ಸೆರೆಗೈದೆ ನೀನು
ಒಲವಿನ ಬಲೆ ಬೀಸಿ ಅರಿಯದ ಮುಗ್ದೆಯ ಸೆರೆಗೈದೆ ನೀನು
 
ನಿಲ್ಲು ನಿಲ್ಲು ಕೋಕಿಲೆ ಪಾರುವೆ ಏಕೆ ಮನಮೋಹಿನಿ
ನಿಲ್ಲು ನಿಲ್ಲು ಕೋಕಿಲೆ ಪಾರುವೆ ಏಕೆ ಮನಮೋಹಿನಿ
ಆಆ ಬಾರೆ ಬಾರೆ ಬಾರೆ ಬೇಗ ರತಿಕಾಗೃಣೆ
ಆಆ ಬಾರೆ ಬಾರೆ ಬಾರೆ ಬೇಗ ರತಿಕಾಗೃಣೆ
ಚಪಲೆಯೆ ಚಂಚಲೆ ಬಾಲೆ ಚದುರೆ ನೀನಿರೆ ಜೀವನ ಪಾವನ
ಚಪಲೆಯೆ ಚಂಚಲೆ ಬಾಲೆ ಚದುರೆ ನೀನಿರೆ ಜೀವನ ಪಾವನ
ಪ್ರಿಯತಮ ನೀನಿರೆ ನೆಲವಿದು ನಂದನ
ಪ್ರಿಯತಮ ನೀನಿರೆ ನೆಲವಿದು ನಂದನ
ನೋಟವದೆ ತಾ ಮೋಹನ ಚುಂಬನ
ಪ್ರಿಯತಮ ನೀನಿರೆ ನೆಲವಿದು ನಂದನ
ನೋಟವದೆ ತಾ ಮೋಹನ ಚುಂಬನ
 
ಓಡೆಲೆ ನೀರೆ ಏನಿದು ಧಾರೆ ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ರಭಸದಿ
ಧುಮು ಧುಮು ಧುಮುಕಿತು ಧೊ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ರಭಸದಿ
ಧುಮು ಧುಮು ಧುಮುಕಿತು ಧೊ
ಒಲವಿನ ವೇಗದಿ ಕಲ ಕಲ ನಾದದಿ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ಸರಸದಿ
ಧುಮು ಧುಮು ಧುಮುಕಿತು ಧೋ
ಒಲವಿನ ವೇಗದಿ ಕಲ ಕಲ ನಾದದಿ
ಜಲದೇವತೆ ತಾ ವನರಮಣಿಗೊಲಿದು
ಧುಮು ಧುಮು ಧುಮುಕಿತು ಧೊ ಸರಸದಿ
ಧುಮು ಧುಮು ಧುಮುಕಿತು ಧೊ
 
ದೂರದ ತೀರಕ್ಕೆ ತೇಲುವ ನಾವು
ಒಲವಿನ ತೀರವೆ ಪಯಣದರೇವು
ದೂರದ ತೀರಕ್ಕೆ ತೇಲುವ ನಾವು
ಒಲವಿನ ತೀರವೆ ಪಯಣದರೇವು
ಹೂಗಾಳಿ ತೀಡಲು ಬೃಂಗಾಲಿ ಹಾಡಲು
ಹೂಗಾಳಿ ತೀಡಲು ಬೃಂಗಾಲಿ ಹಾಡಲು
ಸಂಗಾತಿ ನೀನಿರೆ ಪಯಣವೆ ಬಾಳು
ಸಂಗಾತಿ ನೀನಿರೆ ಪಯಣವೆ ಬಾಳು
 
ತೂಗು ತೂಗು ರಸದುಯ್ಯಲೆಯಲಿ ನೀ
ಬೀಸುವ ಗಾಳಿಗೆ ಬಾಗುವ ಲತೆಯೆ
ಓಓಓ ಆಆಆ ಓಓಓಓ
ತೂಗು ತೂಗು ರಸದುಯ್ಯಲೆಯಲಿ ನೀ
ಬೀಸುವ ಗಾಳಿಗೆ ಬಾಗುವ ಲತೆಯೆ
ಎಲೆ ಮಡಿಲಲ್ಲಿ ಮಣಿಮಾಲೆಯೊಳು ಮಾಲೆಯೊಳು
ಎಲೆ ಮಡಿಲಲ್ಲಿ ಮಣಿಮಾಲೆಯೊಳು ಮಾಲೆಯೊಳು
ತೇಲುವ ತೆರದಲಿ ನೀರಿನಲೆ ನೀರಿನಲೆ
ತೇಲುವ ತೆರದಲಿ ನೀರಿನಲೆ ನೀರಿನಲೆ
ತೂಗಲಿ ಬೀಗಲಿ ಉಯ್ಯಾಲೆ ಉಯ್ಯಾಲೆ

Idhuve Idhuve song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ