.

0

.

Krishna Thoye Lyrics

ಕೃಷ್ಣ ತೋಯೆ Lyrics

in Chinthamani

in ಚಿಂತಾಮಣಿ

LYRIC

Song Details Page after Lyrice

-
ಜಯತು ಜಯತು ದೇವೊ ದೇವಕಿನಂದನೋಯಂ
ಜಯತು ಜಯತು ಕೃಷ್ಣೊವೃಷ್ಣಿವಂಶ ಪ್ರದೀಪಃ
ಜಯತು ಜಯತು ಮೇಘಶ್ಯಾಮಲಕೋಮಲಾಂಗೊ
ಜಯತು ಜಯತು ಪೃಥ್ವಿಭಾರನಾಶೊ ಮುಕುಂದಃ
 
ಕೃಷ್ಣ ತೋಯೆ ಮದನ ಪವನೋದ್ಧುತ ಮೋಹೊರ್ನಿಮಾಲೇ
ಧಾರವರ್ತೆ ತನಯಸಹಜ ಭ್ರಾತೃಸಂಗಾಕುಲೇ ಚ
ಧಾರಕ್ಯೆ ಮಹತಿ ಜಲದೌ ಮಧ್ಯತಾಂ ಸ್ತ್ರೀದಾಂ
ಪಾದಾಂಭೋಜೆ ವರದ ಭವತೋ
ಅಗ್ನಿಭಾವಂ ಪ್ರದೇಹಿ
 
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣ ಶುಭಾಂಗಮ್ ।
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಮ್
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ॥
 
ಮೆಲ್ಲ ಮೆಲ್ಲನೆ ಬಂದು ಕಳ್ಳ ನಗೆಯ ಬೀರಿ ಸೆಳೆವ ಹೃದಯವಾಸ ಚೆಲುವ
ಮೆಲ್ಲ ಮೆಲ್ಲನೆ ಬಂದು ಕಳ್ಳ ನಗೆಯ ಬೀರಿ ಸೆಳೆವ ಹೃದಯವಾಸ ಚೆಲುವ
ಮೆಲ್ಲ ಮೆಲ್ಲನೆ ಬಂದು ಕಳ್ಳ ನಗೆಯ ಬೀರಿ ಸೆಳೆವ ಹೃದಯವಾಸ ಚೆಲುವ
ಮೆಲ್ಲ ಮೆಲ್ಲನೆ ಬಂದು ಕಳ್ಳ ನಗೆಯ ಬೀರಿ ಸೆಳೆವ ಹೃದಯವಾಸ ಚೆಲುವ
ಬಾಲತನದಿ ಬಂದು ನೆರಿಗೆಯ ಸೆಳೆಯುತ
ಬಾಲತನದಿ ಬಂದು ನೆರಿಗೆಯ ಸೆಳೆಯುತ
ಲೀಲೆಯ ಎಸಗುವ ಕಳ್ಳನ ಕಾಣಿರೆ
ಬಾಲತನದಿ ಬಂದು ನೆರಿಗೆಯ ಸೆಳೆಯುತ
ಲೀಲೆಯ ಎಸಗುವ ಕಳ್ಳನ ಕಾಣಿರೆ
ಮೆಲ್ಲ ಮೆಲ್ಲನೆ ಬಂದು ಕಳ್ಳ ನಗೆಯ ಬೀರಿ ಸೆಳೆವ ಹೃದಯವಾಸ
ತಾಳೆನು ಸಖಿಯೆ ವಿರಹದ ತಾಪ ಕೆರಳಿದನೇಕೊ ಮದನವಿಚಾರ
ತಾಳೆನು ಸಖಿಯೆ ವಿರಹದ ತಾಪ ಕೆರಳಿದನೇಕೊ ಮದನವಿಚಾರ
ರಾಸವಿಹಾರಕೆ ಕರೆಯೆ ಹರಿಯ ನೀಡುವೆನೆದೆಯ ಕಾಣಿಕೆಯ
ಕರೆದು ನಿಲ್ಲಿಸೆ ನೀ ತರಲೆಯರಾಮನ
ಕರೆದು ನಿಲ್ಲಿಸೆ ನೀ ತರಲೆಯರಾಮನ
ಬೇಗನೆ ಪೋಗುವ ಚೆಲುವನ ನಲ್ಲನ

Krishna Thoye song lyrics from Kannada Movie Chinthamani starring B Sarojadevi, Rajakumari, M N Lakshmidevi, Lyrics penned bySung by , Music Composed by Gottuvadyam Srinivasa Iyenga, Shamanna, film is Directed by M N Basavarajaiah and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ