ಗಂಡು : ಓಹೋಹೋ ಹೋ ಓಹೋಹೋ ಓ ಹೊಯ್
ಹೆಣ್ಣು : ಓಹೋಹೋ ಹೋ ಓಹೋಹೋ ಓ
ಗಂಡು : ಹೂಂಹೂಂಹೂಂ ಹೂಂಹೂಂಹೂಂ ಹೂಂ
ಹೆಣ್ಣು : ಹೂಂಹೂಂಹೂಂ ಹೂಂಹೂಂಹೂಂ ಹೂಂ
ತಾವರೆ ಹೂ ಕೆರೆಯಲಿ
ಸಂಜೆವೆಣ್ಣ ಚೆಲುವಲಿ
ತಾವರೆ ಹೂ ಕೆರೆಯಲಿ
ಸಂಜೆವೆಣ್ಣ ಚೆಲುವಲಿ
ಮೀಯಲೆಂದು ನಾ ಬಂದೆ
ಬಂದನಾರೋ ನನ್ನ ಹಿಂದೆ
ಮೀಯಲೆಂದು ನಾ ಬಂದೆ
ಬಂದನಾರೋ ನನ್ನ ಹಿಂದೆ
ಯಾರವ ರಾಯ ಆ.. ಚೆನ್ನಿಗರಾಯ
ಯಾರವ ರಾಯ ಆ.. ಚೆನ್ನಿಗರಾಯ
ಗಂಡು : ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ
ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ
ಕೆಂಪು ಬಣ್ಣ ತಂದವನು ಕೊಡುಗೆಯೊಂದ ಇತ್ತವನು
ಕೆಂಪು ಬಣ್ಣ ತಂದವನು ಕೊಡುಗೆಯೊಂದ ಇತ್ತವನು
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಗಂಡು : ಓಹೋಹೋ ಓಹೋಹೋ ಓಹೋಹೋ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಒಂಟಿಯಾದ ಎನಗೆ ತರುವ ತಣ್ಣೀರ...
ಅವ ತರುಣಿ ಮನವ ಕಲಕಿ
ಬಿಡುವ ಕಣ್ಣಾರ (ಓ.. ಓಹೋ )
ಯಾರವ ರಾಯ ಆ.. ಚೆನ್ನಿಗರಾಯ
ಯಾರವ ರಾಯ ಆ.. ಚೆನ್ನಿಗರಾಯ
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ
ಅಂಗಲಾಚಿ ನಾಚಿಕೊಂಡು ನಿಂತಿಹನೇ...
ನಿನ್ನ ಕೈಯ ಬಳೆ ಝಣದಲ್ಲಿ ಇರುತಾನೇ (ಹ್ಹಾಂ ಆ..)
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಇಬ್ಬರು : ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...
ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...
ಹಾರ ಹಾಸಿ ದಂಪತಿ ನಾವಾಗೋಣಾ..
ಆ... ಗುಂಗಿನಲ್ಲಿ ಕಾಲ ಚಕ್ರ ತಳ್ಳೋಣ
ನಾವು ಹಾರಾಡುವಾ ಎಂದೂ ಒಂದಾಗುವಾ
ಹಾರಾಡುವಾ ನಾವು ಒಂದಾಗುವಾ…
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
ಗಂಡು : ಓಹೋಹೋ ಹೋ ಓಹೋಹೋ ಓ ಹೊಯ್
ಹೆಣ್ಣು : ಓಹೋಹೋ ಹೋ ಓಹೋಹೋ ಓ
ಗಂಡು : ಹೂಂಹೂಂಹೂಂ ಹೂಂಹೂಂಹೂಂ ಹೂಂ
ಹೆಣ್ಣು : ಹೂಂಹೂಂಹೂಂ ಹೂಂಹೂಂಹೂಂ ಹೂಂ
ತಾವರೆ ಹೂ ಕೆರೆಯಲಿ
ಸಂಜೆವೆಣ್ಣ ಚೆಲುವಲಿ
ತಾವರೆ ಹೂ ಕೆರೆಯಲಿ
ಸಂಜೆವೆಣ್ಣ ಚೆಲುವಲಿ
ಮೀಯಲೆಂದು ನಾ ಬಂದೆ
ಬಂದನಾರೋ ನನ್ನ ಹಿಂದೆ
ಮೀಯಲೆಂದು ನಾ ಬಂದೆ
ಬಂದನಾರೋ ನನ್ನ ಹಿಂದೆ
ಯಾರವ ರಾಯ ಆ.. ಚೆನ್ನಿಗರಾಯ
ಯಾರವ ರಾಯ ಆ.. ಚೆನ್ನಿಗರಾಯ
ಗಂಡು : ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ
ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ
ಕೆಂಪು ಬಣ್ಣ ತಂದವನು ಕೊಡುಗೆಯೊಂದ ಇತ್ತವನು
ಕೆಂಪು ಬಣ್ಣ ತಂದವನು ಕೊಡುಗೆಯೊಂದ ಇತ್ತವನು
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಗಂಡು : ಓಹೋಹೋ ಓಹೋಹೋ ಓಹೋಹೋ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಒಂಟಿಯಾದ ಎನಗೆ ತರುವ ತಣ್ಣೀರ...
ಅವ ತರುಣಿ ಮನವ ಕಲಕಿ
ಬಿಡುವ ಕಣ್ಣಾರ (ಓ.. ಓಹೋ )
ಯಾರವ ರಾಯ ಆ.. ಚೆನ್ನಿಗರಾಯ
ಯಾರವ ರಾಯ ಆ.. ಚೆನ್ನಿಗರಾಯ
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ
ಅಂಗಲಾಚಿ ನಾಚಿಕೊಂಡು ನಿಂತಿಹನೇ...
ನಿನ್ನ ಕೈಯ ಬಳೆ ಝಣದಲ್ಲಿ ಇರುತಾನೇ (ಹ್ಹಾಂ ಆ..)
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಆ.. ಚೆಲುವಯ್ಯ ಅವ ಪಿಡಿವನಿ ಕೈಯ
ಇಬ್ಬರು : ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...
ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...
ಹಾರ ಹಾಸಿ ದಂಪತಿ ನಾವಾಗೋಣಾ..
ಆ... ಗುಂಗಿನಲ್ಲಿ ಕಾಲ ಚಕ್ರ ತಳ್ಳೋಣ
ನಾವು ಹಾರಾಡುವಾ ಎಂದೂ ಒಂದಾಗುವಾ
ಹಾರಾಡುವಾ ನಾವು ಒಂದಾಗುವಾ…
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
ತಾನಿ ತನ್ನಿ ತಂದಾನಿ ತಾನಿ ತನ್ನಿ ತಂದಾನಿ
Thaware Hookereyali song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by Vijaya Narasimha Sung by P B Srinivas, P Susheela, Music Composed by T G Lingappa, film is Directed by B R Panthulu and film is released on 1964