ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ತನ್ನಯ ಗೂಡಿನಲಿ ಮರಿಗಳ ಜೊತೆಗೂಡಿ
ಬಾಳಿತು ಹಾಯಾಗಿ ಹಾರಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಹಾಲನು ಹೋಲುವ ಕುಟುಂಬದಲಿ
ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಹಾಲನು ಹೋಲುವ ಕುಟುಂಬದಲಿ
ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಆ ಕುಲಗೇಡಿಯ ಸಂಚಿನಲಿ.. ಇಂದು
ನೊಂದದಿತಮ್ಮಾ ಸಣ್ಣ ಬಾನಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಕಣ್ಣೀರ ಕರೆದು ತೊಳಲಾಡಿ ಗೂಡ
ತೊರೆಯಿತಮ್ಮಾ ತಂಗಿ ಒಡಗೂಡಿ
ಅಣ್ಣನ ಹಿಂದೆ ಬಾಡಿದ ಸುಮದಂತೆ
ನಡೆಯಿತಮ್ಮಾ ಹೆಣ್ಣು ಬಾನಾಡಿ
ನಡೆಯಿತಮ್ಮಾ ಹೆಣ್ಣು ಬಾನಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಗಂಟು ತಾನಿರಲು ಬರುವುದು ನಂಟು
ನೆಂಟರು ಬಂದರೆ ಭೇದವು ಉಂಟು
ಗಂಟು ತಾನಿರಲು ಬರುವುದು ನಂಟು
ನೆಂಟರು ಬಂದರೆ ಭೇದವು ಉಂಟು
ಬೇಧಕು ಮನಸಿನ ಖೇದಕು ಗಂಟು
ಓರೆನೋಡೇ ಪ್ರೇಮ ತಾನುಂಟು
|| ಗೂಡಿನಲಿ…. ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ಗೂಡಿನಲಿ.....ಈ ಈ ಈ …….||
ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ತನ್ನಯ ಗೂಡಿನಲಿ ಮರಿಗಳ ಜೊತೆಗೂಡಿ
ಬಾಳಿತು ಹಾಯಾಗಿ ಹಾರಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಹಾಲನು ಹೋಲುವ ಕುಟುಂಬದಲಿ
ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಹಾಲನು ಹೋಲುವ ಕುಟುಂಬದಲಿ
ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಆ ಕುಲಗೇಡಿಯ ಸಂಚಿನಲಿ.. ಇಂದು
ನೊಂದದಿತಮ್ಮಾ ಸಣ್ಣ ಬಾನಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಕಣ್ಣೀರ ಕರೆದು ತೊಳಲಾಡಿ ಗೂಡ
ತೊರೆಯಿತಮ್ಮಾ ತಂಗಿ ಒಡಗೂಡಿ
ಅಣ್ಣನ ಹಿಂದೆ ಬಾಡಿದ ಸುಮದಂತೆ
ನಡೆಯಿತಮ್ಮಾ ಹೆಣ್ಣು ಬಾನಾಡಿ
ನಡೆಯಿತಮ್ಮಾ ಹೆಣ್ಣು ಬಾನಾಡಿ
|| ಗೂಡಿನಲಿ ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ…||
ಗಂಟು ತಾನಿರಲು ಬರುವುದು ನಂಟು
ನೆಂಟರು ಬಂದರೆ ಭೇದವು ಉಂಟು
ಗಂಟು ತಾನಿರಲು ಬರುವುದು ನಂಟು
ನೆಂಟರು ಬಂದರೆ ಭೇದವು ಉಂಟು
ಬೇಧಕು ಮನಸಿನ ಖೇದಕು ಗಂಟು
ಓರೆನೋಡೇ ಪ್ರೇಮ ತಾನುಂಟು
|| ಗೂಡಿನಲಿ…. ಒಂದು ಬಾನಾಡಿ
ಅದು ಹಾಡುತಲಿ ಇರೆ ಮರೆದಾಡಿ
ಗೂಡಿನಲಿ.....ಈ ಈ ಈ …….||
Goodinali Ondu Banadi song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by R N Jayagopal Sung by Panigrahi, Music Composed by T G Lingappa, film is Directed by B R Panthulu and film is released on 1964