ಓಓಓ... ಓಓಓ...
ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ
ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ
ಕುಳಿತಿಹಳು ನಾಚುತ ಹೆಣ್ಣು
ಕೆನ್ನೆಗಳು ಕೆಂಪನೆ ಹಣ್ಣು
ಕುಳಿತಿಹಳು ನಾಚುತ ಹೆಣ್ಣು
ಕೆನ್ನೆಗಳು ಕೆಂಪನೆ ಹಣ್ಣು
ಕುಡಿ ನೋಟ ಬೀರುವ ಕಣ್ಣು
ಕಥೆಯೊಂದ ಹೇಳಿದೆ
ಕಾದಿಹಳು ಸುಮಬಾಲೆ
ಕಟ್ಟಿಹಳು ಆಸೆಯ ಮಾಲೆ
ಕಾದಿಹಳು ಸುಮಬಾಲೆ
ಕಟ್ಟಿಹಳು ಆಸೆಯ ಮಾಲೆ
ಚೆನ್ನಾ ನಿನ್ನಾಸೆ ಏನೋ ಹೇಳಯ್ಯಾ
|| ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ…||
ಹನುಮಣ್ಣನ ಪೂಜೆಯೇ ಬೇಕು
ಏಕಾಂಗಿ ಬಾಳಿದು ಸಾಕೋ
ಹನುಮಣ್ಣನ ಪೂಜೆಯೇ ಬೇಕು
ಏಕಾಂಗಿ ಬಾಳಿದು ಸಾಕೋ
ಆಸೆ ತಾರಾಮರ ಕಂಡು
ಜೊತೆಯಾಗೇ ಜೋಕೆ
ಆಸೆಗೆ ಎಲ್ಲೆಯೂ ಇಲ್ಲ
ಪ್ರೇಮದಲಿ ಪಾಪವಿಲ್ಲಾ
ಆಸೆಗೆ ಎಲ್ಲೆಯೂ ಇಲ್ಲ
ಪ್ರೇಮದಲಿ ಪಾಪವಿಲ್ಲಾ
ಏಕೋ ಈ ಮೌನ ನೀನೇ ಹೇಳಯ್ಯಾ
|| ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ…||
ಓಓಓ... ಓಓಓ...
ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ
ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ
ಕುಳಿತಿಹಳು ನಾಚುತ ಹೆಣ್ಣು
ಕೆನ್ನೆಗಳು ಕೆಂಪನೆ ಹಣ್ಣು
ಕುಳಿತಿಹಳು ನಾಚುತ ಹೆಣ್ಣು
ಕೆನ್ನೆಗಳು ಕೆಂಪನೆ ಹಣ್ಣು
ಕುಡಿ ನೋಟ ಬೀರುವ ಕಣ್ಣು
ಕಥೆಯೊಂದ ಹೇಳಿದೆ
ಕಾದಿಹಳು ಸುಮಬಾಲೆ
ಕಟ್ಟಿಹಳು ಆಸೆಯ ಮಾಲೆ
ಕಾದಿಹಳು ಸುಮಬಾಲೆ
ಕಟ್ಟಿಹಳು ಆಸೆಯ ಮಾಲೆ
ಚೆನ್ನಾ ನಿನ್ನಾಸೆ ಏನೋ ಹೇಳಯ್ಯಾ
|| ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ…||
ಹನುಮಣ್ಣನ ಪೂಜೆಯೇ ಬೇಕು
ಏಕಾಂಗಿ ಬಾಳಿದು ಸಾಕೋ
ಹನುಮಣ್ಣನ ಪೂಜೆಯೇ ಬೇಕು
ಏಕಾಂಗಿ ಬಾಳಿದು ಸಾಕೋ
ಆಸೆ ತಾರಾಮರ ಕಂಡು
ಜೊತೆಯಾಗೇ ಜೋಕೆ
ಆಸೆಗೆ ಎಲ್ಲೆಯೂ ಇಲ್ಲ
ಪ್ರೇಮದಲಿ ಪಾಪವಿಲ್ಲಾ
ಆಸೆಗೆ ಎಲ್ಲೆಯೂ ಇಲ್ಲ
ಪ್ರೇಮದಲಿ ಪಾಪವಿಲ್ಲಾ
ಏಕೋ ಈ ಮೌನ ನೀನೇ ಹೇಳಯ್ಯಾ
|| ನೋಡಲ್ಲಿ ಮೆರವಣಿಗೆ
ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ
ಕಾರಣವಾ ನೀ ಬಲ್ಲೆಯಾ…||
Nodalli Meravanige song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by R N Jayagopal Sung by P Susheela, Music Composed by T G Lingappa, film is Directed by B R Panthulu and film is released on 1964