Sevanthige Chandinantha Lyrics

ಸೇವಂತಿಗೆ ಚೆಂಡಿನಂತ Lyrics

in Chinnada Gombe

in ಚಿನ್ನದ ಗೊಂಬೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ...  
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ  ... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...||
 
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು ..  
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು ..  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...||
 
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ...  
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ಆ ದೈವರಕ್ಷೆ ಕಾವುದೆಲ್ಲಾ ಪ್ರೇಮ ದೀವರ... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ...||

ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ...  
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ  ... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...||
 
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು ..  
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು ..  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...||
 
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ...  
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ಆ ದೈವರಕ್ಷೆ ಕಾವುದೆಲ್ಲಾ ಪ್ರೇಮ ದೀವರ... 
 
|| ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ...||

Sevavthige Chandinantha song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by Vijaya Narasimha Sung by Sulamangalam Rajalakshmi, Music Composed by T G Lingappa, film is Directed by B R Panthulu and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ