ಓಹೋಹೋ.. ಓಹೋಹೋ..
ಓಹೋಹೋಹೋಹೋ..
ಹೊಯ್ ಬುರ್ರಾ…..
ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಕತಲೆ ಭಾವನಿಗೆ ಹೂವೇತಕೇ..ಒಹೋ
ಬಕತಲೆ ಭಾವನಿಗೆ ಹೂವೇತಕೇ
ಮಲ್ಲೆ ಹೂವೇತಕೆ…?
ಚ್ಯುತೆಯೊಳ ಚಿಂತೆಯಾಕೆ
ಹುಲಿಗೇತಕೆ ಕೊಲ್ಲೊ ಹುಲಿಗೇತಕೆ
ಕೋಗಿಲೆಗೆ ಗಿಡುಗ ಎಣೆಯಾಗದು
ಕೋಗಿಲೆಗೆ ಗಿಡುಗ ಎಣೆಯಾಗದು
ತಕ್ಕ ಜೊತೆಯಾಗದು
ನೀಚ ಭಾವನೆ ಮನದಲಿ
ಬರಲಾಗದು ಅದು ತರವಾಗದು
|| ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ…||
ಬಾನಿಗೆ ಚಂದಿರನೇ ಸೊಬಗಲ್ಲವೇ...
ಓಹೋಹೋ..
ಬಾನಿಗೆ ಚಂದಿರನೇ ಸೊಬಗಲ್ಲವೇ...
ಅವ ದೊರೆಯಲ್ಲವೇ
ಮಾನವೇ ಸುಂದರಿಗೆ ಮೆರುಗಲ್ಲವೇ
ಅದೆ ಚೆಲುವಲ್ಲವೇ
ರೆಕ್ಕೆ ಬಲಿತ ಹಕ್ಕಿ ಹಾರಾಡದೇ...
ರೆಕ್ಕೆ ಬಲಿತ ಹಕ್ಕಿ ಹಾರಾಡದೇ
ಹಾಡಿ ನಲಿದಾಡದೇ
ಅದ ಬಂಧಿಸಲು ಪಂಜರದೇ
ತಾ ನೋಯದೇ ನೊಂದು ತಾ ಸಾಯದೇ
|| ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಓಹೋಹೋ ಓಹೋಹೋ ಓಹೋಹೋ ಹೋ .... ||
ಓಹೋಹೋ.. ಓಹೋಹೋ..
ಓಹೋಹೋಹೋಹೋ..
ಹೊಯ್ ಬುರ್ರಾ…..
ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಕತಲೆ ಭಾವನಿಗೆ ಹೂವೇತಕೇ..ಒಹೋ
ಬಕತಲೆ ಭಾವನಿಗೆ ಹೂವೇತಕೇ
ಮಲ್ಲೆ ಹೂವೇತಕೆ…?
ಚ್ಯುತೆಯೊಳ ಚಿಂತೆಯಾಕೆ
ಹುಲಿಗೇತಕೆ ಕೊಲ್ಲೊ ಹುಲಿಗೇತಕೆ
ಕೋಗಿಲೆಗೆ ಗಿಡುಗ ಎಣೆಯಾಗದು
ಕೋಗಿಲೆಗೆ ಗಿಡುಗ ಎಣೆಯಾಗದು
ತಕ್ಕ ಜೊತೆಯಾಗದು
ನೀಚ ಭಾವನೆ ಮನದಲಿ
ಬರಲಾಗದು ಅದು ತರವಾಗದು
|| ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ…||
ಬಾನಿಗೆ ಚಂದಿರನೇ ಸೊಬಗಲ್ಲವೇ...
ಓಹೋಹೋ..
ಬಾನಿಗೆ ಚಂದಿರನೇ ಸೊಬಗಲ್ಲವೇ...
ಅವ ದೊರೆಯಲ್ಲವೇ
ಮಾನವೇ ಸುಂದರಿಗೆ ಮೆರುಗಲ್ಲವೇ
ಅದೆ ಚೆಲುವಲ್ಲವೇ
ರೆಕ್ಕೆ ಬಲಿತ ಹಕ್ಕಿ ಹಾರಾಡದೇ...
ರೆಕ್ಕೆ ಬಲಿತ ಹಕ್ಕಿ ಹಾರಾಡದೇ
ಹಾಡಿ ನಲಿದಾಡದೇ
ಅದ ಬಂಧಿಸಲು ಪಂಜರದೇ
ತಾ ನೋಯದೇ ನೊಂದು ತಾ ಸಾಯದೇ
|| ಹೊನ್ನಾಸೆ ಉಳುವಗೆ ದಯೆಯಿಲ್ಲಾ
ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ
ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಓಹೋಹೋ ಓಹೋಹೋ ಓಹೋಹೋ ಹೋ .... ||
Honnase Ullavage song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by R N Jayagopal Sung by P B Srinivas, Music Composed by T G Lingappa, film is Directed by B R Panthulu and film is released on 1964