Mannali Kaleya Roopisuve Lyrics

ಮಣ್ಣಲಿ ಕಲೆಯಾ ರೂಪಿಸುವೆ Lyrics

in Chinnada Gombe

in ಚಿನ್ನದ ಗೊಂಬೆ

Video:
ಸಂಗೀತ ವೀಡಿಯೊ:

LYRIC

ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ತಿಂಗಳ ಬೆಳಕನು ನಾಚಿಸುವ
ತಿಂಗಳ ಬೆಳಕನು ನಾಚಿಸುವ
ಕಂಗಳ ಕಾಂತಿಯ ಇದಕೆ ಇವೆ
 
|| ಮಣ್ಣಲಿ ಕಲೆಯಾ ರೂಪಿಸುವೆ....||
 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ನವಿಲಿನ ಗರಿಗಳ ಎಳೆಯಿಂದ
ನವಿಲಿನ ಗರಿಗಳ ಎಳೆಯಿಂದ 
ಕಣ್ ಎವೆಯನು ನಾ ಕೂಡಿಸುವೆ 
ಕಣ್ ಎವೆಯನು ನಾ ಕೂಡಿಸುವೆ

|| ಮಣ್ಣಲಿ ಕಲೆಯಾ ರೂಪಿಸುವೆ...||

ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಿಲಲಿ
ಆಆಆ.....ಆ ಆ ಆ ಆ ಆ……
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಿಲಲಿ
ಪ್ರೇಮದ ಮೈತ್ರಿಯ ಕರೆಯಲ್ಲೇ
ಪ್ರೇಮದ ಮೈತ್ರಿಯ ಕರೆಯಲ್ಲೇ
ನಾ ಮೈಮನ ಮರೆತೇ ಅವನಲ್ಲೇ 
ನಾ ಮೈಮನ ಮರೆತೇ ಅವನಲ್ಲೇ

|| ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ…||

ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ತಿಂಗಳ ಬೆಳಕನು ನಾಚಿಸುವ
ತಿಂಗಳ ಬೆಳಕನು ನಾಚಿಸುವ
ಕಂಗಳ ಕಾಂತಿಯ ಇದಕೆ ಇವೆ
 
|| ಮಣ್ಣಲಿ ಕಲೆಯಾ ರೂಪಿಸುವೆ....||
 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ನವಿಲಿನ ಗರಿಗಳ ಎಳೆಯಿಂದ
ನವಿಲಿನ ಗರಿಗಳ ಎಳೆಯಿಂದ 
ಕಣ್ ಎವೆಯನು ನಾ ಕೂಡಿಸುವೆ 
ಕಣ್ ಎವೆಯನು ನಾ ಕೂಡಿಸುವೆ

|| ಮಣ್ಣಲಿ ಕಲೆಯಾ ರೂಪಿಸುವೆ...||

ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಿಲಲಿ
ಆಆಆ.....ಆ ಆ ಆ ಆ ಆ……
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಿಲಲಿ
ಪ್ರೇಮದ ಮೈತ್ರಿಯ ಕರೆಯಲ್ಲೇ
ಪ್ರೇಮದ ಮೈತ್ರಿಯ ಕರೆಯಲ್ಲೇ
ನಾ ಮೈಮನ ಮರೆತೇ ಅವನಲ್ಲೇ 
ನಾ ಮೈಮನ ಮರೆತೇ ಅವನಲ್ಲೇ

|| ಮಣ್ಣಲಿ ಕಲೆಯಾ ರೂಪಿಸುವೆ
ಎನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ…||

Mannali Kaleya Roopisuve song lyrics from Kannada Movie Chinnada Gombe starring M V Rajamma, Jayalalitha, Sandhya, Lyrics penned by Vijaya Narasimha Sung by S Janaki, Music Composed by T G Lingappa, film is Directed by B R Panthulu and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ