-
ಓ ಓಓಓ ಓಓ
ಸ್ವಾಮಿಗೆ ಆರತಿ ಭೂಮಿಗೆ ಕೀರುತಿ
ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು
ಸುಗ್ಗಿ ಹಿಗ್ಗಿ ಅರಳಿತು
ಮನೆಮನೆನಗುವಿನ
ತೆನೆತೆನೆ ಗೊನೆ ಹೋ
ಬಾಗಿ ನಮಿಸುವೆ
ಮಂದಾರ ಲಕುಮಿಯ
ಪಾದಕೆ ಆರತಿ
ಭೂಮಿಗೆ ಕೀರುತಿ
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
ಹೊಯ್ಯ ಓ ಹೊಯ್ಯ ಓ ಹೊಯ್ಯ
ಹೊಯ್ಯ ಹೊಯ್ಯ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಧನಲಕ್ಷ್ಮಿ
ಇಲ್ಲೆ ಬಂದು ಉಯ್ಯಾಲೆಯಲ್ಲಿ ತೂಗಲಿ
ದೇವಿ ಉಯ್ಯಾಲೆಯಲ್ಲಿ ತೂಗಲಿ
ಹೋಯ್
ಮುದ್ದಿನ ತಂಗಿಯ
ಮುಗುಳನಗೆ ಚೆಂದೊ
ತೆಂಗಿನ ಸಿರಿ ಚೆಂದೊ
ಹೊಯ್
ಕೆಚ್ಚಲ ಗೊದ್ದೊ
ಎಳೆಗರು ಚೆಂದೊ
ಅವ್ವನ ಖುಷಿ ಚೆಂದೊ
ಸಜ್ಜನ ಸಂಗ ಹೊಂಗೆ ನೆರಳು
ರಂಗವಲ್ಲಿ ಚೆಂದೊ
ಮನಸಿನ ಸೂತ್ರವು ಕೈಯೊಳಗಿದ್ದರೆ
ಜೀವನ ಬಲು ಚೆಂದೊ
ಗೇಯ್ದು ಉಣುವುದು ಚೆಂದೊ
ಸ್ವಂತ ನೆಲ ಚೆಂದೊ
ಎಲ್ಲರೊಳು ಬೆರೆವಾಸೆ ಚೆಂದವೊ
ನಾಡಿಗೆ ಕೀರುತಿ
ಹೆಹೆಹೆ ಭೂಮಿಗೆ ಆರತಿ
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
-
ಓ ಓಓಓ ಓಓ
ಸ್ವಾಮಿಗೆ ಆರತಿ ಭೂಮಿಗೆ ಕೀರುತಿ
ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು
ಸುಗ್ಗಿ ಹಿಗ್ಗಿ ಅರಳಿತು
ಮನೆಮನೆನಗುವಿನ
ತೆನೆತೆನೆ ಗೊನೆ ಹೋ
ಬಾಗಿ ನಮಿಸುವೆ
ಮಂದಾರ ಲಕುಮಿಯ
ಪಾದಕೆ ಆರತಿ
ಭೂಮಿಗೆ ಕೀರುತಿ
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
ಹೊಯ್ಯ ಓ ಹೊಯ್ಯ ಓ ಹೊಯ್ಯ
ಹೊಯ್ಯ ಹೊಯ್ಯ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಧನಲಕ್ಷ್ಮಿ
ಇಲ್ಲೆ ಬಂದು ಉಯ್ಯಾಲೆಯಲ್ಲಿ ತೂಗಲಿ
ದೇವಿ ಉಯ್ಯಾಲೆಯಲ್ಲಿ ತೂಗಲಿ
ಹೋಯ್
ಮುದ್ದಿನ ತಂಗಿಯ
ಮುಗುಳನಗೆ ಚೆಂದೊ
ತೆಂಗಿನ ಸಿರಿ ಚೆಂದೊ
ಹೊಯ್
ಕೆಚ್ಚಲ ಗೊದ್ದೊ
ಎಳೆಗರು ಚೆಂದೊ
ಅವ್ವನ ಖುಷಿ ಚೆಂದೊ
ಸಜ್ಜನ ಸಂಗ ಹೊಂಗೆ ನೆರಳು
ರಂಗವಲ್ಲಿ ಚೆಂದೊ
ಮನಸಿನ ಸೂತ್ರವು ಕೈಯೊಳಗಿದ್ದರೆ
ಜೀವನ ಬಲು ಚೆಂದೊ
ಗೇಯ್ದು ಉಣುವುದು ಚೆಂದೊ
ಸ್ವಂತ ನೆಲ ಚೆಂದೊ
ಎಲ್ಲರೊಳು ಬೆರೆವಾಸೆ ಚೆಂದವೊ
ನಾಡಿಗೆ ಕೀರುತಿ
ಹೆಹೆಹೆ ಭೂಮಿಗೆ ಆರತಿ
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
||ಸಿಂಗಾರ ತೆನೆತೆನೆಯೆಲ್ಲ
ಬಂಗಾರ ಕಣಕಣವು
ಭಂಡಾರ ತುಳುಕಲಿ ತುಂಬಿ
ಭೂದೇವಿ ಸಿರಿವರವು||
Singaara Thene song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by V Manohar Sung by Shankar Mahadevan, Music Composed by V Manohar, film is Directed by T S Nagabharana and film is released on 2003