ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ…
ಗಂಗವ್ವ ಗಂಗಾಮಾಯಿ
ಮಮತೆಯ ಧಾರೆ
ಗುರಿಯಿರದೆ ಅಲೆವಾ
ನನ್ನ ಮೂಲವ ತೋರೆ
ಯಾವುದೋ ದಡದಿಂದ
ಕರೆಯುತಿದೆ ಅನುಬಂಧ
ಇಲ್ಲಿಹದೋ ಈ ಸೆಳೆತಾ…ಓ ಓ ಓ ಓ…..
ಓ ಓ….ಓ ಓ ಓ ಓ…ಓ…..
|| ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ….||
ಆ ಆ ಆ….ಆ ….ಆ ಆ ಆ….
ಆ ಆ ಆ….ಆ ….ಆ ಆ ಆ….
ಕಾಡಿನ ಮೌನ ಗಾಳಿಯಲಿ
ನಾಡಿನ ಮಾತು ಧೂಳಿಯಲಿ
ಸಂತೆಯ ವೇಷಕೆ ಉಂಟೆ ಕೊನೆ
ಸಂಜೆಗೆ ಮರಳಲು ಎಲ್ಲಿ ಮನೆ
ಪ್ರೀತಿಯ ರೆಕ್ಕೆ ಬೀಸಿ ಬಾನೆಲ್ಲಾ ಹಾರಿ
ತೇಲುವ ಮನಸಿಗಿಲ್ಲಿ ಬಾಳೆಲ್ಲಾ ದಾರೆ
ಕಾಣದ ನೆಲದಿಂದ ಮಣ್ಣಿನ ಹೊಸಗಂಧ
ಯಾವುದೋ ಈ ಸೆಳೆತ…..ಓ…ಓ ಓ ಓ….
ಓ ಓ….ಓ ಓ ಓ ಓ…ಓ…..
ನಡೆಯದೆ ದಾರಿ ದಕ್ಕೋದಿಲ್ಲಾ
ಕೇಳದೆ ಏನೂ ಸಿಕ್ಕೋದಿಲ್ಲಾ
ಪ್ರೀತಿಯ ಹನಿ ಪ್ರತಿ ಕಂಗಳಲೂ
ಭಾವವು ಇಲ್ಲದೆ ಎಲ್ಲಾ ಕಲ್ಲು
ಕಲ್ಲಾಗಿ ನಿಂತ ನಮ್ಮ ಶಾಪವ ನೀಗು
ಹುಲ್ಲನ್ನು ಚಿಗುರಿಸೋ ಸ್ಪರ್ಶವ ನೀಡು
ತೀರದ ಈ ದಾಹ ಅಲೆಗಳ ಆರೋಹ…
ಎಲ್ಲಿಗೆ ಈ ಸೆಳೆತ…ಓ..ಓ ಓ ಓ…
ಓ ಓ….ಓ ಓ ಓ ಓ…ಓ…..
|| ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ…
ಗಂಗವ್ವ ಗಂಗಾಮಾಯಿ
ಮಮತೆಯ ಧಾರೆ
ಗುರಿಯಿರದೆ ಅಲೆವಾ
ನನ್ನ ಮೂಲವ ತೋರೆ
ಯಾವುದೋ ದಡದಿಂದ
ಕರೆಯುತಿದೆ ಅನುಬಂಧ
ಇಲ್ಲಿಹದೋ ಈ ಸೆಳೆತಾ…ಓ ಓ ಓ ಓ…..
ಓ ಓ….ಓ ಓ ಓ ಓ…ಓ……||
ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ…
ಗಂಗವ್ವ ಗಂಗಾಮಾಯಿ
ಮಮತೆಯ ಧಾರೆ
ಗುರಿಯಿರದೆ ಅಲೆವಾ
ನನ್ನ ಮೂಲವ ತೋರೆ
ಯಾವುದೋ ದಡದಿಂದ
ಕರೆಯುತಿದೆ ಅನುಬಂಧ
ಇಲ್ಲಿಹದೋ ಈ ಸೆಳೆತಾ…ಓ ಓ ಓ ಓ…..
ಓ ಓ….ಓ ಓ ಓ ಓ…ಓ…..
|| ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ….||
ಆ ಆ ಆ….ಆ ….ಆ ಆ ಆ….
ಆ ಆ ಆ….ಆ ….ಆ ಆ ಆ….
ಕಾಡಿನ ಮೌನ ಗಾಳಿಯಲಿ
ನಾಡಿನ ಮಾತು ಧೂಳಿಯಲಿ
ಸಂತೆಯ ವೇಷಕೆ ಉಂಟೆ ಕೊನೆ
ಸಂಜೆಗೆ ಮರಳಲು ಎಲ್ಲಿ ಮನೆ
ಪ್ರೀತಿಯ ರೆಕ್ಕೆ ಬೀಸಿ ಬಾನೆಲ್ಲಾ ಹಾರಿ
ತೇಲುವ ಮನಸಿಗಿಲ್ಲಿ ಬಾಳೆಲ್ಲಾ ದಾರೆ
ಕಾಣದ ನೆಲದಿಂದ ಮಣ್ಣಿನ ಹೊಸಗಂಧ
ಯಾವುದೋ ಈ ಸೆಳೆತ…..ಓ…ಓ ಓ ಓ….
ಓ ಓ….ಓ ಓ ಓ ಓ…ಓ…..
ನಡೆಯದೆ ದಾರಿ ದಕ್ಕೋದಿಲ್ಲಾ
ಕೇಳದೆ ಏನೂ ಸಿಕ್ಕೋದಿಲ್ಲಾ
ಪ್ರೀತಿಯ ಹನಿ ಪ್ರತಿ ಕಂಗಳಲೂ
ಭಾವವು ಇಲ್ಲದೆ ಎಲ್ಲಾ ಕಲ್ಲು
ಕಲ್ಲಾಗಿ ನಿಂತ ನಮ್ಮ ಶಾಪವ ನೀಗು
ಹುಲ್ಲನ್ನು ಚಿಗುರಿಸೋ ಸ್ಪರ್ಶವ ನೀಡು
ತೀರದ ಈ ದಾಹ ಅಲೆಗಳ ಆರೋಹ…
ಎಲ್ಲಿಗೆ ಈ ಸೆಳೆತ…ಓ..ಓ ಓ ಓ…
ಓ ಓ….ಓ ಓ ಓ ಓ…ಓ…..
|| ಬಂಧುವೇ …..ಹೇ ಹೇ ಹೇ….
ಓ ಬಂಧುವೇ…ಹೇ ಹೇ….ಹೇ…
ಗಂಗವ್ವ ಗಂಗಾಮಾಯಿ
ಮಮತೆಯ ಧಾರೆ
ಗುರಿಯಿರದೆ ಅಲೆವಾ
ನನ್ನ ಮೂಲವ ತೋರೆ
ಯಾವುದೋ ದಡದಿಂದ
ಕರೆಯುತಿದೆ ಅನುಬಂಧ
ಇಲ್ಲಿಹದೋ ಈ ಸೆಳೆತಾ…ಓ ಓ ಓ ಓ…..
ಓ ಓ….ಓ ಓ ಓ ಓ…ಓ……||
Bandhuve O Bandhuve song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by Jayanth Kaikini Sung by Dr Rajkumar, Music Composed by V Manohar, film is Directed by T S Nagabharana and film is released on 2003