Shubhayoga Koodi Banthamma Lyrics

ಶುಭಯೋಗ ಕೂಡಿ ಬಂತಮ್ಮಾ Lyrics

in Chigurida Kanasu

in ಚಿಗುರಿದ ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆಆಆಆಆ
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ
ನನ್ನಾಸೆ ಘಂ ಅಂತ ನೆರವೇರಿತು
ಕಂಕಣಬಲ ಸರಸರಸರನೇ ಸರಿ ಹೋಯಿತು
ಇನ್ನೇನು ಬೇಡ ನಂಗೆ ಸಾಕು ಸಾಕು ಜನ್ಮ ಸಾರ್ಥಕ
 
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ
 
ಕಳಶ ಕನ್ನಡಿ ತಂದ ಮುಂಜಾನೆ ಸೂರ್ಯನು
ಮೂತಿಲೆ ಅಂಕರ ಪಟಆಆಆ
ಕುಣಿಯುತಾ ನವಿಲು ಬಾಸಿಂಗ ನೀಡಿತು
ಜೋತೆಗೆ ಮಣಿ ಮುಕುಟಾ.ಆಆಆ
ಹಸಿರೇಲೆ ನೀರೆ ಹಸೆಮಣೆ ತೋರೆ
ಧುಮುಕುವ ಧಾರೆ ಎರೆಯಿತು ಬಾರಿ
ಮದುವೆಯ ಬಂಧಕೀಗ ಬೆಳ್ಳಿ ಮೋಡ ಚಂದ್ರ ಭೂಮಿಗೆ
 
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ ಆಆಆ
 
ಅಂತಿಂಥ ಗಂಡನಲ್ಲಾ ಧೀರನಲ್ಲ ಶೂರನಲ್ಲ
ಮಲ್ಲರ ಮಲ್ಲ ನಲ್ಲನೋ ಒಒಒಒ
ಕಣ್ಣಲ್ಲಿ ಕಣ್ಣನಿಟ್ಟು ಕಾಯುವವನು ನೋಟದಲ್ಲೇ
ನಲ್ಲೆಯಾ ಮನಸಾ ಬಲ್ಲನೂ
 
ಸುಂದರ ಬದುಕಿನ ಚಿತ್ತಾರವೆಲ್ಲಾವು
ನಿನಗೆ ಉಡುಗೊರೆಯು
ಇಚ್ಚೆಯನರಿತ ಸಂಗಾತಿಯಾದೆ
ನನಗದುವೆ ವರವೂ ಒಒಒಒಒ
ಎಣಿಸದೆ ಸಿಗುವಾ ಪ್ರೀತಿಯೆ ಸೊಗಸು
ಜೀವನ ವನದಿ ಚಿಗುರಿತು ಕನಸು
ಮನಸಿನ ತೋಟದಲ್ಲಿ ಹಾಡಿತೀಗ ಜೀವ ಕೋಗಿಲೆ
ಕನಸಿಗೆ ಬಂತು ಆಕಾರ ಆಆ
ಅಭಿಲಾಷೆ ಆಯ್ತು ಸಹಕಾರ ಆಆಆ
ಒಂದಾಯ್ತು ಆಗ ಹೃದಯಾ ಹೃದಯಾ
ನೂರಾರು ಆಸೆ ಉದಯಾ ಉದಯಾ
ಘಮ ಘಮ ತಂಪ ಹೀರಿ
ಜೀವ ಧುಂಬಿ ತೇಲಿ ತೇಲಿತು..
ಕನಸಿಗೆ ಬಂತು ಆಕಾರ ಆಆ
ಅಭಿಲಾಷೆ ಆಯ್ತು ಸಹಕಾರ ಆಆಆ
-

ಆಆಆಆಆಆಆಆಆ
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ
ನನ್ನಾಸೆ ಘಂ ಅಂತ ನೆರವೇರಿತು
ಕಂಕಣಬಲ ಸರಸರಸರನೇ ಸರಿ ಹೋಯಿತು
ಇನ್ನೇನು ಬೇಡ ನಂಗೆ ಸಾಕು ಸಾಕು ಜನ್ಮ ಸಾರ್ಥಕ
 
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ
 
ಕಳಶ ಕನ್ನಡಿ ತಂದ ಮುಂಜಾನೆ ಸೂರ್ಯನು
ಮೂತಿಲೆ ಅಂಕರ ಪಟಆಆಆ
ಕುಣಿಯುತಾ ನವಿಲು ಬಾಸಿಂಗ ನೀಡಿತು
ಜೋತೆಗೆ ಮಣಿ ಮುಕುಟಾ.ಆಆಆ
ಹಸಿರೇಲೆ ನೀರೆ ಹಸೆಮಣೆ ತೋರೆ
ಧುಮುಕುವ ಧಾರೆ ಎರೆಯಿತು ಬಾರಿ
ಮದುವೆಯ ಬಂಧಕೀಗ ಬೆಳ್ಳಿ ಮೋಡ ಚಂದ್ರ ಭೂಮಿಗೆ
 
ಶುಭಯೋಗ ಕೂಡಿ ಬಂತಮ್ಮಾಆಆಆ
ಶುಭ ವೇಳೆ ಮೂಡಿ ಬಂತಮ್ಮ ಆಆಆ
 
ಅಂತಿಂಥ ಗಂಡನಲ್ಲಾ ಧೀರನಲ್ಲ ಶೂರನಲ್ಲ
ಮಲ್ಲರ ಮಲ್ಲ ನಲ್ಲನೋ ಒಒಒಒ
ಕಣ್ಣಲ್ಲಿ ಕಣ್ಣನಿಟ್ಟು ಕಾಯುವವನು ನೋಟದಲ್ಲೇ
ನಲ್ಲೆಯಾ ಮನಸಾ ಬಲ್ಲನೂ
 
ಸುಂದರ ಬದುಕಿನ ಚಿತ್ತಾರವೆಲ್ಲಾವು
ನಿನಗೆ ಉಡುಗೊರೆಯು
ಇಚ್ಚೆಯನರಿತ ಸಂಗಾತಿಯಾದೆ
ನನಗದುವೆ ವರವೂ ಒಒಒಒಒ
ಎಣಿಸದೆ ಸಿಗುವಾ ಪ್ರೀತಿಯೆ ಸೊಗಸು
ಜೀವನ ವನದಿ ಚಿಗುರಿತು ಕನಸು
ಮನಸಿನ ತೋಟದಲ್ಲಿ ಹಾಡಿತೀಗ ಜೀವ ಕೋಗಿಲೆ
ಕನಸಿಗೆ ಬಂತು ಆಕಾರ ಆಆ
ಅಭಿಲಾಷೆ ಆಯ್ತು ಸಹಕಾರ ಆಆಆ
ಒಂದಾಯ್ತು ಆಗ ಹೃದಯಾ ಹೃದಯಾ
ನೂರಾರು ಆಸೆ ಉದಯಾ ಉದಯಾ
ಘಮ ಘಮ ತಂಪ ಹೀರಿ
ಜೀವ ಧುಂಬಿ ತೇಲಿ ತೇಲಿತು..
ಕನಸಿಗೆ ಬಂತು ಆಕಾರ ಆಆ
ಅಭಿಲಾಷೆ ಆಯ್ತು ಸಹಕಾರ ಆಆಆ
-

Shubhayoga Koodi Banthamma song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by V Manohar Sung by Rajesh Krishnan, Nanditha, Music Composed by V Manohar, film is Directed by T S Nagabharana and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ