-
ಸ್ವಾಮಿಗೆ ಆರತಿ
ಭೂಮಿಗೆ ಕೀರುತಿ
ಬಂಗಾರ ತೆನೆತೆನೆಯೆಲ್ಲ
ಬಂಗಾಡಿ ಮನೆ ಮನೆಗೆ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ
ಸುಗ್ಗಿ ಸಿರಿ ಅರಳಿತು
ಘಲ ಘಲ ಘಲ ಘಲ
ಸವಿಯುವ ಸಿಹಿ ಫಲ ಹೋ
ತುಂಬಿ ತುಳುಕಲಿ ಆನಂದ ಕಲರವ
||ನಾಡಿಗೆ ಕೀರುತಿ
ಹೇ ಭೂಮಿಗೇ ಆರತಿ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ||
||ಬಂಗಾರ ತೆನೆತೆನೆಯೆಲ್ಲ
ಬಂಗಾಡಿ ಮನೆ ಮನೆಗೆ||
ಏನನು ಕೇಳದೆ ಎಲ್ಲವ ನೀಡುವ
ದೇವತೆ ಈ ಧರಣಿ
ಸಾವಿರ ಜನುಮಗಳಾದರು ತೀರದು
ತಾಯಿಗೆ ನಾವು ಋಣಿ
ಎಲ್ಲ ಜೀವಕು ಅನ್ನವ ನೀಯುವ
ಸಂತಸದ ಚಿಲುಮೆ
ಪಾಪವ ನೀಗಿ ಸಂತೈಸುವುದು
ಕಾಣಸದ ಒಲುಮೆ
ಧ್ಯಾನ ದುಡಿಮೆಯಲಿರಲು
ಧಾನ್ಯದ ಹೊನಲು
ಧನ್ಯ ದುಡಿಯುವ ಜೀವವೆಲ್ಲರು
||ನಾಡಿಗೆ ಕೀರುತಿ
ಓಹೋ ಓ ಭೂಮಿಗೇ ಆರತಿ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ||
||ಹೇ ಬಂಗಾರ ತೆನೆತೆನೆಯೆಲ್ಲಾ
ಬಂಗಾಡಿ ಮನೆ ಮನೆಗೆ||
ದೇಸಾಯಗರಮನೆಗೆ ತೋರಣ
ಬಂಗಾರದಾಗ ಕದಿರು
ಒಲಿದಾಳು ಧಾನ್ಯಲಕ್ಷ್ಮಿ
ಭೂಮಿ ತುಂಬ ರತ್ನಾದ ಪೈರು
ನೇಗಿಲು ನೂರು ನೋಗ ನೂರು
ಹುಡ್ಬಿಟ್ಟಿತ್ತು ಐನೂರು
ಬ್ರಹ್ಮ ವಿಷ್ಣು ಶಿವರಪ್ರಿಯಾ
ಮಡದಿರು ಭೂಮಿಗೆ ಬಂದರು
ಮಂಗಲ ದಿವಸ ಅಂಗಳ ಧವಸ
ಧಾನ್ಯದ ಬೆಳಕಾಯಿತು ಹೊಯ್ಯ
ಭಟ್ಟದ ಭಾಗ್ಯ ಬಿತ್ತಿದೆಲ್ಲ
ಮುತ್ತಿನ ಹರಳಾಯ್ತು
ಓಓ ಧಾನ್ಯದ ಲಕ್ಷ್ಮಿಯು ಬರುತಿಹ
ಬಾಗಿಲ ತೋರಣ ಚೆಲುವಾಯ್ತು
ಸಿರಿ ಸಿರಿ ಸಂಪದ ಕಲ ಕಲ ಕಳೆಯ
ಹೂರಣ ಸೊಗಸಾಯಿತು
ಹೇ...
ಪ್ರೀತಿ ನಗುವಿನ ಜಲೆಯು
ಎಲ್ಲ ಮೊಗ ಮೊಗದಿ
ಅನ್ನಪೂರ್ಣೆಯು ಭಾಗ್ಯ ತಂದಳು
||ನಾಡಿಗೆ ಕೀರುತಿ
ಓಹೋ ಭೂಮಿಗೇ ಆರತಿ||
||ಬಂಗಾರ ತೆನೆತೆನೆಯೆಲ್ಲಾ
ಬಂಗಾಡಿ ಮನೆ ಮನೆಗೆ||
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ
ಸುಗ್ಗಿ ಸಿರಿ ಅರಳಿತು
ಘಲ ಘಲ ಘಲ ಘಲ
ಸವಿಯುವ ಸಿಹಿ ಫಲ ಓ
ತುಂಬಿ ತುಳುಕಲಿ ಆನಂದ ಕಲರವ
||ನಾಡಿಗೆ ಕೀರುತಿ
ಓಹೋಹೋ ಭೂಮಿಗೆ ಆರತಿ||
-
ಸ್ವಾಮಿಗೆ ಆರತಿ
ಭೂಮಿಗೆ ಕೀರುತಿ
ಬಂಗಾರ ತೆನೆತೆನೆಯೆಲ್ಲ
ಬಂಗಾಡಿ ಮನೆ ಮನೆಗೆ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ
ಸುಗ್ಗಿ ಸಿರಿ ಅರಳಿತು
ಘಲ ಘಲ ಘಲ ಘಲ
ಸವಿಯುವ ಸಿಹಿ ಫಲ ಹೋ
ತುಂಬಿ ತುಳುಕಲಿ ಆನಂದ ಕಲರವ
||ನಾಡಿಗೆ ಕೀರುತಿ
ಹೇ ಭೂಮಿಗೇ ಆರತಿ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ||
||ಬಂಗಾರ ತೆನೆತೆನೆಯೆಲ್ಲ
ಬಂಗಾಡಿ ಮನೆ ಮನೆಗೆ||
ಏನನು ಕೇಳದೆ ಎಲ್ಲವ ನೀಡುವ
ದೇವತೆ ಈ ಧರಣಿ
ಸಾವಿರ ಜನುಮಗಳಾದರು ತೀರದು
ತಾಯಿಗೆ ನಾವು ಋಣಿ
ಎಲ್ಲ ಜೀವಕು ಅನ್ನವ ನೀಯುವ
ಸಂತಸದ ಚಿಲುಮೆ
ಪಾಪವ ನೀಗಿ ಸಂತೈಸುವುದು
ಕಾಣಸದ ಒಲುಮೆ
ಧ್ಯಾನ ದುಡಿಮೆಯಲಿರಲು
ಧಾನ್ಯದ ಹೊನಲು
ಧನ್ಯ ದುಡಿಯುವ ಜೀವವೆಲ್ಲರು
||ನಾಡಿಗೆ ಕೀರುತಿ
ಓಹೋ ಓ ಭೂಮಿಗೇ ಆರತಿ
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ||
||ಹೇ ಬಂಗಾರ ತೆನೆತೆನೆಯೆಲ್ಲಾ
ಬಂಗಾಡಿ ಮನೆ ಮನೆಗೆ||
ದೇಸಾಯಗರಮನೆಗೆ ತೋರಣ
ಬಂಗಾರದಾಗ ಕದಿರು
ಒಲಿದಾಳು ಧಾನ್ಯಲಕ್ಷ್ಮಿ
ಭೂಮಿ ತುಂಬ ರತ್ನಾದ ಪೈರು
ನೇಗಿಲು ನೂರು ನೋಗ ನೂರು
ಹುಡ್ಬಿಟ್ಟಿತ್ತು ಐನೂರು
ಬ್ರಹ್ಮ ವಿಷ್ಣು ಶಿವರಪ್ರಿಯಾ
ಮಡದಿರು ಭೂಮಿಗೆ ಬಂದರು
ಮಂಗಲ ದಿವಸ ಅಂಗಳ ಧವಸ
ಧಾನ್ಯದ ಬೆಳಕಾಯಿತು ಹೊಯ್ಯ
ಭಟ್ಟದ ಭಾಗ್ಯ ಬಿತ್ತಿದೆಲ್ಲ
ಮುತ್ತಿನ ಹರಳಾಯ್ತು
ಓಓ ಧಾನ್ಯದ ಲಕ್ಷ್ಮಿಯು ಬರುತಿಹ
ಬಾಗಿಲ ತೋರಣ ಚೆಲುವಾಯ್ತು
ಸಿರಿ ಸಿರಿ ಸಂಪದ ಕಲ ಕಲ ಕಳೆಯ
ಹೂರಣ ಸೊಗಸಾಯಿತು
ಹೇ...
ಪ್ರೀತಿ ನಗುವಿನ ಜಲೆಯು
ಎಲ್ಲ ಮೊಗ ಮೊಗದಿ
ಅನ್ನಪೂರ್ಣೆಯು ಭಾಗ್ಯ ತಂದಳು
||ನಾಡಿಗೆ ಕೀರುತಿ
ಓಹೋ ಭೂಮಿಗೇ ಆರತಿ||
||ಬಂಗಾರ ತೆನೆತೆನೆಯೆಲ್ಲಾ
ಬಂಗಾಡಿ ಮನೆ ಮನೆಗೆ||
ಸಂತೋಷ ಹಿರಿ ಹಿರಿ ಹಿಗ್ಗಿ
ಚೆಂದದ ಮುಗುಳುನಗೆ
ಸುಗ್ಗಿ ಸಿರಿ ಅರಳಿತು
ಘಲ ಘಲ ಘಲ ಘಲ
ಸವಿಯುವ ಸಿಹಿ ಫಲ ಓ
ತುಂಬಿ ತುಳುಕಲಿ ಆನಂದ ಕಲರವ
||ನಾಡಿಗೆ ಕೀರುತಿ
ಓಹೋಹೋ ಭೂಮಿಗೆ ಆರತಿ||
Bangaara Thene song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by V Manohar Sung by Shankar Mahadevan, Nanditha, Music Composed by V Manohar, film is Directed by T S Nagabharana and film is released on 2003