ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೃದಯ ಎಂಬ ಹೂವಿಂದ
ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ
ರೀತಿ ನೀತಿ ನಿತ್ಯ ಶ್ರೀಗಂಧ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ತನ್ನನ್ನಾನಿ ತಾನಿ ತನ್ನನ್ನಾನಿ
ತಾನಿ ತನ್ನನ್ನಾನಿ ತಾನಿ
ಜಿಗಿದು ಜಿಗಿದು ಕುಣಿದು ಕುಣಿದು
ಬನ್ನಿ ದುಡಿಯೋಣ
ಕಡಲ ತೆರೆಯ ತರಹ
ಮೊರೆದು ಬನ್ನಿ ಸೇರೋಣ
ಜಿಗಿದು ಜಿಗಿದು ಕುಣಿದು
ಕುಣಿದು ಬನ್ನಿ ದುಡಿಯೋಣ
ಕಡಲ ತೆರೆಯ ತರಹ
ಮೊರೆದು ಬನ್ನಿ ಸೇರೋಣ
ಮಣ್ಣನ್ನು ಹೊನ್ನು ಮಾಡೋಣ ಇನ್ನೂ
ಹಸಿರಾಗಿಸೋಣ ಈ ತಾಯಿಯನ್ನೂ
ಸುಂದರ ಸ್ವರ್ಗಾನ
ಇಳೆಗೆ ಇಳಿಸೆ ಬಿಡೋವ ಬಗೆದು
ಒಲವಿರೇ ಛಲವು
ಛಲವಿರೇ ಬಲವೂ
ಒಲವಿನ ಗೆಲವೂ
ನೀಲಮಣಿ ಹವಳ ಮಣಿ
ತುಂತುರು ತುಂತುರು ತುಂತುರೂ
ಝಲ ಜಳಕ ಮಧುರ ಸುಖ
ನವಿರು ನಿಂತರೂ ಕುಂತರೂ
ಒಡಲಾ ತುಂಬಾ ಮಿಂಚೆಲ್ಲಾ
ಸೇರಿ ಸೇರಿ ಸೇರಿ
ಮನದಾ ತುಂಬಾ ಶೃಂಗಾರ
ಧಾರೆ ಧಾರೆ ಧಾರೆ
ನೀಲಮಣಿ ಹವಳ ಮಣಿ
ತುಂತುರು ತುಂತುರು ತುಂತುರೂ
||ಜಿಗಿದು ಜಿಗಿದು ಕುಣಿದು
ಕುಣಿದು ಬನ್ನಿ ಹಾಡೋಣ
ಚಿಗಿರೇ ಜಿಂಕೆ ಗಿಣಿಯ
ಹಾಗೇ ಬನ್ನಿ ಹಾಡೋಣ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೃದಯ ಎಂಬ ಹೂವಿಂದ
ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ
ರೀತಿ ನೀತಿ ನಿತ್ಯ ಶ್ರೀಗಂಧ ||
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೃದಯ ಎಂಬ ಹೂವಿಂದ
ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ
ರೀತಿ ನೀತಿ ನಿತ್ಯ ಶ್ರೀಗಂಧ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ತನ್ನನ್ನಾನಿ ತಾನಿ ತನ್ನನ್ನಾನಿ
ತಾನಿ ತನ್ನನ್ನಾನಿ ತಾನಿ
ಜಿಗಿದು ಜಿಗಿದು ಕುಣಿದು ಕುಣಿದು
ಬನ್ನಿ ದುಡಿಯೋಣ
ಕಡಲ ತೆರೆಯ ತರಹ
ಮೊರೆದು ಬನ್ನಿ ಸೇರೋಣ
ಜಿಗಿದು ಜಿಗಿದು ಕುಣಿದು
ಕುಣಿದು ಬನ್ನಿ ದುಡಿಯೋಣ
ಕಡಲ ತೆರೆಯ ತರಹ
ಮೊರೆದು ಬನ್ನಿ ಸೇರೋಣ
ಮಣ್ಣನ್ನು ಹೊನ್ನು ಮಾಡೋಣ ಇನ್ನೂ
ಹಸಿರಾಗಿಸೋಣ ಈ ತಾಯಿಯನ್ನೂ
ಸುಂದರ ಸ್ವರ್ಗಾನ
ಇಳೆಗೆ ಇಳಿಸೆ ಬಿಡೋವ ಬಗೆದು
ಒಲವಿರೇ ಛಲವು
ಛಲವಿರೇ ಬಲವೂ
ಒಲವಿನ ಗೆಲವೂ
ನೀಲಮಣಿ ಹವಳ ಮಣಿ
ತುಂತುರು ತುಂತುರು ತುಂತುರೂ
ಝಲ ಜಳಕ ಮಧುರ ಸುಖ
ನವಿರು ನಿಂತರೂ ಕುಂತರೂ
ಒಡಲಾ ತುಂಬಾ ಮಿಂಚೆಲ್ಲಾ
ಸೇರಿ ಸೇರಿ ಸೇರಿ
ಮನದಾ ತುಂಬಾ ಶೃಂಗಾರ
ಧಾರೆ ಧಾರೆ ಧಾರೆ
ನೀಲಮಣಿ ಹವಳ ಮಣಿ
ತುಂತುರು ತುಂತುರು ತುಂತುರೂ
||ಜಿಗಿದು ಜಿಗಿದು ಕುಣಿದು
ಕುಣಿದು ಬನ್ನಿ ಹಾಡೋಣ
ಚಿಗಿರೇ ಜಿಂಕೆ ಗಿಣಿಯ
ಹಾಗೇ ಬನ್ನಿ ಹಾಡೋಣ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೃದಯ ಎಂಬ ಹೂವಿಂದ
ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ
ರೀತಿ ನೀತಿ ನಿತ್ಯ ಶ್ರೀಗಂಧ ||
Aa Aa Aa Ee Ee Ee song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by V Manohar Sung by Shiva Rajkumar, Nanditha, Music Composed by V Manohar, film is Directed by T S Nagabharana and film is released on 2003