ಹೇ ಹೇ…ಓ ಓ….
ಹೇ ಹೇ ಹೇ…ಓ ಓ ಓ…
ಲಾಲಾಲಾ….
ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
ದಿದಿದಿದಿದಿದಿದಿ
ದಿದಿದಿದಿದೇರೆನಾ
ಆ..ದಿಕ್ತಾನಾ ದಿಕ್ತಾನಾ
ದಿಕ್ತಾನಾ ದೇರೆನಾ
ಲಾಲಾಲಾಲರೆಲಾಲಾ
ಲಲಲಾಲಾಲಾಲಾ….
ಎಲೆಗಳ ಮೇಲೆ ರವಿಕಿರಣದಂತನ
ಹಕ್ಕಿಗಳ ಗಾಯನ (ತಕಿಟತಕದಿಮಿತಾ)
ಎಲ್ಲವೂ ವಿನೂತನ (ತೈಯಕುತಾದಿನ)
ಇಂಥ ಪುಣ್ಯ ಮಣ್ಣಿನಲ್ಲಿ
ಹುಟ್ಟುವುದೇ ಪಾವನ…
ಪತ್ರಪುಷ್ಪ ಸಿಂಚನ (ದಿದಿತೈ ದಿದಿತೈ)
ಚಿತ್ತ ಚಂದ ಚೇತನ…
(ತಿಟ್ಲಾಂಗು ಪುಟ್ಳಾಕಾಯ್..)
ಕಿವಿ ಹಂಗಾಮಾ ನೋಟ ಸಂಗಮ
ಮಿಕ್ಕೆಲ್ಲಾ ಶೂನ್ಯ ಶೂನ್ಯ ಶೂನ್ಯ ಓ…
ನನ್ನ ದೇವರು ಈ ನನ್ನ ತವರು
ನಾನೆಂತ ಧನ್ಯ ಧನ್ಯ ಧನ್ಯ ..ಓ…
ಭೂಮಿಯೇ ನೀನೆಂಥ ಮಮತಾಮಯಿ…
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಈ ಸುಂದರ ವಸುಂಧರ
ನಾನೆಲ್ಲೂ ಕಾಣಲೇ ಇಲ್ಲಾ
ಉಲ್ಲಾಸವೇ ಉಕ್ಕೇರುತ
ಎಲ್ಲೆಲ್ಲೂ ಚಿಗುರಿದೆಯಲ್ಲಾ
ಎಳೆ ಕರು ಅಂಬಾ ಎಂದು
ಓಡೋಡಿ ಬರುತಿರೋ ಹಾಗೆ
ಸಿಂಗಾರದ ಈ ಮಡಿಲಿಗೆ
ನಾನೋಡಿ ಬಂದೆನು ಹೀಗೆ
ದಡ ಸೇರಿಸಿತು ಈ ಸೆಳೆತ
ಅದಕ್ಕಾಗಿ ಸಡಗರ ತುಡಿತ
ಹಸಿರೇ….ಉಸಿರಾದೆ ಈ ಜೀವಕೆ…
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
ಹೇ ಹೇ…ಓ ಓ….
ಹೇ ಹೇ ಹೇ…ಓ ಓ ಓ…
ಲಾಲಾಲಾ….
ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
ದಿದಿದಿದಿದಿದಿದಿ
ದಿದಿದಿದಿದೇರೆನಾ
ಆ..ದಿಕ್ತಾನಾ ದಿಕ್ತಾನಾ
ದಿಕ್ತಾನಾ ದೇರೆನಾ
ಲಾಲಾಲಾಲರೆಲಾಲಾ
ಲಲಲಾಲಾಲಾಲಾ….
ಎಲೆಗಳ ಮೇಲೆ ರವಿಕಿರಣದಂತನ
ಹಕ್ಕಿಗಳ ಗಾಯನ (ತಕಿಟತಕದಿಮಿತಾ)
ಎಲ್ಲವೂ ವಿನೂತನ (ತೈಯಕುತಾದಿನ)
ಇಂಥ ಪುಣ್ಯ ಮಣ್ಣಿನಲ್ಲಿ
ಹುಟ್ಟುವುದೇ ಪಾವನ…
ಪತ್ರಪುಷ್ಪ ಸಿಂಚನ (ದಿದಿತೈ ದಿದಿತೈ)
ಚಿತ್ತ ಚಂದ ಚೇತನ…
(ತಿಟ್ಲಾಂಗು ಪುಟ್ಳಾಕಾಯ್..)
ಕಿವಿ ಹಂಗಾಮಾ ನೋಟ ಸಂಗಮ
ಮಿಕ್ಕೆಲ್ಲಾ ಶೂನ್ಯ ಶೂನ್ಯ ಶೂನ್ಯ ಓ…
ನನ್ನ ದೇವರು ಈ ನನ್ನ ತವರು
ನಾನೆಂತ ಧನ್ಯ ಧನ್ಯ ಧನ್ಯ ..ಓ…
ಭೂಮಿಯೇ ನೀನೆಂಥ ಮಮತಾಮಯಿ…
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಈ ಸುಂದರ ವಸುಂಧರ
ನಾನೆಲ್ಲೂ ಕಾಣಲೇ ಇಲ್ಲಾ
ಉಲ್ಲಾಸವೇ ಉಕ್ಕೇರುತ
ಎಲ್ಲೆಲ್ಲೂ ಚಿಗುರಿದೆಯಲ್ಲಾ
ಎಳೆ ಕರು ಅಂಬಾ ಎಂದು
ಓಡೋಡಿ ಬರುತಿರೋ ಹಾಗೆ
ಸಿಂಗಾರದ ಈ ಮಡಿಲಿಗೆ
ನಾನೋಡಿ ಬಂದೆನು ಹೀಗೆ
ದಡ ಸೇರಿಸಿತು ಈ ಸೆಳೆತ
ಅದಕ್ಕಾಗಿ ಸಡಗರ ತುಡಿತ
ಹಸಿರೇ….ಉಸಿರಾದೆ ಈ ಜೀವಕೆ…
|| ಆಹಾ ಏನಿದೇನಿದೇನು
ಚಿತ್ತಾರ ಭೂಮಿ ಬಾನು
ಅಪುರೂಪವೀ ಪ್ರತಿರೂಪ
ಪ್ರತಿ ಜೀವದಲೂ ಆಲಾಪ
ಓ ಓ ಓ….
ಏನಂದ ಆನಂದವೋ….||
Aha Enidenidenu song lyrics from Kannada Movie Chigurida Kanasu starring Shivarajkumar, Rekha Unnikrishnan, Vidya Venkatesh, Lyrics penned by V Manohar Sung by Udit Narayan, Music Composed by V Manohar, film is Directed by T S Nagabharana and film is released on 2003