ಓ…….ಓ ಓ ಓ…….
ಓ ಓ ಓ…..ಆ ಆ ಆ…
ಆಆ ಆ ……ಆ ಆ ಆ…
ಆಆ ಆ ಆ ಆ…..
ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ರಾತ್ರಿಯ ಕನಸಲ್ಲಿ ತಾರೆ ನೀನಾಗುವೆ
ರೆಪ್ಪೆಯ ಬಡಿದರೂ ಮಾಸದೆ ಮಿನುಗುವೆ
ನೋಡುತಲೇ ಹಾಡುವೆ
ನೋಡುತಲೇ ಬಾಳುವೆ
ಚೆಲ್ವಿ ನಿನ್ನ ನಗುವನು
ನೆನೆಯುತಲೆ ಹೋಗುವೆ ಹೋಗುವೆ
||ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ||
ಮೈಮೇಲೆ ಸುಳಿದಾಡೊ ತಂಗಾಳಿ ನೀನಂತೆ
ಒಬ್ಬಂಟಿ ಬೇಸರ ಕಳೆಯೋದೆ ನೀನಂತೆ
ಮೈಮೇಲೆ ಸುಳಿದಾಡೊ ತಂಗಾಳಿ ನೀನಂತೆ
ಒಬ್ಬಂಟಿ ಬೇಸರ ಕಳೆಯೋದೆ ನೀನಂತೆ
ಪ್ರಾಣದ ಪಯಣಕೆ ಪ್ರೀತಿಯೆ ಕಾರಣ
ಆಗಲಿ ಎಂಬುದೆ ಈ ಹಾಡಿನ ಹೂರಣ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
|| ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…||
ಓ…….ಓ ಓ ಓ…….
ಓ ಓ ಓ…..ಆ ಆ ಆ…
ಆಆ ಆ ……ಆ ಆ ಆ…
ಆಆ ಆ ಆ ಆ…..
ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ರಾತ್ರಿಯ ಕನಸಲ್ಲಿ ತಾರೆ ನೀನಾಗುವೆ
ರೆಪ್ಪೆಯ ಬಡಿದರೂ ಮಾಸದೆ ಮಿನುಗುವೆ
ನೋಡುತಲೇ ಹಾಡುವೆ
ನೋಡುತಲೇ ಬಾಳುವೆ
ಚೆಲ್ವಿ ನಿನ್ನ ನಗುವನು
ನೆನೆಯುತಲೆ ಹೋಗುವೆ ಹೋಗುವೆ
||ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ||
ಮೈಮೇಲೆ ಸುಳಿದಾಡೊ ತಂಗಾಳಿ ನೀನಂತೆ
ಒಬ್ಬಂಟಿ ಬೇಸರ ಕಳೆಯೋದೆ ನೀನಂತೆ
ಮೈಮೇಲೆ ಸುಳಿದಾಡೊ ತಂಗಾಳಿ ನೀನಂತೆ
ಒಬ್ಬಂಟಿ ಬೇಸರ ಕಳೆಯೋದೆ ನೀನಂತೆ
ಪ್ರಾಣದ ಪಯಣಕೆ ಪ್ರೀತಿಯೆ ಕಾರಣ
ಆಗಲಿ ಎಂಬುದೆ ಈ ಹಾಡಿನ ಹೂರಣ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…
|| ಯಜಮಾನಿ ಯಜಮಾನಿ
ಯಜಮಾನಿ ಓ ಯಜಮಾನಿ
ಚೆಲ್ವಿ ನಿನ್ನ ನೆನಪಲಿ
ಇರ್ತೀನಿ ಜಗದಲ್ಲಿ
ಜಗವೆಲ್ಲ ನೀನಾಗಿರುವೆ
ನೆನಪಿನಲ್ಲೇ ಹಾಡುವೆ
ನೆನಪಿನಲ್ಲೇ ಬಾಳುವೆ
ಚೆಲ್ವಿ ನಿನ್ನ ಚೆಲುವಿನ
ನೆನಪಿನಲ್ಲೆ ಹೋಗುವೆ..ಹೋಗುವೆ…||
Yajamani song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Chetan Sosca, Music Composed by Hamsalekha, film is Directed by S Dinesh Gandhi and film is released on 2002