ಓ…….ಓ ಓ ಓ…….
ಓ ಓ ಓ…..ಆ ಆ ಆ…
ಆಆ ಆ ……ಆ ಆ ಆ…
ಆಆ ಆ ಆ ಆ…..
ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ..ಹೋಗುವೇ…
ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ರಾತ್ರಿಯ ಕನಸಿಗೆ ಚಂದಿರನಾಗುವೇ
ರೆಪ್ಪೆಯ ತೆರೆದರೂ ಮಾಸದೆ ಬೆಳಗುವೇ
ನಿನ್ನ ಮುಖ ನೋಡುವೇ…
ನೋಡಿ ನನ್ನೇ ಮರೆಯುವೇ…
ಚೆಲುವ ನಿನ್ನ ತೋಳಲಿ
ಹೀಗೆ ಇದ್ದು ಹೋಗುವೇ…ಹೋಗುವೇ…
|| ಯಜಮಾನ ಯಜಮಾನ
ಯಜಮಾನ ಓ ಯಜಮಾನ….||
ಮೈ ಮೇಲೆ ತಂಗಾಳಿ ನೀನಾಗಿ ಬಾರಯ್ಯಾ
ನಾ ಒಂಟಿಯಾದೆನು ಉಸಿರಲ್ಲಿ ಸೇರಯ್ಯಾ
ಮೈ ಮೇಲೆ ತಂಗಾಳಿ ನೀನಾಗಿ ಬಾರಯ್ಯಾ
ನಾ ಒಂಟಿಯಾದೆನು ಉಸಿರಲ್ಲಿ ಸೇರಯ್ಯಾ
ಈ ಮನ ನಿನ್ನದು..ಈ ತನು ನಿನ್ನದು
ನಿನ್ನನ್ನು ಬಿಟ್ಟರೆ ಏನಿದೆ ನನ್ನದು
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..ಹೋಗುವೇ….
|| ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..||
ಓ…….ಓ ಓ ಓ…….
ಓ ಓ ಓ…..ಆ ಆ ಆ…
ಆಆ ಆ ……ಆ ಆ ಆ…
ಆಆ ಆ ಆ ಆ…..
ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ..ಹೋಗುವೇ…
ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ಮುಂಜಾನೆ ಮೂಡೋದು
ನೀನೊದಿಸಿ ಬಂದಂತೆ….
ಸಂಜೆ ಬಿಸಿಳಿಲಿದಾಗ
ನೀನೇ ಕಳುವಾದಂತೆ…
ರಾತ್ರಿಯ ಕನಸಿಗೆ ಚಂದಿರನಾಗುವೇ
ರೆಪ್ಪೆಯ ತೆರೆದರೂ ಮಾಸದೆ ಬೆಳಗುವೇ
ನಿನ್ನ ಮುಖ ನೋಡುವೇ…
ನೋಡಿ ನನ್ನೇ ಮರೆಯುವೇ…
ಚೆಲುವ ನಿನ್ನ ತೋಳಲಿ
ಹೀಗೆ ಇದ್ದು ಹೋಗುವೇ…ಹೋಗುವೇ…
|| ಯಜಮಾನ ಯಜಮಾನ
ಯಜಮಾನ ಓ ಯಜಮಾನ….||
ಮೈ ಮೇಲೆ ತಂಗಾಳಿ ನೀನಾಗಿ ಬಾರಯ್ಯಾ
ನಾ ಒಂಟಿಯಾದೆನು ಉಸಿರಲ್ಲಿ ಸೇರಯ್ಯಾ
ಮೈ ಮೇಲೆ ತಂಗಾಳಿ ನೀನಾಗಿ ಬಾರಯ್ಯಾ
ನಾ ಒಂಟಿಯಾದೆನು ಉಸಿರಲ್ಲಿ ಸೇರಯ್ಯಾ
ಈ ಮನ ನಿನ್ನದು..ಈ ತನು ನಿನ್ನದು
ನಿನ್ನನ್ನು ಬಿಟ್ಟರೆ ಏನಿದೆ ನನ್ನದು
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..ಹೋಗುವೇ….
|| ಯಜಮಾನ ಯಜಮಾನ
ಯಜಮಾನ ಓ ಯಜಮಾನ
ಚೆಲುವ ನಿನ್ನ ನೆರಳಲಿ
ಇರ್ತೀನಿ ಜಗದಲಿ
ಜಗವೆಲ್ಲಾ ನೀನಾಗಿರುವೇ
ನಿನ್ನ ಜೊತೆ ಹಾಡುವೇ
ಆಡಿಪಾಡಿ ನಲಿಯುವೇ
ಚೆಲುವ ನಿನ್ನ ನೆರಳಲಿ
ಹೀಗೆ ಇದ್ದು ಹೋಗುವೇ…..||
Yajamana song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Divya Raghavan, Music Composed by Hamsalekha, film is Directed by S Dinesh Gandhi and film is released on 2002