ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
ಒಳ್ಳೆಕಾಲ ಬಂದಹಾಗೆ
ನನ್ನೆ ಹುಡುಕಿ ಬಂದಳಾಕೆ
ಪ್ರೀತಿ ಕರೆದಾಗ ಕುರುಡಾಗಿ ಹೋಗಿದ್ದೆ
ಎಣ್ಣೆ ಬಂದಾಗ ಕಣ್ಮುಚ್ಚಿ ಕುಂತದ್ದೆ
ಕಾಲ ಕೈಮೀರಿ ಹೋಯ್ತು
ಮುತ್ತು ಕೈಜಾರಿ ಬಿತ್ತು
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ||
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
ಓ ವಿರಹ ನಿನ್ನ ಮುಂದೆ
ರಾಮ ಶ್ಯಾಮ ಎಲ್ಲಾ ಒಂದೆ
ಏನು ಇದ್ದೇನು ಆ ಪ್ರೀತಿ ಇಲ್ಲದಿರೆ
ಕೋಟಿ ಸಂಪತ್ತುಈ ಬಾಳಿಗೆ ಹೊರೆ
ಮರುಳೇ ನೀನಿನ್ನು ಮರುಗು
ಬದುಕೇ ನಿನಗಿನ್ನು ಕೊರಗು
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ||
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
ಒಳ್ಳೆಕಾಲ ಬಂದಹಾಗೆ
ನನ್ನೆ ಹುಡುಕಿ ಬಂದಳಾಕೆ
ಪ್ರೀತಿ ಕರೆದಾಗ ಕುರುಡಾಗಿ ಹೋಗಿದ್ದೆ
ಎಣ್ಣೆ ಬಂದಾಗ ಕಣ್ಮುಚ್ಚಿ ಕುಂತದ್ದೆ
ಕಾಲ ಕೈಮೀರಿ ಹೋಯ್ತು
ಮುತ್ತು ಕೈಜಾರಿ ಬಿತ್ತು
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ||
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
ಓ ವಿರಹ ನಿನ್ನ ಮುಂದೆ
ರಾಮ ಶ್ಯಾಮ ಎಲ್ಲಾ ಒಂದೆ
ಏನು ಇದ್ದೇನು ಆ ಪ್ರೀತಿ ಇಲ್ಲದಿರೆ
ಕೋಟಿ ಸಂಪತ್ತುಈ ಬಾಳಿಗೆ ಹೊರೆ
ಮರುಳೇ ನೀನಿನ್ನು ಮರುಗು
ಬದುಕೇ ನಿನಗಿನ್ನು ಕೊರಗು
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು
ಆಡದಿರು ಆಡದಿರು
ಪ್ರೀತಿ ಜೊತೆ ಹುಡುಗಾಟ
ಆಡಿದರೆ ಆಡಿದರೆ
ಬದುಕ್ಕೆಲ್ಲ ತೊಳಲಾಟ||
||ಮುತ್ತು ನುಡಿ ಮುತ್ತು
ಈ ಪ್ರೀತಿಯ ನುಡಿಮುತ್ತು
ಬಾಳ ಈ ಬಾಳ
ಕಡಲಾಳದಲಿ ಇತ್ತು||
Mutthu Nudi song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Hemanth, Music Composed by Hamsalekha, film is Directed by S Dinesh Gandhi and film is released on 2002