ಈ ರಾತ್ರಿ ಕಾಲವನು
ಕೂಗುವುದೆಂತೊ ಅರೆ ಎಂತೊ
ಆ ರಾತ್ರಿ ಬೇಗನೆ
ಕಾಣುವುದೆಂತೊ ಅರೆ ಎಂತೊ
ಅವರವರಿಗೆ ಅವರವರದೆ ಚಿಂತೆ
ಮದುಮಗನಿಗೆ ಮದುಮಗಳದೆ ಚಿಂತೆ
ಬರಿ ಬರಿ ಬರಿ ಬರಿ ಶಾಸ್ತ್ರಗಳಂತೆ
ಸೋಬನದ ಶಾಸ್ತ್ರವೆ ಕೊನೆಗಂತೆ
ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು
ಕಂಕಣ ಬಾಸಿಂಗ ಕಟ್ಟಿಕೊಂಡು
ಕಟ್ಟಿಕೊಂಡು
ಪ್ರಸ್ಥದ ಪ್ರಾರಂಭ ನೆನೆಸಿಕೊಂಡು
ಕಾದಿರುವೆ ಗಂಡು
ಬ್ರಹ್ಮಚಾರ್ಯ ನಿಂಗೆ
ಬ್ರಹ್ಮಚಾರ್ಯ ನಿಂಗೆ
ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಜೀರಿಗೆ ಬೆಲ್ಲದ ಶಾಸ್ತ್ರ ನಡೆಯೊ ವೇಳೆಗೆ
ಕಣ್ಣಿಗೆ ಹೆಣ್ಣಿನ ಕಣ್ಣಿಗೆ
ಮಾಡುವೆ ಸಣ್ನ ಸರಸ ಸನ್ನೆಯ ಆ
ಬೆಳ್ಳಿಯ ಉಂಗುರ ಬೆರಳಿಗಿಡೊ ವೇಳೆಗೆ
ಪಾದಕೆ ಆಮೆಯ ಪಾದಕೆ
ನಾನಿಡುವೆ ಪ್ರೀತಿಯ ಕಚಗುಳಿ
ತಾಳಿಕಟ್ಟುವಾಗ ನನ್ನ ಉಸಿರು ತಾಕಿಸಿ
ಗಂಟು ಹಾಕುವೆ ನನ್ನ ಪ್ರೀತಿ ಸೇರಿಸಿ
ಗಟ್ಟಿಮೇಳದ ಸದ್ದಲಿ ಅವಳ ಮುಳುಗಿಸಿ
ಕೆನ್ನೆ ಚಿವುಟುವೆ ಜನರ ಕಣ್ಣು ತಪ್ಪಿಸಿ
ಈಗ ಕನಸು ನಾನೆ ನನಸು ಹೋಯ್
||ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು||
||ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ||
ಏಳು ಹೆಜ್ಜೆಹಾಕಿ ಬರುವ
ಅವಳ ಲಜ್ಜೆ ಕೆಣಕಲು
ಬೆರಳಿಗೆ ಪರಿ ಪರಿಕಿರು ಕಿರು ಬೆರಳಿಗೆ
ಪರಿ ಪರಿ ಆಟ ನೆನಪು ಮಾಡುವೆ
ಭೂಮದೂಟ ತಿನಿಸುವಾಗ
ತೋಳಿನಲ್ಲಿ ಬಳಸುವೆ
ಸವರುವೆ ತುಟಿಯ ಸವರುವೆ
ತಿನ್ನಿಸಿ ಸಲುಗೆಯ ಬೆಳೆಸುವೆ
ಮದುವೆಯಾಗಲು ನೂರು ಶಾಸ್ತ್ರ ಇಟ್ಟರು
ಶಾಸ್ತ್ರದಲ್ಲಿಯೆ ನೂರು ಅರ್ಥ ಇಟ್ಟರು
ಅರ್ಥವಾಗಲು ಹಾಡು ಹಸೆ ಇಟ್ಟರು
ಹೊಸಬಾಳಿಗೆ ನಾಂದಿ ಹಾಕಿಕೊಟ್ಟರು
ಮದುವೆ ಚೆನ್ನ ಪ್ರಸ್ಥ ಚಿನ್ನ
||ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು||
||ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ||
ಈ ರಾತ್ರಿ ಕಾಲವನು
ಕೂಗುವುದೆಂತೊ ಅರೆ ಎಂತೊ
ಆ ರಾತ್ರಿ ಬೇಗನೆ
ಕಾಣುವುದೆಂತೊ ಅರೆ ಎಂತೊ
ಅವರವರಿಗೆ ಅವರವರದೆ ಚಿಂತೆ
ಮದುಮಗನಿಗೆ ಮದುಮಗಳದೆ ಚಿಂತೆ
ಬರಿ ಬರಿ ಬರಿ ಬರಿ ಶಾಸ್ತ್ರಗಳಂತೆ
ಸೋಬನದ ಶಾಸ್ತ್ರವೆ ಕೊನೆಗಂತೆ
ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು
ಕಂಕಣ ಬಾಸಿಂಗ ಕಟ್ಟಿಕೊಂಡು
ಕಟ್ಟಿಕೊಂಡು
ಪ್ರಸ್ಥದ ಪ್ರಾರಂಭ ನೆನೆಸಿಕೊಂಡು
ಕಾದಿರುವೆ ಗಂಡು
ಬ್ರಹ್ಮಚಾರ್ಯ ನಿಂಗೆ
ಬ್ರಹ್ಮಚಾರ್ಯ ನಿಂಗೆ
ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಜೀರಿಗೆ ಬೆಲ್ಲದ ಶಾಸ್ತ್ರ ನಡೆಯೊ ವೇಳೆಗೆ
ಕಣ್ಣಿಗೆ ಹೆಣ್ಣಿನ ಕಣ್ಣಿಗೆ
ಮಾಡುವೆ ಸಣ್ನ ಸರಸ ಸನ್ನೆಯ ಆ
ಬೆಳ್ಳಿಯ ಉಂಗುರ ಬೆರಳಿಗಿಡೊ ವೇಳೆಗೆ
ಪಾದಕೆ ಆಮೆಯ ಪಾದಕೆ
ನಾನಿಡುವೆ ಪ್ರೀತಿಯ ಕಚಗುಳಿ
ತಾಳಿಕಟ್ಟುವಾಗ ನನ್ನ ಉಸಿರು ತಾಕಿಸಿ
ಗಂಟು ಹಾಕುವೆ ನನ್ನ ಪ್ರೀತಿ ಸೇರಿಸಿ
ಗಟ್ಟಿಮೇಳದ ಸದ್ದಲಿ ಅವಳ ಮುಳುಗಿಸಿ
ಕೆನ್ನೆ ಚಿವುಟುವೆ ಜನರ ಕಣ್ಣು ತಪ್ಪಿಸಿ
ಈಗ ಕನಸು ನಾನೆ ನನಸು ಹೋಯ್
||ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು||
||ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ||
ಏಳು ಹೆಜ್ಜೆಹಾಕಿ ಬರುವ
ಅವಳ ಲಜ್ಜೆ ಕೆಣಕಲು
ಬೆರಳಿಗೆ ಪರಿ ಪರಿಕಿರು ಕಿರು ಬೆರಳಿಗೆ
ಪರಿ ಪರಿ ಆಟ ನೆನಪು ಮಾಡುವೆ
ಭೂಮದೂಟ ತಿನಿಸುವಾಗ
ತೋಳಿನಲ್ಲಿ ಬಳಸುವೆ
ಸವರುವೆ ತುಟಿಯ ಸವರುವೆ
ತಿನ್ನಿಸಿ ಸಲುಗೆಯ ಬೆಳೆಸುವೆ
ಮದುವೆಯಾಗಲು ನೂರು ಶಾಸ್ತ್ರ ಇಟ್ಟರು
ಶಾಸ್ತ್ರದಲ್ಲಿಯೆ ನೂರು ಅರ್ಥ ಇಟ್ಟರು
ಅರ್ಥವಾಗಲು ಹಾಡು ಹಸೆ ಇಟ್ಟರು
ಹೊಸಬಾಳಿಗೆ ನಾಂದಿ ಹಾಕಿಕೊಟ್ಟರು
ಮದುವೆ ಚೆನ್ನ ಪ್ರಸ್ಥ ಚಿನ್ನ
||ಅರಿಶಿನ ಮೈತುಂಬ ಹಚ್ಚಿಕೊಂಡು
ಹಚ್ಚಿಕೊಂಡು
ಮಲ್ಲಿಗೆ ಮಂಚನ ನೆನೆಸಿಕೊಂಡು
ಕಾದಿರುವೆ ಗಂಡು||
||ಏ ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ
ಬ್ರಹ್ಮಚಾರ್ಯ ನಿಂಗೆ
ಟಾಟಾ ಟಾಟಾ
ಪ್ರೇಮಚಾರಿಯ ಇನ್ನು ನಿಂದೆ ಆಟ||
Ee Rathri Kaalavanu song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Hemanth, Music Composed by Hamsalekha, film is Directed by S Dinesh Gandhi and film is released on 2002