Pralaya Pralaya Lyrics

ಪ್ರಳಯ ಪ್ರಳಯ Lyrics

in Chelvi

in ಚೆಲ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಗಮಪ ನಿಮಗ ನಿನಿಮಗ
ನಿಮಗ ನಿನಿಮಗ ನಿಸ
 
ಪ್ರಳಯ ಪ್ರಳಯ ಪ್ರಾಯ ಪ್ರಳಯ
ಧೀಂತರನ ತನಧಿರನ
ಧೀಂತರನ ತನಧಿರನ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಪ್ರಳಯ ಪ್ರಳಯ ಪ್ರಾಯ ಪ್ರಳಯ
 
ವಿರಹವನು ಕೊಲ್ಲೊ ಆಸೆಗಳ ಬಾಣ
ಮನ್ಮಥನ ಕೈಲಿ ಅಬ್ಬ ಬಿಲ್ಲೇರಿ
ಗುರಿ ನೋಡುತಿರಲು
ಬದುಕ ಬಿಡದಲ್ಲ ಸಾಯ ಕೊಡದಲ್ಲ
ಅಂಗಗಳು ಕೇಳೊ ಅಸಹನೆಯ ಪ್ರಶ್ನೆ
ಮಿತಿಮೀರುತಿರಲು
ಹೇ ತಾಳ ಲಯವೆ ನನ್ನನು ಬಳಸು
ಈ ಸಹಜ ಉನ್ಮಾದ ವ್ಯಾಮೋಹ ಅಳಿಸು
 
||ಪ್ರಳಯ ಪ್ರಳಯ ಪ್ರಾಯ ಪ್ರಳಯ||
 
ಒಲವ ಕಡಲೆದ್ದು ಮನಕ್ಕೆ ಮುಗಿಬಿದ್ದು
ಕನಸುಗಳ ಕೊಚ್ಚಿ ಕಾಮನೆಯ ಕೊರೆದು
ಅಭಿನಯಗಳಾಯ್ತು
ತನುವನ ತಟದಲ್ಲಿ ಮದನ ತಾಂಡವದ
ಗಾನ ಮೇಳಗಳು ರಾಗ ಗಮಕಗಳು
ಸುಮಶರಗಳಾಯ್ತು
ಹೇ ಪ್ರಾಣಪಕ್ಷಿ ಈ ನೃತ್ಯ ನಿಲಿಸು
ಈ ಸಹಜ ಉನ್ಮಾದ ವ್ಯಾಮೋಹ ಅಳಿಸು
 
||ಪ್ರಳಯ ಪ್ರಳಯ ಪ್ರಾಯ ಪ್ರಳಯ
ಧೀಂತರನ ತನಧಿರನ
ಧೀಂತರನ ತನಧಿರನ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಪ್ರಳಯ ಪ್ರಳಯ ಪ್ರಾಯ ಪ್ರಳಯ ||

ಸಗಮಪ ನಿಮಗ ನಿನಿಮಗ
ನಿಮಗ ನಿನಿಮಗ ನಿಸ
 
ಪ್ರಳಯ ಪ್ರಳಯ ಪ್ರಾಯ ಪ್ರಳಯ
ಧೀಂತರನ ತನಧಿರನ
ಧೀಂತರನ ತನಧಿರನ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಪ್ರಳಯ ಪ್ರಳಯ ಪ್ರಾಯ ಪ್ರಳಯ
 
ವಿರಹವನು ಕೊಲ್ಲೊ ಆಸೆಗಳ ಬಾಣ
ಮನ್ಮಥನ ಕೈಲಿ ಅಬ್ಬ ಬಿಲ್ಲೇರಿ
ಗುರಿ ನೋಡುತಿರಲು
ಬದುಕ ಬಿಡದಲ್ಲ ಸಾಯ ಕೊಡದಲ್ಲ
ಅಂಗಗಳು ಕೇಳೊ ಅಸಹನೆಯ ಪ್ರಶ್ನೆ
ಮಿತಿಮೀರುತಿರಲು
ಹೇ ತಾಳ ಲಯವೆ ನನ್ನನು ಬಳಸು
ಈ ಸಹಜ ಉನ್ಮಾದ ವ್ಯಾಮೋಹ ಅಳಿಸು
 
||ಪ್ರಳಯ ಪ್ರಳಯ ಪ್ರಾಯ ಪ್ರಳಯ||
 
ಒಲವ ಕಡಲೆದ್ದು ಮನಕ್ಕೆ ಮುಗಿಬಿದ್ದು
ಕನಸುಗಳ ಕೊಚ್ಚಿ ಕಾಮನೆಯ ಕೊರೆದು
ಅಭಿನಯಗಳಾಯ್ತು
ತನುವನ ತಟದಲ್ಲಿ ಮದನ ತಾಂಡವದ
ಗಾನ ಮೇಳಗಳು ರಾಗ ಗಮಕಗಳು
ಸುಮಶರಗಳಾಯ್ತು
ಹೇ ಪ್ರಾಣಪಕ್ಷಿ ಈ ನೃತ್ಯ ನಿಲಿಸು
ಈ ಸಹಜ ಉನ್ಮಾದ ವ್ಯಾಮೋಹ ಅಳಿಸು
 
||ಪ್ರಳಯ ಪ್ರಳಯ ಪ್ರಾಯ ಪ್ರಳಯ
ಧೀಂತರನ ತನಧಿರನ
ಧೀಂತರನ ತನಧಿರನ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಭಾವ ಭೂಕಂಪ
ಈ ಹೃದಯದಲಿ ಪ್ರಣಯ ಸಂತಾಪ
ಪ್ರಳಯ ಪ್ರಳಯ ಪ್ರಾಯ ಪ್ರಳಯ ||

Pralaya Pralaya song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Shankar Shanbhag, Nanditha, Music Composed by Hamsalekha, film is Directed by S Dinesh Gandhi and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ