Naguvina Halli Lyrics

ನಗುವಿನ ಹಳ್ಳಿ Lyrics

in Chelvi

in ಚೆಲ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
 
ಸಿಡಿಮಿಡಿಗೊಳ್ಳದವಳೇ
ತತವತಇರದವಳೇ
ಕಪಟವೆ ಕಾಣದವಳೇ
ಪ್ರೀತಿ ಮನಸ್ಸು ನಿನ್ನದು
ಹುಚ್ಚು ಕನಸ್ಸು ನನ್ನದು
ಕನಸು ಮನಸು ಕೂಡಿಸಿ
ಹಚ್ಚಿಕೊಂಡ ಗೀಳಿದು
 
ಚೆನ್ನ ಚೆನ್ನ ನಿನ್ನ ಒಸಗೆ ಚೆನ್ನ
ಚೆನ್ನ ಚೆನ್ನ ನಿನ್ನ ಬೆಸುಗೆ ಚೆನ್ನ
ಹಂಗೊ ಹೆಂಗೊ ನಂಗೆ ಭಯ ಇನ್ನ
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
 
ಪ್ರಾಯಕೆ ಬಿರುಗಾಳಿ
ಪ್ರಣಯದ ಎದುರಾಳಿ
ಜನುಮದ ಜೊತೆಗಾತಿ
ನನ್ನ ಸುರಗಿ ಹೊನ್ನೆ ಕಚ್ಚಲೇನೆ ಕೆನ್ನೆ
ಮುದ್ದುಮೊಗದ ರನ್ನೆ ಕಚ್ಚಿಕೊಳ್ಳೆ ನನ್ನೆ
 
ರನ್ನೊ ರನ್ನ ನಿನ್ನ ರಣಿಕೆ ಚೆನ್ನ
ರನ್ನೊ ರನ್ನ ನಿನ್ನ ಎಣಿಕೆ ಚೆನ್ನ
ಹಂಗೊ ಹೆಂಗೊ ನಂಗೆ ಭಯ ಇನ್ನ
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
||ನಗುವಿನ ಹಳ್ಳಿ ಬಳುಕೊ ಬಳ್ಳಿ||
||ನಗುವಿನ ಹಳ್ಳಿ ಬಳುಕೊ ಬಳ್ಳಿ||

ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
 
ಸಿಡಿಮಿಡಿಗೊಳ್ಳದವಳೇ
ತತವತಇರದವಳೇ
ಕಪಟವೆ ಕಾಣದವಳೇ
ಪ್ರೀತಿ ಮನಸ್ಸು ನಿನ್ನದು
ಹುಚ್ಚು ಕನಸ್ಸು ನನ್ನದು
ಕನಸು ಮನಸು ಕೂಡಿಸಿ
ಹಚ್ಚಿಕೊಂಡ ಗೀಳಿದು
 
ಚೆನ್ನ ಚೆನ್ನ ನಿನ್ನ ಒಸಗೆ ಚೆನ್ನ
ಚೆನ್ನ ಚೆನ್ನ ನಿನ್ನ ಬೆಸುಗೆ ಚೆನ್ನ
ಹಂಗೊ ಹೆಂಗೊ ನಂಗೆ ಭಯ ಇನ್ನ
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
 
ಪ್ರಾಯಕೆ ಬಿರುಗಾಳಿ
ಪ್ರಣಯದ ಎದುರಾಳಿ
ಜನುಮದ ಜೊತೆಗಾತಿ
ನನ್ನ ಸುರಗಿ ಹೊನ್ನೆ ಕಚ್ಚಲೇನೆ ಕೆನ್ನೆ
ಮುದ್ದುಮೊಗದ ರನ್ನೆ ಕಚ್ಚಿಕೊಳ್ಳೆ ನನ್ನೆ
 
ರನ್ನೊ ರನ್ನ ನಿನ್ನ ರಣಿಕೆ ಚೆನ್ನ
ರನ್ನೊ ರನ್ನ ನಿನ್ನ ಎಣಿಕೆ ಚೆನ್ನ
ಹಂಗೊ ಹೆಂಗೊ ನಂಗೆ ಭಯ ಇನ್ನ
 
||ನಗುವಿನ ಹಳ್ಳಿ
ಬಳುಕೊ ಬಳ್ಳಿ
ನಗುವಿನ ಹಳ್ಳಿ ಬಳುಕೊ ಬಳ್ಳಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ
ನಲಿನಲಿದಾಡುವ ನವಿಲುಗಳಾಗುವ
ಪ್ರೀತಿಯ ಬನದಲ್ಲಿ||
 
(ಅಯ್ಯಯ್ಯೊ ನಾಚಿಕೆಯೊ
ಅಯ್ಯಯ್ಯೊ ಅಂಜಿಕೆಯೊ
ಆದರು ಕೋರಿಕೆಯೊ
ಆದರು ಕೋರಿಕೆಯೊ)
 
||ನಗುವಿನ ಹಳ್ಳಿ ಬಳುಕೊ ಬಳ್ಳಿ||
||ನಗುವಿನ ಹಳ್ಳಿ ಬಳುಕೊ ಬಳ್ಳಿ||
||ನಗುವಿನ ಹಳ್ಳಿ ಬಳುಕೊ ಬಳ್ಳಿ||

Naguvina Halli song lyrics from Kannada Movie Chelvi starring B C Patil, Prema, Bhavana, Lyrics penned by Hamsalekha Sung by Badri Prasad, Latha Hamsalekha, Music Composed by Hamsalekha, film is Directed by S Dinesh Gandhi and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ