Thattharo Thattha Lyrics

ತತ್ತಾರೋ ತತ್ತಾ Lyrics

in Cheluva

in ಚೆಲುವ

LYRIC

Song Details Page after Lyrice

ತತ್ತಾರೋ ತತ್ತಾ ತತ್ತಾರೋ ತತ್ತಾ ನಿನ್ನ ಹೋಟೆಲಲ್ಲಿ ಇರೋದೆಲ್ಲ ಒಂದೊಂದು ತತ್ತ
ತತ್ತಾರೋ ತತ್ತಾ ತತ್ತಾರೂತತ್ತಾ ನನ್ನ ನಲ್ಲಂಗೆ ತರೋದೆಲ್ಲ ಎರಡೆರೆಡು ತತ್ತಾ
ಇವ್ಳು ಬೇರೆ ನಾನು ಬೇರೆ ಲೋಟ ಬೇರೆ ತಟ್ಟೆ ಬೇರೆ ಬೇರ ಬೇರೆ ಬಿಲ್ಲು ತತ್ತಾರೋ
ಊಟ ಬೇರೆ ತಿಂಡಿ ಬೇರೆ ಬಟ್ಟೆ ಬೇರೆ ಬರೆ ಬೇರೆ ಪ್ರೀತಿಯೊಂದೇ ಬೇಗ ತತ್ತಾರೋ
ಚೆಲುವಯ್ಯ ಚೆಲುವೋ ತಾನಿ ತಂದಾನ ನಮ್ಮ ಹೋಟೆಲಲ್ಲಿ ಒನ್ ಬೈ ಟೂ ಇಲ್ಲ
ಮಾಣಿಯೋ ಮಾಣಿ ತಂದಾನ ನಮ್ಮ ಲೈಫಲ್ಲಿ ಟೂ ಇನ್‌ ಓನ್ ಇಲ್ಲ
ನಮ್ಮ ಹೋಟೆಲಲ್ಲಿ ಒನ್ ಬೈ ಟೂ ಇಲ್ಲ
ನಮ್ಮ ಲೈಫಲ್ಲಿ ಟೂ ಇನ್ ಓನ್ ಇಲ್ಲ

Thattharo Thattha song lyrics from Kannada Movie Cheluva starring Ravichandran, Gowthami, Meena, Lyrics penned bySung by , Music Composed by Hamsalekha, film is Directed by V Ravichandran and film is released on 1997

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ