Cheluvayya Cheluvayya Lyrics

ಚೆಲುವಯ್ಯಾ ಚೆಲುವಯ್ಯಾ Lyrics

in Cheluva

in ಚೆಲುವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐ ಲವ್ ಯೂ ...
ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ

ಚೆಲುವಯ್ಯಾ ಚೆಲುವಯ್ಯಾ
ಎತ್ತ ನೋಡಿದರೂ ಚೆಲುವಯ್ಯಾ
ಚೆಲುವಯ್ಯಾ ಚೆಲುವಯ್ಯಾ
ಏನು ಹಾಡಿದರೂ ಚೆಲುವಯ್ಯಾ
ಯಾಕಯ್ಯಾ ಹಿಂಗ್ಯಾಕಯ್ಯಾ
ಹಮ್ ಆಪ್ಕೆ ಹೈ ಕೌನ್

ಚೆಲುವಮ್ಮಾ ಚೆಲುವಮ್ಮಾ
ಎತ್ತ ನೋಡಿದರೂ ಚೆಲುವಮ್ಮಾ
ಚೆಲುವಮ್ಮಾ ಚೆಲುವಮ್ಮಾ
ಏನು ಹಾಡಿದರೂ ಚೆಲುವಮ್ಮಾ
 ಯಾಕಮ್ಮಾ ಹಿಂಗ್ಯಾಕಮ್ಮಾ
ಹಮ್ ಆಪ್ಕೆ ಹೈ  ಕೌನ್

ಹೆಣ್ಣು : ಏನಾಗಬೇಕು ಈ ಕಣ್ಣಿಗೆ           
ಗಂಡು : ಹಸಿರಾಗಬೇಕು ನಾನಿಲ್ಲಿಗೆ
ಹೆಣ್ಣು : ಏನಾಗಬೇಕು ಈ ಕೆನ್ನೆಗೆ         
ಗಂಡು : ಕೆಂಪಾಗಬೇಕು ನಾನಿಲ್ಲಿಗೆ
ಹೆಣ್ಣು : ಜಿಗಿಯುವ ಜಿಗಿಯುವ ಆಸೆಗಳಿಗೆ ಏನಾಗಬೇಕು
ಗಂಡು : ಆಸೆಯ ಅರಳಿಸೋ ಹೃದಯ ಹೂದೋಟ ನಾನಾಗುವೇ
ಹೆಣ್ಣು : ಅರರೇರೇ.. ಗೊತ್ತಾಯಿತೀಗ ನೀನು ನನ್ನವನೂ
ಗಂಡು :  ಅರರೇರೇ.. ಗೊತ್ತಾಯಿತೀಗ ನೀನು ನನ್ನವಳು
 
|| ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಚೆಲುವಯ್ಯಾ ಚೆಲುವಯ್ಯಾ
ಎತ್ತ ನೋಡಿದರೂ ಚೆಲುವಯ್ಯಾ
ಚೆಲುವಮ್ಮಾ ಚೆಲುವಮ್ಮಾ
ಏನು ಹಾಡಿದರೂ ಚೆಲುವಮ್ಮಾ 
ಯಾಕಯ್ಯಾ ಹಿಂಗ್ಯಾಕಯ್ಯಾ
ಹಮ್ ಆಪ್ಕೆ ಹೈ ಕೌನ್ ||
 
ಐ ಲವ್ ಯೂ. . .
            
ಗಂಡು : ಮುತ್ತಾಗಲೇನೆ ಈ ಬಾಯಿಗೆ           
ಹೆಣ್ಣು : ಜೇನಾಗಲೇನು ಈ ಮುತ್ತಿಗೆ 
ಗಂಡು : ಹೂವಾಗಲೇನೆ ಈ ಮೈಯಿಗೇ       
ಹೆಣ್ಣು : ಕಂಪಾಗಲೇನು ಈ ಪ್ರೀತಿಗೇ 
ಗಂಡು : ಲೋಕವೇ ಲೋಕವೇ ನಮ್ಮ ಸುತ್ತೋ ಚೆಂಡಾಗಿದೆ 
ಹೆಣ್ಣು : ಎಲ್ಲರೂ ಎಲ್ಲರೂ  ಪ್ರೀತಿಸಿರುವ ಹಾಗೆ ಇದೆ 
ಗಂಡು :  ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆ 
ಹೆಣ್ಣು :  ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆ
 
|| ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಹೆಣ್ಣು : ಚೆಲುವಯ್ಯಾ ಚೆಲುವಯ್ಯಾ
             ಎತ್ತ ನೋಡಿದರೂ ಚೆಲುವಯ್ಯಾ
ಗಂಡು :  ಚೆಲುವಮ್ಮಾ ಚೆಲುವಮ್ಮಾ
             ಏನು ಹಾಡಿದರೂ ಚೆಲುವಮ್ಮಾ 
ಹೆಣ್ಣು : ಯಾಕಯ್ಯಾ ಹಿಂಗ್ಯಾಕಯ್ಯಾ
             ಹಮ್ ಆಪ್ಕೆ ಹೈ ಕೌನ್ 
ಗಂಡು : ಯಾಕಮ್ಮಾ ಹಿಂಗ್ಯಾಕಮ್ಮಾ ಹಮ್ ಆಪ್ಕೆ ಹೈ  ಕೌನ್ 
ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ ||

ಐ ಲವ್ ಯೂ ...
ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ

ಚೆಲುವಯ್ಯಾ ಚೆಲುವಯ್ಯಾ
ಎತ್ತ ನೋಡಿದರೂ ಚೆಲುವಯ್ಯಾ
ಚೆಲುವಯ್ಯಾ ಚೆಲುವಯ್ಯಾ
ಏನು ಹಾಡಿದರೂ ಚೆಲುವಯ್ಯಾ
ಯಾಕಯ್ಯಾ ಹಿಂಗ್ಯಾಕಯ್ಯಾ
ಹಮ್ ಆಪ್ಕೆ ಹೈ ಕೌನ್

ಚೆಲುವಮ್ಮಾ ಚೆಲುವಮ್ಮಾ
ಎತ್ತ ನೋಡಿದರೂ ಚೆಲುವಮ್ಮಾ
ಚೆಲುವಮ್ಮಾ ಚೆಲುವಮ್ಮಾ
ಏನು ಹಾಡಿದರೂ ಚೆಲುವಮ್ಮಾ
 ಯಾಕಮ್ಮಾ ಹಿಂಗ್ಯಾಕಮ್ಮಾ
ಹಮ್ ಆಪ್ಕೆ ಹೈ  ಕೌನ್

ಹೆಣ್ಣು : ಏನಾಗಬೇಕು ಈ ಕಣ್ಣಿಗೆ           
ಗಂಡು : ಹಸಿರಾಗಬೇಕು ನಾನಿಲ್ಲಿಗೆ
ಹೆಣ್ಣು : ಏನಾಗಬೇಕು ಈ ಕೆನ್ನೆಗೆ         
ಗಂಡು : ಕೆಂಪಾಗಬೇಕು ನಾನಿಲ್ಲಿಗೆ
ಹೆಣ್ಣು : ಜಿಗಿಯುವ ಜಿಗಿಯುವ ಆಸೆಗಳಿಗೆ ಏನಾಗಬೇಕು
ಗಂಡು : ಆಸೆಯ ಅರಳಿಸೋ ಹೃದಯ ಹೂದೋಟ ನಾನಾಗುವೇ
ಹೆಣ್ಣು : ಅರರೇರೇ.. ಗೊತ್ತಾಯಿತೀಗ ನೀನು ನನ್ನವನೂ
ಗಂಡು :  ಅರರೇರೇ.. ಗೊತ್ತಾಯಿತೀಗ ನೀನು ನನ್ನವಳು
 
|| ಒಲವಲವೋ ಒಲವಲವೋ
ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಚೆಲುವಯ್ಯಾ ಚೆಲುವಯ್ಯಾ
ಎತ್ತ ನೋಡಿದರೂ ಚೆಲುವಯ್ಯಾ
ಚೆಲುವಮ್ಮಾ ಚೆಲುವಮ್ಮಾ
ಏನು ಹಾಡಿದರೂ ಚೆಲುವಮ್ಮಾ 
ಯಾಕಯ್ಯಾ ಹಿಂಗ್ಯಾಕಯ್ಯಾ
ಹಮ್ ಆಪ್ಕೆ ಹೈ ಕೌನ್ ||
 
ಐ ಲವ್ ಯೂ. . .
            
ಗಂಡು : ಮುತ್ತಾಗಲೇನೆ ಈ ಬಾಯಿಗೆ           
ಹೆಣ್ಣು : ಜೇನಾಗಲೇನು ಈ ಮುತ್ತಿಗೆ 
ಗಂಡು : ಹೂವಾಗಲೇನೆ ಈ ಮೈಯಿಗೇ       
ಹೆಣ್ಣು : ಕಂಪಾಗಲೇನು ಈ ಪ್ರೀತಿಗೇ 
ಗಂಡು : ಲೋಕವೇ ಲೋಕವೇ ನಮ್ಮ ಸುತ್ತೋ ಚೆಂಡಾಗಿದೆ 
ಹೆಣ್ಣು : ಎಲ್ಲರೂ ಎಲ್ಲರೂ  ಪ್ರೀತಿಸಿರುವ ಹಾಗೆ ಇದೆ 
ಗಂಡು :  ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆ 
ಹೆಣ್ಣು :  ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆ
 
|| ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಹೆಣ್ಣು : ಚೆಲುವಯ್ಯಾ ಚೆಲುವಯ್ಯಾ
             ಎತ್ತ ನೋಡಿದರೂ ಚೆಲುವಯ್ಯಾ
ಗಂಡು :  ಚೆಲುವಮ್ಮಾ ಚೆಲುವಮ್ಮಾ
             ಏನು ಹಾಡಿದರೂ ಚೆಲುವಮ್ಮಾ 
ಹೆಣ್ಣು : ಯಾಕಯ್ಯಾ ಹಿಂಗ್ಯಾಕಯ್ಯಾ
             ಹಮ್ ಆಪ್ಕೆ ಹೈ ಕೌನ್ 
ಗಂಡು : ಯಾಕಮ್ಮಾ ಹಿಂಗ್ಯಾಕಮ್ಮಾ ಹಮ್ ಆಪ್ಕೆ ಹೈ  ಕೌನ್ 
ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ
ಗಂಡು : ಒಲವಲವೋ ಒಲವಲವೋ
                ಒಲಿದಿದೆ ಈಗ ಚೆಲುವ ಚೆಲುವೆಗೆ ಒಲವಲವೋ ||

Cheluvayya Cheluvayya song lyrics from Kannada Movie Cheluva starring Ravichandran, Gowthami, Meena, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ