Hanga Nodabeda Henne Lyrics

ಹಾಂಗ ನೋಡಬ್ಯಾಡ ಹೆಣ್ಣೇ Lyrics

in Cheluva

in ಚೆಲುವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬ್ಯಾಡ ಬ್ಯಾಡ ಹಾಂಗ್ ನೋಡಬ್ಯಾಡ. .
 
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ನನ್ನ ಎದಿ ಒಂದು ಕಿಟಕಿ
ಇಲ್ಲಿ ನೀನಾ ಮೊದಲ ಲಡಕಿ
ಹಾಂಗ ನೋಡಬ್ಯಾಡ ಹೆಣ್ಣೇ ...
ನೀನು ತುಂಬಾ ಒಳ್ಳೆ ಲಡಕಿ
ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ಹಾಂಗ ನಗಬೇಡ ಹೆಣ್ಣೇ. .
ನಿನ್ ನಗು ಚುಕ್ಕಿ ಚಮಕಿ
ನನ್ನ ತಲಿ ಗುಡಿತು ಗುರುಕಿ
ಹಾಂಗ ನಗಬೇಡ ಹೆಣ್ಣೇ. .
ನಿನ್ನ ನಗು ಸುಕ್ಕ ವಿಸ್ಕಿ
ಈ ಕುಡುಕ ತುಂಬ ರಿಸ್ಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ನೋಡಬೇಡ ನೋಡಬೇಡ
ಮುಟ್ಟಬೇಡ ಮುಟ್ಟಬೇಡ 
ನೋಡಬೇಡ ನೋಡಬೇಡ
ಮುಟ್ಟಬೇಡ ಮುಟ್ಟಬೇಡ 
 
ಹಾಂಗ ನಡಿಬ್ಯಾಡ ಹೆಣ್ಣೇ .
ಬಳುಕೊ ಥರ ತುಳುಕೊ ಥರ 
ಹಾಂಗ ನುಲಿಬ್ಯಾಡ ಹೆಣ್ಣೇ
ಕೆಣಕೊ ಥರ ತಿಣಕೊ ಥರ 
ಮಾಗಿದ ಕಾಯ ಕಡಿಯಾಕ
ಉಪ್ಪಿನ ಕಾಲ ಕೇಳಬೇಕ 
ಮೀನಿನ ಬಾಲ ಹಿಡಿಯಾಕ
ನೀರಿಗೆ ಸುಂಕ ತೆರಬೇಕ 
ನಾನು ಬುಗರಿ ನೀನು ಚಾಟಿ  
ನಾನು ಚಾಟಿ ನೀನು ಬುಗುರಿ 
ನಾನು ಗಿರಗಿರನೆ ನೀನು ಗಿರಗಿರನೇ…..
 
ಹಾಂಗ ಮಾಡಬ್ಯಾಡ ಹೆಣ್ಣೇ. .
ಹಾಂಗ ಮಾಡಬ್ಯಾಡ ಹೆಣ್ಣೇ. .
ಹಾಂಗ ಮಾಡಬ್ಯಾಡ ಹೆಣ್ಣೇ. .
ನಾ ಇನ್ನ ಬ್ರಹ್ಮಚಾರಿ
ಆಗಬೇಕ ರಾಮಾಚಾರಿ ……
ಹಾಂಗ ಮಾಡಬ್ಯಾಡ ಹೆಣ್ಣೇ. .
ನಾ ಇನ್ನ ಪೋರಿ ಪೋರಿ
ಮಾಡಬೇಕ ನಿನ್ನ ಚೋರಿ ……
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ಹಿಂಗ ಸುರಿಸಿದಿಯಲ್ಲೇ
ಕರಿ ಕಂಗಳ ಬೆಳದಿಂಗಳ
ತಿಂದು ತೇಗಿದೆಯಲ್ಲೇ 
ಈ ಕಾಮನ ಸಿಹಿ ಮಾತನ
ಲಡಕಿ ನನ್ನ ಮುಗಸಾಕ
ಈಸೋಂದ್ ಬಾಣ ಬಿಡಬೇಕ
ಲಡಕಿ ನಿನ್ನ ಸಿಗಸಾಕ
ಚಕ್ಕರ್ ವ್ಯುಹ ಇಡಬೇಕ
ನೀನು ಹ್ಯಾಂಗೊ ನಾನು ಹಾಂಗೆ  
ನಾನು ಹ್ಯಾಂಗೊ ನೀನು ಹಾಂಗೆ 
ಜೀವ ಕೊಡಬೇಕ ಜೀವ ತೆಗಿಬೇಕ
 
ಹಾಂಗ ಆಡಬ್ಯಾಡ ಹೆಣ್ಣೇ ..
ಹಾಂಗ ಆಡಬೇಡ ಹೆಣ್ಣೇ
ಹಾಂಗ ಆಡಬೇಡ ಹೆಣ್ಣೇ
ನೀ ಇನ್ನ ಕನ್ಯ ಲಡಕಿ
ತಪ್ಪಾದಿ ತಮ್ಮ ದುಡುಕಿ
 
||ಹಾಂಗ ನೋಡಬ್ಯಾಡ ಹೆಣ್ಣೇ ...
ನೀನ ತುಂಬಾ ಒಳ್ಳೆ ಲಡಕಿ
ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ||

ಬ್ಯಾಡ ಬ್ಯಾಡ ಹಾಂಗ್ ನೋಡಬ್ಯಾಡ. .
 
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ಹಾಂಗ ನೋಡಬ್ಯಾಡ ಹೆಣ್ಣೇ ...ಓ
ನನ್ನ ಎದಿ ಒಂದು ಕಿಟಕಿ
ಇಲ್ಲಿ ನೀನಾ ಮೊದಲ ಲಡಕಿ
ಹಾಂಗ ನೋಡಬ್ಯಾಡ ಹೆಣ್ಣೇ ...
ನೀನು ತುಂಬಾ ಒಳ್ಳೆ ಲಡಕಿ
ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ಹಾಂಗ ನಗಬೇಡ ಹೆಣ್ಣೇ. .
ನಿನ್ ನಗು ಚುಕ್ಕಿ ಚಮಕಿ
ನನ್ನ ತಲಿ ಗುಡಿತು ಗುರುಕಿ
ಹಾಂಗ ನಗಬೇಡ ಹೆಣ್ಣೇ. .
ನಿನ್ನ ನಗು ಸುಕ್ಕ ವಿಸ್ಕಿ
ಈ ಕುಡುಕ ತುಂಬ ರಿಸ್ಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ನೋಡಬೇಡ ನೋಡಬೇಡ
ಮುಟ್ಟಬೇಡ ಮುಟ್ಟಬೇಡ 
ನೋಡಬೇಡ ನೋಡಬೇಡ
ಮುಟ್ಟಬೇಡ ಮುಟ್ಟಬೇಡ 
 
ಹಾಂಗ ನಡಿಬ್ಯಾಡ ಹೆಣ್ಣೇ .
ಬಳುಕೊ ಥರ ತುಳುಕೊ ಥರ 
ಹಾಂಗ ನುಲಿಬ್ಯಾಡ ಹೆಣ್ಣೇ
ಕೆಣಕೊ ಥರ ತಿಣಕೊ ಥರ 
ಮಾಗಿದ ಕಾಯ ಕಡಿಯಾಕ
ಉಪ್ಪಿನ ಕಾಲ ಕೇಳಬೇಕ 
ಮೀನಿನ ಬಾಲ ಹಿಡಿಯಾಕ
ನೀರಿಗೆ ಸುಂಕ ತೆರಬೇಕ 
ನಾನು ಬುಗರಿ ನೀನು ಚಾಟಿ  
ನಾನು ಚಾಟಿ ನೀನು ಬುಗುರಿ 
ನಾನು ಗಿರಗಿರನೆ ನೀನು ಗಿರಗಿರನೇ…..
 
ಹಾಂಗ ಮಾಡಬ್ಯಾಡ ಹೆಣ್ಣೇ. .
ಹಾಂಗ ಮಾಡಬ್ಯಾಡ ಹೆಣ್ಣೇ. .
ಹಾಂಗ ಮಾಡಬ್ಯಾಡ ಹೆಣ್ಣೇ. .
ನಾ ಇನ್ನ ಬ್ರಹ್ಮಚಾರಿ
ಆಗಬೇಕ ರಾಮಾಚಾರಿ ……
ಹಾಂಗ ಮಾಡಬ್ಯಾಡ ಹೆಣ್ಣೇ. .
ನಾ ಇನ್ನ ಪೋರಿ ಪೋರಿ
ಮಾಡಬೇಕ ನಿನ್ನ ಚೋರಿ ……
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ
 
ಹಿಂಗ ಸುರಿಸಿದಿಯಲ್ಲೇ
ಕರಿ ಕಂಗಳ ಬೆಳದಿಂಗಳ
ತಿಂದು ತೇಗಿದೆಯಲ್ಲೇ 
ಈ ಕಾಮನ ಸಿಹಿ ಮಾತನ
ಲಡಕಿ ನನ್ನ ಮುಗಸಾಕ
ಈಸೋಂದ್ ಬಾಣ ಬಿಡಬೇಕ
ಲಡಕಿ ನಿನ್ನ ಸಿಗಸಾಕ
ಚಕ್ಕರ್ ವ್ಯುಹ ಇಡಬೇಕ
ನೀನು ಹ್ಯಾಂಗೊ ನಾನು ಹಾಂಗೆ  
ನಾನು ಹ್ಯಾಂಗೊ ನೀನು ಹಾಂಗೆ 
ಜೀವ ಕೊಡಬೇಕ ಜೀವ ತೆಗಿಬೇಕ
 
ಹಾಂಗ ಆಡಬ್ಯಾಡ ಹೆಣ್ಣೇ ..
ಹಾಂಗ ಆಡಬೇಡ ಹೆಣ್ಣೇ
ಹಾಂಗ ಆಡಬೇಡ ಹೆಣ್ಣೇ
ನೀ ಇನ್ನ ಕನ್ಯ ಲಡಕಿ
ತಪ್ಪಾದಿ ತಮ್ಮ ದುಡುಕಿ
 
||ಹಾಂಗ ನೋಡಬ್ಯಾಡ ಹೆಣ್ಣೇ ...
ನೀನ ತುಂಬಾ ಒಳ್ಳೆ ಲಡಕಿ
ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರ ಮಸ್ತಾನ
ಆಜಾ ಮೇರ ಸುಲ್ತಾನ
ಪ್ಯಾರೆ ಮೇರೆ ದಿವಾನ
ಮೇರೆ ದಿಲ್ಕೊ ಸಮ್ಜಾನ||

Hanga Nodabeda Henne song lyrics from Kannada Movie Cheluva starring Ravichandran, Gowthami, Meena, Lyrics penned by Hamsalekha Sung by Manu, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ